ಇಂಡಿಯನ್ ಕೋಸ್ಟ ಗಾರ್ಡ ನೇಮಕಾತಿ Indian Coast Guard Recruitment 2023
ಇಂಡಿಯನ್ ಕೋಸ್ಟ ಗಾರ್ಡ ನಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
- ಇಲಾಖೆ ಹೆಸರು; ಇಂಡಿಯನ್ ಕೋಸ್ಟ ಗಾರ್ಡ
- ಹುದ್ದೆಗಳ ಸಂಖ್ಯೆ-350
- ಅರ್ಜಿ ಸಲ್ಲಿಸುವ ಬಗೆ : ಆನ್ ಲೈನ್
- ವೇತನ ಶ್ರೇಣಿ :ಇಂಡಿಯನ್ ಕೋಸ್ಟ ಗಾರ್ಡ ಅಧಿಸೂಚನೆಯ ನಿಯಮದ ಪ್ರಕಾರ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹುದ್ದೆಗಳ ವಿವರಗಳನ್ನು ಸಂಪೂರ್ಣವಾಗಿ ಅರಿತುಕೊಂಡು ಅರ್ಜಿಗಳನ್ನು ಸಲ್ಲಿಸಬೇಕು. ಅಧಿಕೃತ ಅಧಿಸೂಚನೆ ಮಾಹಿತಿಯನ್ನು ಪಡೆದು ನಂತರ ಅರ್ಜಿ ಸಲ್ಲಿಸಿ.
latest-jobs 2023- Click Here
ಇಂಡಿಯನ್ ಕೋಸ್ಟ ಗಾರ್ಡ ನೇಮಕಾತಿ Indian Coast Guard Recruitment 2023
ಹುದ್ದೆಗಳ ವಿವರ :
ಹುದ್ದೆಗಳ ಹೆಸರು/ಹುದ್ದೆಗಳ ಸಂಖ್ಯೆ;
ನಾವಿಕ ( ಸಾಮಾನ್ಯ ಕರ್ತವ್ಯ ) : 260
ನಾವಿಕ ( ದೇಶೀಯ ಶಾಖೆ ) : 30
ಯಾಂತ್ರಿಕ ( ಮೆಕ್ಯಾನಿಕಲ್ ) : 25
ಯಾಂತ್ರಿಕ ( ವಿದ್ಯುತ್ ) : 20
ಯಾಂತ್ರಿಕ ( ಎಲೆಕ್ರ್ಟಾನಿಕ್ಸ ) : 15
ಶೈಕ್ಷಣಿಕ ಅರ್ಹತೆ :
ನಾವಿಕ ( ಸಾಮಾನ್ಯ ಕರ್ತವ್ಯ ) : 12th
ನಾವಿಕ ( ದೇಶೀಯ ಶಾಖೆ ) : 10th
ಯಾಂತ್ರಿಕ (ಮೆಕ್ಯಾನಿಕಲ್ ) : diploma (mechanical) engineering
ಯಾಂತ್ರಿಕ ( ವಿದ್ಯುತ್ ) : diploma ( electrical engineering)
ಯಾಂತ್ರಿಕ ( ಎಲೆಕ್ರ್ಟಾನಿಕ್ಸ ) : diploma ( electrical engineering)
ವಯೋಮಿತಿ :
ಅಭ್ಯರ್ಥಿಯು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 22 ವರ್ಷ ಮೀರಿರಬಾರದು .
ವಯೋಮಿತಿ ಸಡಿಲಿಕೆ :
Sc / St ಅಭ್ಯರ್ಥಿಗಳಿಗೆ : 05 ವರ್ಷ
obc ( ncl ) ಅಭ್ಯರ್ಥಿಗಳಿಗೆ : 03 ವರ್ಷ
ಅರ್ಜಿ ಶುಲ್ಕ :
Sc / St ಅಭ್ಯರ್ಥಿಗಳಿಗೆ : ಶುಲ್ಕ ಇಲ್ಲ
ಸಾಮಾನ್ಯ obc , eWS ಅಭ್ಯರ್ಥಿಗಳಿಗೆ : 300ರೂ.
ಪಾವತಿಸುವ ವಿಧಾನ : ಆನ್ಲೈನ್
ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆ /notification ಸಂಪೂರ್ಣವಾಗಿ ಓದಿ ನಂತರ ಅರ್ಜಿ ಸಲ್ಲಿಸಿ
ನಿರಂತರ ಉದ್ಯೋಗ ಮಾಹಿತಿಯು ಮೊದಲು ತಿಳಿಯಲು ವಾಟ್ಸಾಪ್ ಗ್ರೂಪ್ ಗೆ JOIN ಆಗಿ
ವಾಟ್ಸಾಪ್ ಗ್ರೂಪ್ (Job Alert) ;Join our whatsapp group
ಇಂಡಿಯನ್ ಕೋಸ್ಟ ಗಾರ್ಡ ನೇಮಕಾತಿ Indian Coast Guard Recruitment 2023
ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಕೆ ಆರಂಭ ದಿನಾಂಕ : 08 / 09 / 2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 22 / 09 /2023
ಪ್ರಮುಖ ಲಿಂಕ್ಗಳು;
ಅರ್ಜಿ ನಮೂನೆ/ಅರ್ಜಿ ಸಲ್ಲಿಸಲು / apply link; ಇಲ್ಲಿ ಕ್ಲಿಕ್ ಮಾಡಿ
ಹೆಚ್ಚಿನ ಮಾಹಿತಿಗೆ ಅಧಿಸೂಚನೆ /notification ಓದಿ; ಇಲ್ಲಿ ಕ್ಲಿಕ್ ಮಾಡಿ
sslc-puc-iti-jobs | ಇಲ್ಲಿ ಕ್ಲಿಕ್ ಮಾಡಿ |
bank-jobs | Click Here |
karnataka-jobs | ಇಲ್ಲಿ ಕ್ಲಿಕ್ ಮಾಡಿ |
central-government-jobs | Click Here |
All jobs | Click Here |
Leave a Comment