ITIಆದವರಿಗೆ ಹೆಸ್ಕಾಂ ನೇಮಕಾತಿ2023 hescome Recruitment
ಸಂಸ್ಥೆಯ ಹೆಸರು: ಹುಬ್ಬಳ್ಳಿ ಎಲೆಕ್ಟ್ರಿಕ್ ಸಪ್ಲೈ ಕಂಪನಿ ಲಿಮಿಟೆಡ್ (ಹೆಸ್ಕಾಂ)
ಹುದ್ದೆಗಳ ಸಂಖ್ಯೆ: 248
ಉದ್ಯೋಗ ಸ್ಥಳ: ಕರ್ನಾಟಕ
ಹುದ್ದೆಯ ಹೆಸರು: IಖಿI ಅಪ್ರೆಂಟಿಸ್
ವೇತನ: ರೂ. 7000 //- ಪ್ರತಿ ತಿಂಗಳು
latest-jobs 2023- Click Here
ಅರ್ಹತೆಯ ವಿವರಗಳು:
ಶೈಕ್ಷಣಿಕ ವಿದ್ಯಾರ್ಹತೆ:
ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ITI ಪೂರ್ಣಗೊಳಿಸಿರಬೇಕು …
ವಯಸ್ಸಿನ ಮಿತಿ:
ಅಭ್ಯರ್ಥಿಗಳ ಗರಿಷ್ಠ ವಯಸ್ಸು 26 – ಆಗಸ್ಟ್ – 2023 ರಂತೆ 25 ವರ್ಷಗಳು.
ವಯೋಮಿತಿ ಸಡಿಲಿಕೆ:
Sc/Stಅಭ್ಯರ್ಥಿಗಳು: 5 ವರ್ಷಗಳು
ಅರ್ಜಿ ಶುಲ್ಕ:
Sc/ Stಅಭ್ಯರ್ಥಿಗಳು: ರೂ. 50 /-
ಸಾಮಾನ್ಯ ಅಭ್ಯರ್ಥಿಗಳು: ರೂ. 100/-
ಪಾವತಿಯ ವಿಧಾನ: ಭಾರತೀಯ ಪೋಸ್ಟಲ್ ಆರ್ಡರ್
ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆ /notification ಸಂಪೂರ್ಣವಾಗಿ ಓದಿ ನಂತರ ಅರ್ಜಿ ಸಲ್ಲಿಸಿ
ನಿರಂತರ ಉದ್ಯೋಗ ಮಾಹಿತಿಯು ಮೊದಲು ತಿಳಿಯಲು ವಾಟ್ಸಾಪ್ ಗ್ರೂಪ್ ಗೆ JOIN ಆಗಿ
ವಾಟ್ಸಾಪ್ ಗ್ರೂಪ್ (Job Alert) ;Join our whatsapp group
ITIಆದವರಿಗೆ ಹೆಸ್ಕಾಂ ನೇಮಕಾತಿ2023 hescome Recruitment
ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಕೆ ಆರಂಭ ದಿನಾಂಕ : 23 / 08 / 2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 10 / 9 /2023
ಪ್ರಮುಖ ಲಿಂಕ್‌ಗಳು;
ಅರ್ಜಿ ನಮೂನೆ/ಅರ್ಜಿ ಸಲ್ಲಿಸಲು / apply link; ಇಲ್ಲಿ ಕ್ಲಿಕ್ ಮಾಡಿ
(ಹೆಚ್ಚಿನ ಮಾಹಿತಿಗೆ ) ಅಧಿಸೂಚನೆ /notification ಓದಿ; ಇಲ್ಲಿ ಕ್ಲಿಕ್ ಮಾಡಿ
Leave a Comment