Rec Ltd Recruitment 15-9-2023 ಗ್ರಾಮೀಣ ವಿದ್ಯುದೀಕರಣ ನಿಗಮ ನೇಮಕಾತಿ
ಗ್ರಾಮೀಣ ವಿದ್ಯುದೀಕರಣ ನಿಗಮ ನಿಯಮಿತದಲ್ಲಿಖಾಲಿ ಇರುವಹುದ್ದೆಗಳನ್ನು ಭರ್ತಿ ಮಾಡಲು ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು
ನೇಮಕಾತಿ ಸಂಸ್ಥೆ : ಗ್ರಾಮೀಣ ವಿದ್ಯುದೀಕರಣ ನಿಗಮ ನಿಯಮಿತ
ಉದ್ಯೋಗ ಸ್ಥಳ :india
ವೇತನ ಶ್ರೇಣಿ : 80,000 ರಿಂದ 1,80,000 ರೂ.
ಹುದ್ದೆಗಳ ಸಂಖ್ಯೆ : 12
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹುದ್ದೆಗಳ ವಿವರಗಳನ್ನು ಸಂಪೂರ್ಣವಾಗಿ ಅರಿತುಕೊಂಡು ಅರ್ಜಿಗಳನ್ನು ಸಲ್ಲಿಸಬೇಕು. ಅಧಿಕೃತ ಅಧಿಸೂಚನೆ ಮಾಹಿತಿಯನ್ನು ಪಡೆದು ನಂತರ ಅರ್ಜಿ ಸಲ್ಲಿಸಿ.
latest-jobs 2023- Click Here
ಶೈಕ್ಷಣಿಕ ಅರ್ಹತೆ :
ಅಭ್ಯರ್ಥಿಯು ಯಾವುದೆ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಪದವಿ , ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು .
ಹುದ್ದೆಗಳ ವಿವರ :
ಸಲಹೆಗಾರ (ಸಾರ್ವಜನಿಕ ಸಂಬಂಧಗಳು ) – 1
ತಂಡದ ನಾಯಕ ( ಸಾಮಾಜಿಕ ಮಾಧ್ಯಮ ) – 1
ಕ್ರಿಯೇಟಿವ್ ಹೆಡ್ / ಸೀನಿಯರ್ ಡಿಸೈನರ್ – 1
ಸಾಮಾಜಿಕ ಮಾಧ್ಯಮ ಕಾರ್ಯನಿರ್ವಾಹಕ – 1
ಸಾರ್ವಜನಿಕ ಸಂಪರ್ಕ ಕಾರ್ಯನಿರ್ವಾಹಕ – 1
ಗ್ರಾಫಿಕ ಡಿಸೈನರ್ – 3
ವೀಡಿಯೋ ಸಂಪಾದಕ – 2
ಕಂಟೆಂಟ್ ರೈಟರ್ / ಕಾಪಿ ರೈಟರ್ ( ಇಂಗ್ಲೀಷ್ ) – 1
ಕಂಟೆಂಟ್ ರೈಟರ್ / ಕಾಪಿ ರೈಟರ್ ( ಹಿಂದಿ ) – 1
Rec Ltd Recruitment 15-9-2023 ಗ್ರಾಮೀಣ ವಿದ್ಯುದೀಕರಣ ನಿಗಮ ನೇಮಕಾತಿ
ವೇತನ ಶ್ರೇಣಿ :
ಸಲಹೆಗಾರ (ಸಾರ್ವಜನಿಕ ಸಂಬಂಧಗಳು ) – 1,80,000 ರೂ .
ತಂಡದ ನಾಯಕ ( ಸಾಮಾಜಿಕ ಮಾಧ್ಯಮ ) – 1,40,000 ರೂ
ಕ್ರಿಯೇಟಿವ್ ಹೆಡ್ / ಸೀನಿಯರ್ ಡಿಸೈನರ್ – 1,25,000 ರೂ
ಸಾಮಾಜಿಕ ಮಾಧ್ಯಮ ಕಾರ್ಯನಿರ್ವಾಹಕ – 80,000 ರೂ
ಸಾರ್ವಜನಿಕ ಸಂಪರ್ಕ ಕಾರ್ಯನಿರ್ವಾಹಕ – 80,000 ರೂ
ಗ್ರಾಫಿಕ ಡಿಸೈನರ್ – 80,000 ರೂ
ವೀಡಿಯೋ ಸಂಪಾದಕ – 80,000 ರೂ
ಕಂಟೆಂಟ್ ರೈಟರ್ / ಕಾಪಿ ರೈಟರ್ ( ಇಂಗ್ಲೀಷ್ ) – 80,000 ರೂ
ಕಂಟೆಂಟ್ ರೈಟರ್ / ಕಾಪಿ ರೈಟರ್ ( ಹಿಂದಿ ) – 80,000 ರೂ
ವಯೋಮಿತಿ :
ಗ್ರಾಮೀಣ ವಿದ್ಯುದೀಕರಣ ನಿಗಮ ನಿಯಮಿತ ಅಧಿಸೂಚನೆಯ ನಿಯಮಗಳ ಪ್ರಕಾರ .
ಇಂಡಿಯನ್ ಕೋಸ್ಟ ಗಾರ್ಡ ನೇಮಕಾತಿ Indian Coast Guard Recruitment 2023 – Canara Buzz
Rec Ltd recruitment 15-9-2023 ಗ್ರಾಮೀಣ ವಿದ್ಯುದೀಕರಣ ನಿಗಮ ನೇಮಕಾತಿ
ಅರ್ಜಿ ಶುಲ್ಕ :
Sc / St / PWbd/ ಮಾಜಿ ಸೈನಿಕ ಅಭ್ಯರ್ಥಿಗಳಿಗೆ : ಶುಲ್ಕ ಇಲ್ಲಾ
ಇತರೆ ಎಲ್ಲಾ ಅಭ್ಯರ್ಥಿಗಳಿಗೆ : 500 ರೂ
ಪಾವತಿಸುವ ವಿಧಾನ : ಆನ್‍ಲೈನ್
ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆ /notification ಸಂಪೂರ್ಣವಾಗಿ ಓದಿ ನಂತರ ಅರ್ಜಿ ಸಲ್ಲಿಸಿ
ನಿರಂತರ ಉದ್ಯೋಗ ಮಾಹಿತಿಯು ಮೊದಲು ತಿಳಿಯಲು ವಾಟ್ಸಾಪ್ ಗ್ರೂಪ್ ಗೆ JOIN ಆಗಿ
ವಾಟ್ಸಾಪ್ ಗ್ರೂಪ್ (Job Alert) ;Join our whatsapp group
Rec Ltd Recruitment 15-9-2023 ಗ್ರಾಮೀಣ ವಿದ್ಯುದೀಕರಣ ನಿಗಮ ನೇಮಕಾತಿ
ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಕೆ ಆರಂಭ ದಿನಾಂಕ : 31 – 08 -2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 15 – 09 -2023
ಪ್ರಮುಖ ಲಿಂಕ್‌ಗಳು;
web site ; https://recindia.nic.in/
ಅರ್ಜಿ ನಮೂನೆ/ಅರ್ಜಿ ಸಲ್ಲಿಸಲು / apply link; ಇಲ್ಲಿ ಕ್ಲಿಕ್ ಮಾಡಿ
ಹೆಚ್ಚಿನ ಮಾಹಿತಿಗೆ ಅಧಿಸೂಚನೆ /notification ಓದಿ; ಇಲ್ಲಿ ಕ್ಲಿಕ್ ಮಾಡಿ
sslc-puc-iti-jobs | ಇಲ್ಲಿ ಕ್ಲಿಕ್ ಮಾಡಿ |
bank-jobs | Click Here |
karnataka-jobs | ಇಲ್ಲಿ ಕ್ಲಿಕ್ ಮಾಡಿ |
central-government-jobs | Click Here |
All jobs | Click Here |
Leave a Comment