ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೇರ ಸಂದರ್ಶನ 20-9-2023 DHFWS Haveri Recruitment
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ , ಹಾವೇರಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ .ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹುದ್ದೆಗಳ ವಿವರಗಳನ್ನು ಸಂಪೂರ್ಣವಾಗಿ ಅರಿತುಕೊಂಡು ಅರ್ಜಿಗಳನ್ನು ಸಲ್ಲಿಸಬೇಕು. ಅಧಿಕೃತ ಅಧಿಸೂಚನೆ ಮಾಹಿತಿಯನ್ನು ಪಡೆದು ನಂತರ ಅರ್ಜಿ ಸಲ್ಲಿಸಿ.
ನೇಮಕಾತಿ ಸಂಸ್ಥೆ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ , ಹಾವೇರಿ
ವೇತನ ಶ್ರೇಣಿ : ನಿಯಮಗಳ ಪ್ರಕಾರ
ಹುದ್ದೆಗಳ ಸಂಖ್ಯೆ : 17
ಉದ್ಯೋಗ ಸ್ಥಳ : ಹಾವೇರಿ
ಹುದ್ದೆಗಳ ವಿವರ :
ಫೀಜಿಶಿಯನ್ – 02
ಶುಶ್ರೊಷಾಧಿಕಾರಿಗಳು – 01
MBBS ವೈದ್ಯರು- 09
ಶುಶ್ರೊಷಾಧಿಕಾರಿಗಳು – 03
ಫೀಜಿಯೋಥೆರಿಪಿಸ್ಟ್ – 01
Audiologist – 01
ಶೈಕ್ಷಣಿಕ ಅರ್ಹತೆ :
ಫೀಜಿಶಿಯನ್ – MBBS with Diploma / Masters in Medicine / Anaesthesia / Radiotherapy
ಶುಶ್ರೊಷಾಧಿಕಾರಿಗಳು – ಜನರಲ್ ನರ್ಸಿಂಗ್ ಡಿಪ್ಲೋಮಾ.
ವೈದ್ಯರು- MBBS
ಶುಶ್ರೊಷಾಧಿಕಾರಿಗಳು – ಜನರಲ್ ನರ್ಸಿಂಗ್ ಡಿಪ್ಲೋಮಾ.
ಫೀಜಿಯೋಥೆರಿಪಿಸ್ಟ್ –Bachelors Degree in Physiotherapy ( BPT )
Audiologist – Bachelor in Audiology & Speech Language Pathology ( B.Sc from RCI recognized institution )
ವಯೋಮಿತಿ :
ಫೀಜಿಶಿಯನ್ – ಗರಿಷ್ಠ 40 ವರ್ಷ
ಶುಶ್ರೊಷಾಧಿಕಾರಿಗಳು – ಗರಿಷ್ಠ 40 ವರ್ಷ
ಒಃಃS ವೈದ್ಯರು- ಗರಿಷ್ಠ 50 ವರ್ಷ
ಶುಶ್ರೊಷಾಧಿಕಾರಿಗಳು – ಗರಿಷ್ಠ 40 ವರ್ಷ
ಫೀಜಿಯೋಥೆರಿಪಿಸ್ಟ್ – ಗರಿಷ್ಠ 40 ವರ್ಷ
Audiologist – ಗರಿಷ್ಠ 40 ವರ್ಷ
ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆ /notification ಸಂಪೂರ್ಣವಾಗಿ ಓದಿ ನಂತರ ಅರ್ಜಿ ಸಲ್ಲಿಸಿ
ನಿರಂತರ ಉದ್ಯೋಗ ಮಾಹಿತಿಯು ಮೊದಲು ತಿಳಿಯಲು ವಾಟ್ಸಾಪ್ ಗ್ರೂಪ್ ಗೆ JOIN ಆಗಿ
ವಾಟ್ಸಾಪ್ ಗ್ರೂಪ್ (Job Alert) ;Join our whatsapp group
ಪ್ರಮುಖ ದಿನಾಂಕಗಳು :
ಅಧಿಸೂಚನೆ ಹೊರಡಿಸಿದ ದಿನಾಂಕ : 07 – 08 – 2023
ನೇರ ಸಂದರ್ಶನ ದಿನಾಂಕ : 20- 09 -2023
ನೇರ ಸಂದರ್ಶನ :
ಸದರಿ ಗುತ್ತಿಗೆ ಆಧಾರದ ಮೇಲೆ ನೇಮಕಾತಿಯು ಮೆರಿಟ್ ಕಮ್ ರೋಸ್ಟರ್ ಆಧಾರದ ಮೇಲೆ ಮಾಡಿಕೊಳ್ಳಲಾಗುವುದು . ಅರ್ಹ ವಿದ್ಯಾರ್ಹತೆಯುಳ್ಳ ಅಭ್ಯರ್ಥಿಗಳು ನೇರ ಸಂದರ್ಶನವನ್ನು ಬೆಳಿಗ್ಗೆ 10.00 ಗಂಟೆಯಿಂದ ಮದ್ಯಾಹ್ನ 1.00 ಗಂಟೆಯವರೆಗೆ ಜಿಲ್ಲಾ ಸರ್ವೇಕ್ಷಣ ಘಟಕ ತಾಲೂಕ ಆರೋಗ್ಯಾಧಿಕಾರಿಗಳ ಕಛೇರಿ ಆವರಣ ಹಾವೇರಿ ಇಲ್ಲಿ ಅರ್ಜಿ ವಿತರಿಸಲಾಗುವುದು . ಈ ಸ್ಥಳದಲ್ಲಿ ಸ್ವತಃ ಅಭ್ಯರ್ಥಿಗಳು ಹಾಜರಿದ್ದು ಅರ್ಜಿಯನ್ನು ಭರ್ತಿ ಮಾಡಿ ಪಡೆದುಕೊಳ್ಳಲಾಗುವುದು . ಈ ಸ್ಥಳದಲ್ಲಿ ಸ್ವತಃ ಅಭ್ಯರ್ಥಿಗಳು ಹಾಜರಿದ್ದು ಅರ್ಜಿಯನ್ನು ಪಡೆದು ಅರ್ಜಿಯೊಂದಿಗೆ ಮೂಲ ದಾಖಲಾತಿಗಳು ಹಾಗೂ ದೃಡಿಕರಿಸಿದ ಝರಾಕ್ಸ್ ಪ್ರತಿ ಹಾಗೂ ತಮ್ಮ ಇತ್ತಿಚಿನ ಭಾವಚಿತ್ರದ ಎರಡು ಪ್ರತಿಗಳನ್ನು ಲಗತ್ತಿಸಿ ಸಲ್ಲಿಸಲು ಸೂಚಿಸಲಾಗಿದೆ .
ಅಧಿಸೂಚನೆ /notification ;
Leave a Comment