Sakala Recruitment 2023 bangalore job
Karnataka;
ಸಿಬ್ಬಂದಿ ಮತ್ತು ಆಡಳಿತ ಇಲಾಖೆ ( ಇ – ಆಡಳಿತ ) ಯಲ್ಲಿ ಸಕಾಲ ಮಿಷನ್ ಅಡಿಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ .ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ವಿವರ :
ನೇಮಕಾತಿ ಸಂಸ್ಥೆ : ಸಕಾಲ ಮಿಷನ್ ಸಿಬ್ಬಂದಿ ಮತ್ತು ಅಡಳಿತ ಸುಧಾರಣೆ ಇಲಾಖೆ (ಇ – ಆಡಳಿತ )
ವೇತನ ಶ್ರೇಣಿ : 90,395 ರಿಂದ 1,13,750 ರೂ.
ಹುದ್ದೆಗಳ ಸಂಖ್ಯೆ : 04
ಉದ್ಯೋಗ ಸ್ಥಳ : ಬೆಂಗಳೂರು
Sakala Recruitment 2023 bangalore job
ಹುದ್ದೆಗಳ ಹೆಸರು|ಹುದ್ದೆಗಳ ಸಂಖ್ಯೆ
ರಾಜ್ಯ ಮಾಹಿತಿ ತಂತ್ರಜ್ಞಾನ ಸಮಾಲೋಚಕರು- 01
ಹೆಚ್ಚುವರಿ ನಿರ್ವಹಣಾ ಸಮಾಲೋಚಕರು- 01
ಪ್ರೋಗ್ರಾಮರ್ಸ – 02
Sakala Recruitment 2023 bangalore job
ಅರ್ಹತೆ
ಶೈಕ್ಷಣಿಕ ಅರ್ಹತೆ :
ರಾಜ್ಯ ಮಾಹಿತಿ ತಂತ್ರಜ್ಞಾನ ಸಮಾಲೋಚಕರು- m.tech/mca
ಹೆಚ್ಚುವರಿ ನಿರ್ವಹಣಾ ಸಮಾಲೋಚಕರು-BBA
ಪ್ರೋಗ್ರಾಮರ್ಸ –B.E or B.Tech
ವೇತನ ಶ್ರೇಣಿ :
ರಾಜ್ಯ ಮಾಹಿತಿ ತಂತ್ರಜ್ಞಾನ ಸಮಾಲೋಚಕರು- 1,13,750 ರೂ.
ಹೆಚ್ಚುವರಿ ನಿರ್ವಹಣಾ ಸಮಾಲೋಚಕರು- 96,852 ರೂ.
ಪ್ರೋಗ್ರಾಮರ್ಸ – 90,395 ರೂ.
ವಯೋಮಿತಿ :
ಸಿಬ್ಬಂದಿ ಮತ್ತು ಅಡಳಿತ ಸುಧಾರಣೆ ಇಲಾಖೆ ಅಧಿಸೂಚನೆ ನಿಯಮಗಳ ಪ್ರಕಾರ .
DCCB Recruitment 16-10 2023 ವಿವಿಧ ಹುದ್ದೆಗಳ ನೇಮಕಾತಿ – Canara Buzz
ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆ /notification ಸಂಪೂರ್ಣವಾಗಿ ಓದಿ ನಂತರ ಅರ್ಜಿ ಸಲ್ಲಿಸಿ
ನಿರಂತರ ಉದ್ಯೋಗ ಮಾಹಿತಿಯು ಮೊದಲು ತಿಳಿಯಲು ವಾಟ್ಸಾಪ್ ಗ್ರೂಪ್ ಗೆ JOIN ಆಗಿ
ವಾಟ್ಸಾಪ್ ಗ್ರೂಪ್ (Job Alert) ;Join our whatsapp group
Sakala Recruitment 2023 bangalore job
web site ; SAKALA (kar.nic.in)
ಅರ್ಜಿ ನಮೂನೆ/ಅರ್ಜಿ ಸಲ್ಲಿಸಲು / apply link/ಅಧಿಸೂಚನೆ /notification/; Sakala Mission Job Notification 2023.pdf (kar.nic.in)
sslc-puc-iti-jobs | ಇಲ್ಲಿ ಕ್ಲಿಕ್ ಮಾಡಿ |
bank-jobs | Click Here |
karnataka-jobs | ಇಲ್ಲಿ ಕ್ಲಿಕ್ ಮಾಡಿ |
central-government-jobs | Click Here |
All jobs | Click Here |
Leave a Comment