Indian Army Sports Quota Recruitment 30-10-2023
ಭಾರತೀಯ ಸೇನೆಯಲ್ಲಿ ಖಾಲಿ ಇರುವ ಹವಾಲ್ದಾರ್ ಮತ್ತು ನಾಯಬ್ ಸುಬೇದಾರ್ ಹುದ್ದೆಗಳಿಗೆ ಸ್ಪೋರ್ಟ್ಸ್ ಕೋಟಾ ಅಡಿಯಲ್ಲಿ ನೇರವಾಗಿ ನೇಮಕಾತಿ ಮಾಡಿಕೊಳ್ಳಲು ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ .ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಸಂಸ್ಥೆಯ ಹೆಸರು : ಇಂಡಿಯನ್ ಆರ್ಮಿ
ಹುದ್ದೆಗಳ ಹೆಸರು : ಹವಾಲ್ದಾರ್ ಮತ್ತು ನಾಯಬ್ ಸುಬೇದಾರ್
ಅರ್ಜಿ ಸಲ್ಲಿಸುವ ಬಗೆ : ಆನ್ಲೈನ್
ಉದ್ಯೋಗ ಸ್ಥಳ : ಇಂಡಿಯಾ
Indian Army Sports Quota Recruitment 30-10-2023
ಶೈಕ್ಷಣಿಕ ಅರ್ಹತೆ :
ಅಭ್ಯರ್ಥಿಯು ಮಾನ್ಯತೆ ಪಡೆದ ಮಹಾವಿಶ್ವವಿದ್ಯಾಲಯದಿಂದ SSLC ಶೈಕ್ಷಣಿಕ ಅರ್ಹತೆ ಜೊತೆಗೆ ಕ್ರೀಡಾ ಸಾಧನೆ ( Sports Achievement ) ಹೊಂದಿರಬೇಕು .
ವಯಸ್ಸಿನ ಮಿತಿ :
ಕನಿಷ್ಠ : 17.5 ವರ್ಷಗಳು
ಗರಿಷ್ಠ : 25 ವರ್ಷಗಳು
ಆಯ್ಕೆ ವಿಧಾನ :
ಭಾರತೀಯ ಸೇನೆ ನೇಮಕಾತಿ ನಿಯಮಗಳ ಪ್ರಕಾರ ಅಭ್ಯರ್ಥಿಗಳ ಆಯ್ಕೆ ವಿಧಾನ ಈ ಕೆಳಗಿನಂತಿರುತ್ತದೆ .
• ದೈಹಿಕ ಸಾಮರ್ಥ್ಯ ಪರೀಕ್ಷೆ ( PET )
• ದೈಹಿಕ ಗುಣಮಟ್ಟ ಪರೀಕ್ಷೆ ( PST )
• ಕೌಶಲ್ಯ ಪರೀಕ್ಷೆ ( Sports Trial )
• ವೈದ್ಯಕೀಯ ಪರೀಕ್ಷೆ
ವೇತನ ಶ್ರೇಣಿ :
ಭಾರತೀಯ ಸೇನೆ ನೇಮಕಾತಿ ನಿಯಮಗಳ ಪ್ರಕಾರ ಅಭ್ಯರ್ಥಿಗಳಿಗೆ ವೇತನವನ್ನು ನೀಡಲಾಗುತ್ತದೆ .
ಅರ್ಜಿ ಶುಲ್ಕ :
ಯಾವದೆ ಅರ್ಜಿ ಶುಲ್ಕ ಇರುವುದಿಲ್ಲ
ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆ /notification ಸಂಪೂರ್ಣವಾಗಿ ಓದಿ ನಂತರ ಅರ್ಜಿ ಸಲ್ಲಿಸಿ
ನಿರಂತರ ಉದ್ಯೋಗ ಮಾಹಿತಿಯು ಮೊದಲು ತಿಳಿಯಲು ವಾಟ್ಸಾಪ್ ಗ್ರೂಪ್ ಗೆ JOIN ಆಗಿ
ವಾಟ್ಸಾಪ್ ಗ್ರೂಪ್ (Job Alert) ;Join our whatsapp group
Indian Army Sports Quota Recruitment 30-10-2023
ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಕೆ ಆರಂಭ ದಿನಾಂಕ : 01-10-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 30-10-2023
ಅರ್ಜಿ ನಮೂನೆ/ಅರ್ಜಿ ಸಲ್ಲಿಸಲು / apply link; CLICK HERE
ಹೆಚ್ಚಿನ ಮಾಹಿತಿಗೆ ಅಧಿಸೂಚನೆ /notification ಓದಿ; CLICK HERE
sslc-puc-iti-jobs | ಇಲ್ಲಿ ಕ್ಲಿಕ್ ಮಾಡಿ |
bank-jobs | Click Here |
karnataka-jobs | ಇಲ್ಲಿ ಕ್ಲಿಕ್ ಮಾಡಿ |
central-government-jobs | Click Here |
All jobs | Click Here |
Leave a Comment