DHFWS ನೇಮಕಾತಿ [email protected]
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಕಲಬುರಗಿನಲ್ಲಿ (DHFWS) ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ . ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಬಹುದು.ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹುದ್ದೆಗಳ ವಿವರಗಳನ್ನು ಸಂಪೂರ್ಣವಾಗಿ ಅರಿತುಕೊಂಡು ಅರ್ಜಿಗಳನ್ನು ಸಲ್ಲಿಸಬೇಕು. ಅಧಿಕೃತ ಅಧಿಸೂಚನೆ ಮಾಹಿತಿಯನ್ನು ಪಡೆದು ನಂತರ ಅರ್ಜಿ ಸಲ್ಲಿಸಿ.
ಹುದ್ದೆಗಳ ವಿವರ :
ನೇಮಕಾತಿ ಸಂಸ್ಥೆ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಕಲಬುರಗಿ ( DHFWS )
ಹುದ್ದೆಗಳ ಸಂಖ್ಯೆ : 71
ವೇತನ ಶ್ರೇಣಿ : 11,500 ರಿಂದ 1,30,000 ರೂ
ಉದ್ಯೋಗ ಸ್ಥಳ : ಕಲಬುರಗಿ
DHFWS ನೇಮಕಾತಿ [email protected]
ಶೈಕ್ಷಣಿಕ ಅರ್ಹತೆ :
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಕಲಬುರಗಿ ಅಧಿಸೂಚನೆ ಪ್ರಕಾರ ಹುದ್ದೆಗಳಿಗೆ ಅನುಸಾರ ವಿದ್ಯಾರ್ಹತೆಯನ್ನು ನಿಗದಿಪಡಿಸಲಾಗಿದೆ .
ಹುದ್ದೆಗಳ ಹೆಸರು|ಹುದ್ದೆಗಳ ಸಂಖ್ಯೆ
ಸ್ತ್ರೀ ರೋಗತಜ್ಞ ಮತ್ತು ಪ್ರಸೂತಿ ತಜ್ಞ : 03
ಮಕ್ಕಳ ತಜ್ಞ : 01
ಅರಿವಳಿಕೆ ತಜ್ಞ : 08
ಲ್ಯಾಬ್ ಟೆಕ್ನಿಷನ್ ( NFDS ) : 01
ವೈದ್ಯಕೀಯ ಅಧಿಕಾರಿಗಳು ( ಒಃಃS ) : 14
ಖಒಓಅಊ + ಂ ಸಲಹೆಗಾರರು : 01
ಮಕ್ಕಳ ಆರೋಗ್ಯ ಸಲಹೆಗಾರರು : 01
ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿಗಳು : 05
ಆಯುಷ್ ವೈದ್ಯರು : 06
ಖಃSಏ ಆಯುಷ್ ಮಹಿಳಾ ವೈದ್ಯರು : 02
ಹಿರಿಯ ವೈದ್ಯಕೀಯ ಅಧಿಕಾರಿ ಆಖಖಿಃ ಕೇಂದ್ರ : 01
ವೈದ್ಯಕೀಯ ಅಧಿಕಾರಿ ( ಓಖಿಇP ) : 01
ಖಿಃಊಗಿ ( ಓಖಿಇP ) : 01
ಮನೋವೈದ್ಯ : 01
ತಜ್ಞ ವೈದ್ಯರು : 01
ವೈದ್ಯಕೀಯ ಅಧಿಕಾರಿಗಳು ( ಓPಅಆಅS ) : 15
ದಾದಿಯರು : 04
ಪ್ರಯೋಗಾಲಯ ತಂತ್ರಜ್ಞರು (ಓPಅಆಅS ) : 15
ಆಪ್ತ ಸಲಹೆಗಾರ : 01
ಮೊಬೈಲ್ Iಅಖಿಅ ವಾಹನ ಚಾಲಕರು : 01
ವಯೋಮಿತಿ :
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಕಲಬುರಗಿ ಅಧಿಸೂಚನೆ ಪ್ರಕಾರ ಹುದ್ದೆಗಳಿಗೆ ಅನುಸಾರ ಗರಿಷ್ಥ 50 ವರ್ಷ ಮೀರಿರಬಾರದು .
DHFWS ನೇಮಕಾತಿ [email protected]
ವೇತನ ಶ್ರೇಣಿ :
ಸ್ತ್ರೀ ರೋಗತಜ್ಞ ಮತ್ತು ಪ್ರಸೂತಿ ತಜ್ಞ : 130000 ರೂ
ಮಕ್ಕಳ ತಜ್ಞ : 130000 ರೂ
ಅರಿವಳಿಕೆ ತಜ್ಞ : 130000 ರೂ
ಲ್ಯಾಬ್ ಟೆಕ್ನಿಷನ್ ( ಓಈಆS ) : 16100 ರೂ
ವೈದ್ಯಕೀಯ ಅಧಿಕಾರಿಗಳು (ಒಃಃS ) : 45000 – 50000 ರೂ
ಖಒಓಅಊ + ಂ ಸಲಹೆಗಾರರು : 14000 ರೂ
ಮಕ್ಕಳ ಆರೋಗ್ಯ ಸಲಹೆಗಾರರು : 15939 ರೂ
ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿಗಳು : 11500 ರೂ
ಆಯುಷ್ ವೈದ್ಯರು : 46895 ರೂ
ಖಃSಏ ಆಯುಷ್ ಮಹಿಳಾ ವೈದ್ಯರು : 46895 ರೂ
ಹಿರಿಯ ವೈದ್ಯಕೀಯ ಅಧಿಕಾರಿ ಆಖಖಿಃ ಕೇಂದ್ರ : 47000 ರೂ
ವೈದ್ಯಕೀಯ ಅಧಿಕಾರಿ (ಓPಅಆಅS) : 45000 ರೂ
ಖಿಃಊಗಿ ( ಓಖಿಇP ) : 45000 ರೂ
ಮನೋವೈದ್ಯ : 110000 ರೂ
ತಜ್ಞ ವೈದ್ಯರು : 110000 ರೂ
ವೈದ್ಯಕೀಯ ಅಧಿಕಾರಿಗಳು (ಓPಅಆಅS) : 46200 ರೂ
ದಾದಿಯರು : 13225 ರಿಂದ 14000 ರೂ
ಪ್ರಯೋಗಾಲಯ ತಂತ್ರಜ್ಞರು (ಓPಅಆಅS) : 16100 ರೂ
ಆಪ್ತ ಸಲಹೆಗಾರ : 15939 ರೂ
ಮೊಬೈಲ್ Iಅಖಿಅ ವಾಹನ ಚಾಲಕರು : 18000 ರೂ
ಅರ್ಜಿ ಶುಲ್ಕ :
ಅರ್ಜಿ ಶುಲ್ಕ ಇರುವುದಿಲ್ಲ .
ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆ /notification ಸಂಪೂರ್ಣವಾಗಿ ಓದಿ ನಂತರ ಅರ್ಜಿ ಸಲ್ಲಿಸಿ
ನಿರಂತರ ಉದ್ಯೋಗ ಮಾಹಿತಿಯು ಮೊದಲು ತಿಳಿಯಲು ವಾಟ್ಸಾಪ್ ಗ್ರೂಪ್ ಗೆ JOIN ಆಗಿ
ವಾಟ್ಸಾಪ್ ಗ್ರೂಪ್ (Job Alert) ;Join our whatsapp group
DHFWS ನೇಮಕಾತಿ [email protected]
ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಕೆ ಆರಂಭ ದಿನಾಂಕ : 03 – 10 – 2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 17 – 10 – 2023
ಪ್ರಮುಖ ಲಿಂಕ್ಗಳು;
web site ; kalaburagi.nic.in
ಅರ್ಜಿ ನಮೂನೆ/ಅರ್ಜಿ ಸಲ್ಲಿಸಲು / apply link; ಇಲ್ಲಿ ಕ್ಲಿಕ್ ಮಾಡಿ
ಹೆಚ್ಚಿನ ಮಾಹಿತಿಗೆ ಅಧಿಸೂಚನೆ /notification ಓದಿ;
sslc-puc-iti-jobs | ಇಲ್ಲಿ ಕ್ಲಿಕ್ ಮಾಡಿ |
bank-jobs | Click Here |
karnataka-jobs | ಇಲ್ಲಿ ಕ್ಲಿಕ್ ಮಾಡಿ |
central-government-jobs | Click Here |
All jobs | Click Here |
Leave a Comment