ಭಾರತೀಯ ನೌಕಾದಳದಲ್ಲಿ 224 ಹುದ್ದೆಗಳಿಗೆ ಅರ್ಜಿ ಆಹ್ವಾನ Indian Navy New Recruitment 2023 Short Service Commission officer Posts
ಭಾರತೀಯ ನೌಕಾದಳದಲ್ಲಿ ಖಾಲಿ ಇರುವ ಜನರಲ್ ಸರ್ವಿಸ್ , ಏರ್ ಟ್ರಾಫಿಕ್ ಕಂಟ್ರೊಲರ್, ನೇವಲ್ ಏರ್ ಆಪರೇಶನ್ ಆಫೀಸರ್ ಸೇರಿ 224 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ . ಶಾರ್ಟ ಸರ್ವೀಸ್ ಕಮೀಷನ್ ಆಫೀಸರ್ ಹುದ್ದೆಗಳು ಖಾಲಿ ಇದ್ದು ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು . ಭಾರತದಲ್ಲಿ ಎಲ್ಲಿ ಬೇಕಾದರೂ ಉದ್ಯೋಗ ನಿರ್ವಹಿಸಲು ತಯಾರಿರುವವರು ಅರ್ಜಿ ಸಲ್ಲಿಸಬಹುದಾಗಿದೆ .
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹುದ್ದೆಗಳ ವಿವರಗಳನ್ನು ಸಂಪೂರ್ಣವಾಗಿ ಅರಿತುಕೊಂಡು ಅರ್ಜಿಗಳನ್ನು ಸಲ್ಲಿಸಬೇಕು. ಅಧಿಕೃತ ಅಧಿಸೂಚನೆ ಮಾಹಿತಿಯನ್ನು ಪಡೆದು ನಂತರ ಅರ್ಜಿ ಸಲ್ಲಿಸಿ.
ಭಾರತೀಯ ನೌಕಾದಳದಲ್ಲಿ 224 ಹುದ್ದೆಗಳಿಗೆ ಅರ್ಜಿ ಆಹ್ವಾನ Indian Navy New Recruitment 2023 Short Service Commission Officer Posts
ಹುದ್ದೆಗಳ ವಿವರ :
ಜನರಲ್ ಸರ್ವಿಸ್ : 40
ಏರ್ ಟ್ರಾಫಿಕ್ ಕಂಟ್ರೊಲರ್ : 66
ನೇವಲ್ ಏರ್ ಆಪರೇಶನ್ ಆಫೀಸರ್ : 66
ಪೈಲೆಟ್ : 66
ಎಂಜಿನಿಯರ್ ಬ್ರಾö್ಯಂಚ್ (ಜನರಲ್ ಸರ್ವಿಸ್ – ಜಿಎಸ್ ) : 30
ಎಲೆಕ್ಟಿçಕ್ ಬ್ರಾö್ಯಂಚ್ (ಜನರಲ್ ಸರ್ವಿಸ್ – ಜಿಎಸ್ ) : 50
ನೇವೆಲ್ ಕನ್‌ಸ್ಟçಕ್ಟರ್ : 20
ಬಿ . ಇ / ಬಿ.ಟೆಕ್ ಹಾಗೂ ಲಾಜಿಸ್ಟಿಕ್ : 66 ಹುದ್ದೆಗಳಿಗೆ ಬಿ.ಕಾಂ , ಬಿ.ಎಸ್ಸಿ , ಬಿಇ / ಬಿ,ಟೆಕ್ , ಎಂಸಿಎ , ಎಂ.ಎಸ್ಸಿ ವಿದ್ಯಾರ್ಹತೆಯನ್ನು ಹೊಂದಿರಬೇಕು .
ಅರ್ಜಿ ಶುಲ್ಕ ;
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಯಾವುದೆ ಶುಲ್ಕ ಪಾವತಿಸಬೇಕಾಗಿಲ್ಲ ,.
ವೇತನ ಶ್ರೇಣಿ :
ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ವೇತನ 56,100 ರೂ. ದೊರೆಯಲಿದೆ .
ಆಯ್ಕೆ ವಿಧಾನ :
ಅಭ್ಯರ್ಥಿಗಳ ದಾಖಲಾತಿ ಪರೀಶೀಲನೆ , ಮೆಡಿಕಲ್ ಟೆಸ್ಟ್ ಮತ್ತು ಸಂದರ್ಶನದ ಮೂಲಕ ಆಯ್ಕೆ ನಡೆಯಲಿದೆ .
ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಹಾಗೂ ಇತರ ಹೆಚ್ಚಿನ ಮಾಹಿತಿಗಾಗಿ ಭರತೀಯ ನೌಕಾದಳದ ಅಧಿಕೃತ website https://www.joinindiannavy.gov.in/ / ಗೆ ಭೇಟಿ ನೀಡಬಹುದು ಎಂದು ಪ್ರಕಟನೆ ತಿಳಿಸಲಾಗಿದೆ.
ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಕೆ ಆರಂಭ ದಿನಾಂಕ : 14 – 10 – 2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ 29 – 10 – 2023.
ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆ /notification ಸಂಪೂರ್ಣವಾಗಿ ಓದಿ ನಂತರ ಅರ್ಜಿ ಸಲ್ಲಿಸಿ
ನಿರಂತರ ಉದ್ಯೋಗ ಮಾಹಿತಿಯು ಮೊದಲು ತಿಳಿಯಲು ವಾಟ್ಸಾಪ್ ಗ್ರೂಪ್ ಗೆ JOIN ಆಗಿ
ವಾಟ್ಸಾಪ್ ಗ್ರೂಪ್ (Job Alert) ;Join our whatsapp group
ಭಾರತೀಯ ನೌಕಾದಳದಲ್ಲಿ 224 ಹುದ್ದೆಗಳಿಗೆ ಅರ್ಜಿ ಆಹ್ವಾನ Indian Navy New Recruitment 2023 Short Service Commission Officer Posts
ಪ್ರಮುಖ ಲಿಂಕ್‌ಗಳು;
ಅರ್ಜಿ ನಮೂನೆ/ಅರ್ಜಿ ಸಲ್ಲಿಸಲು / apply link;
https://www.joinindiannavy.gov.in/en/account/account/state
ಹೆಚ್ಚಿನ ಮಾಹಿತಿಗೆ ಅಧಿಸೂಚನೆ /notification ಓದಿ; Click to access 1696332728_750602.pdf
Leave a Comment