10th| ITI|B.A | B.Sc| B.Comಆದವರಿಗೆ IOCL ನೇಮಕಾತಿ 2023 IOCL Recruitment 2023
ಇಂಡಿಯನ್ ಆಯಿಲ್ ಕಾಪೊರೇಶನ್ ಲಿಮಿಟೆಡ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ . ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು .
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹುದ್ದೆಗಳ ವಿವರಗಳನ್ನು ಸಂಪೂರ್ಣವಾಗಿ ಅರಿತುಕೊಂಡು ಅರ್ಜಿಗಳನ್ನು ಸಲ್ಲಿಸಬೇಕು. ಅಧಿಕೃತ ಅಧಿಸೂಚನೆ ಮಾಹಿತಿಯನ್ನು ಪಡೆದು ನಂತರ ಅರ್ಜಿ ಸಲ್ಲಿಸಿ
ಹುದ್ದೆಗಳ ವಿವರ :
ನೆಮಕಾತಿ ಸಂಸ್ಥೆ : ಇಂಡಿಯನ್ ಆಯಿಲ್ ಕಾಪೊರೇಶನ್ ಲಿಮಿಟೆಡ್ (IOCL )
ವೇತನ ಶ್ರೇಣಿ : ನಿಯಮಗಳ ಪಗರಕಾರ
ಹುದ್ದೆಗಳ ಸಂಖ್ಯೆ : 1720
ಉದ್ಯೋಗ ಸ್ಥಳ :All India
10th| ITI|B.A | B.Sc| B.Comಆದವರಿಗೆ IOCL ನೇಮಕಾತಿ 2023 IOCL Recruitment 2023
ಹುದ್ದೆಗಳ ಸಂಖ್ಯೆ/ಹುದ್ದೆ ಹೆಸರು
• ಟ್ರೇಡ್ ಅಪ್ರೆಂಟಿಸ್ – ಅಟೆಂಡೆAಟ್ ಆಪರೇಟರ್ ( ಕೆಮಿಕಲ್ ಪ್ಲಾಂಟ್ ) : 421
• ಟ್ರೇಡ್ ಅಪ್ರೆಂಟಿಸ್ ( ಫಿಟ್ಟರ್ ) : 189
• ಟ್ರೇಡ್ ಅಪ್ರೆಂಟಿಸ್ ( ಬಾಯ್ಲರ್ ) : 59
• ತಂತ್ರಜ್ಞ ಅಪ್ರೆಂಟಿಸ್ ( ರಾಸಾಯನಿಕ ) : 345
• ತಂತ್ರಜ್ಞ ಅಪ್ರೆಂಟಿಸ್ ( ಮೆಕ್ಯಾನಿಕಲ್ ) : 169
• ತಂತ್ರಜ್ಞ ಅಪ್ರೆಂಟಿಸ್ ( ಎಲೆಕ್ಟಿçಕಲ್ ) : 244
• ತಂತ್ರಜ್ಞ ಅಪ್ರೆಂಟಿಸ್ ( ಇನ್ಸು÷್ಟçಮೆಂಟೇಶನ್ ) : 93
• ಟ್ರೇಡ್ ಅಪ್ರೆಂಟಿಸ್ ( ಕಾರ್ಯದರ್ಶಿ ಸಹಾಯಕ ) : 79
• ಟ್ರೇಡ್ ಅಪ್ರೆಂಟಿಸ್ ( ಅಕೌಂಟೆAಟ್ ) : 39
• ಟ್ರೇಡ್ ಅಪ್ರೆಂಟಿಸ್ -ಡೇಟಾ ಎಂಟ್ರಿ ಆಪರೇಟರ್ ( ಫ್ರೇಶರ್ ಅಪ್ರೆಂಟಿಸ್ ) : 49
• ಟ್ರೇಡ್ ಅಪ್ರೆಂಟಿಸ್ – ಡೇಟಾ ಎಂಟ್ರಿ ಆಪರೇಟರ್ ( ಕೌಶಲ್ಯ ಪ್ರಮಾಣ ಪತ್ರ ಹೊಂದಿರುವವರು ) : 33
ಶೈಕ್ಷಣಿಕ ಅರ್ಹತೆ :
• ಟ್ರೇಡ್ ಅಪ್ರೆಂಟಿಸ್ – ಅಟೆಂಡೆAಟ್ ಆಪರೇಟರ್ ( ಕೆಮಿಕಲ್ ಪ್ಲಾಂಟ್ ) :B.SC
• ಟ್ರೇಡ್ ಅಪ್ರೆಂಟಿಸ್ ( ಫಿಟ್ಟರ್ ) : 10th , ITI
• ಟ್ರೇಡ್ ಅಪ್ರೆಂಟಿಸ್ ( ಬಾಯ್ಲರ್ ) :B.SC
• ತಂತ್ರಜ್ಞ ಅಪ್ರೆಂಟಿಸ್ ( ರಾಸಾಯನಿಕ ) : Diploma
• ತಂತ್ರಜ್ಞ ಅಪ್ರೆಂಟಿಸ್ ( ಮೆಕ್ಯಾನಿಕಲ್ ) : Diploma
• ತಂತ್ರಜ್ಞ ಅಪ್ರೆಂಟಿಸ್ ( ಎಲೆಕ್ಟಿçಕಲ್ ) : Diploma
• ತಂತ್ರಜ್ಞ ಅಪ್ರೆಂಟಿಸ್ ( ಇನ್ಸು÷್ಟçಮೆಂಟೇಶನ್ ) : Diploma
• ಟ್ರೇಡ್ ಅಪ್ರೆಂಟಿಸ್ ( ಕಾರ್ಯದರ್ಶಿ ಸಹಾಯಕ ) :B.A , B.Sc , B.Com ,
• ಟ್ರೇಡ್ ಅಪ್ರೆಂಟಿಸ್ ( ಅಕೌಂಟೆAಟ್ ) :B.Com
• ಟ್ರೇಡ್ ಅಪ್ರೆಂಟಿಸ್ -ಡೇಟಾ ಎಂಟ್ರಿ ಆಪರೇಟರ್ ( ಫ್ರೇಶರ್ ಅಪ್ರೆಂಟಿಸ್ ) : 12th
• ಟ್ರೇಡ್ ಅಪ್ರೆಂಟಿಸ್ – ಡೇಟಾ ಎಂಟ್ರಿ ಆಪರೇಟರ್ ( ಕೌಶಲ್ಯ ಪ್ರಮಾಣ ಪತ್ರ ಹೊಂದಿರುವವರು ) : 12th
ವೇತನ ಶ್ರೇಣಿ :
ಇಂಡಿಯನ್ ಆಯಿಲ್ ಕಾಪೊರೇಶನ್ ಲಿಮಿಟೆಡ್ (IOCL ) ಅಧಿಸೂಚನೆ ನಿಯಮಗಳ ಪ್ರಕಾರ .
ವಯೋಮಿತಿ :
ಇಂಡಿಯನ್ ಆಯಿಲ್ ಕಾಪೊರೇಶನ್ ಲಿಮಿಟೆಡ್ (IOCL ) ಅಧಿಸೂಚನೆ ಪ್ರಕಾರ ಅಭ್ಯರ್ಥಿಯು ಕನಿಷ್ಠ 18ವರ್ಷ ಹಾಗೂ ಗರಿಷ್ಠ24ವರ್ಷ ಮೀರಿರಬಾರದು .
ಅರ್ಜಿ ಶುಲ್ಕ :
ಅರ್ಜಿ ಶುಲ್ಕ ಇರುವುದಿಲ್ಲ .
ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆ /notification ಸಂಪೂರ್ಣವಾಗಿ ಓದಿ ನಂತರ ಅರ್ಜಿ ಸಲ್ಲಿಸಿ
ನಿರಂತರ ಉದ್ಯೋಗ ಮಾಹಿತಿಯು ಮೊದಲು ತಿಳಿಯಲು ವಾಟ್ಸಾಪ್ ಗ್ರೂಪ್ ಗೆ JOIN ಆಗಿ
ವಾಟ್ಸಾಪ್ ಗ್ರೂಪ್ (Job Alert) ;Join our whatsapp group
ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಕೆ ಆರಂಭ ದಿನಾಂಕ : 21 – 1 0- 2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 20 – 11 -2023
ಪ್ರಮುಖ ಲಿಂಕ್ಗಳು;
ಅರ್ಜಿ ನಮೂನೆ/ಅರ್ಜಿ ಸಲ್ಲಿಸಲು / apply link; https://www.iocrefrecruit.in/iocrefrecruit/main_special_oct21.aspx
ಹೆಚ್ಚಿನ ಮಾಹಿತಿಗೆ ಅಧಿಸೂಚನೆ /notification ಓದಿ ; https://iocl.com/admin/img/Apprenticeships/Files/4f093a99480a42328c322a1a214fce08.pdf
sslc-puc-iti-jobs | ಇಲ್ಲಿ ಕ್ಲಿಕ್ ಮಾಡಿ |
bank-jobs | Click Here |
karnataka-jobs | ಇಲ್ಲಿ ಕ್ಲಿಕ್ ಮಾಡಿ |
central-government-jobs | Click Here |
All jobs | Click Here |
Leave a Comment