farm supervisor ಫಾರ್ಮ್ ಸೂಪರ್ವೈಸರ್ ಹುದ್ದೆಗೆ ಅರ್ಜಿ ಆಹ್ವಾನ 2024
ಫಾರ್ಮ್ ಸೂಪರ್ವೈಸರ್’ (ತೋಟದ ಮೇಲ್ವಿಚಾರಕ) ಕೃಷಿ ಹುದ್ದೆಗೆ “ಸೊರಬ” ವಿಭಾಗಕ್ಕೆ ಅರ್ಜಿ ಕರೆಯಲಾಗಿದೆ
ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು .
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹುದ್ದೆಗಳ ವಿವರಗಳನ್ನು ಸಂಪೂರ್ಣವಾಗಿ ಅರಿತುಕೊಂಡು ಅರ್ಜಿಗಳನ್ನು ಸಲ್ಲಿಸಬೇಕು. ಅಧಿಕೃತ ಅಧಿಸೂಚನೆ ಮಾಹಿತಿಯನ್ನು ಪಡೆದು ನಂತರ ಅರ್ಜಿ ಸಲ್ಲಿಸಿ.
ಕೆಳಕಂಡ ಅರ್ಹತೆಯುಳ್ಳ ಅಭ್ಯರ್ಥಿಗಳು ತಮ್ಮ ಬಯೋಡಾಟಾ ಕಳಿಸಬಹುದು.
1. ಯಾವುದೇ ಪದವೀಧರರಾಗಿದ್ದು ಕನಿಷ್ಠ 2 ವರ್ಷ ಅನುಭವವಿರಬೇಕು
2. 25-35 ವಯಸ್ಸಿನವರಾಗಿರಬೇಕು
3. ಕೃಷಿ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರಬೇಕು
4. ದ್ವಿಚಕ್ರ ವಾಹನ ಹಾಗೂ ಚಾಲನಾ ಪರವಾನಿಗೆ ಹೊಂದಿರಬೇಕು
5. ಜಮೀನಲ್ಲಿ ಕೃಷಿ ಕೆಲಸ ಮಾಡಿಸುವ ಜವಾಬ್ದಾರಿ ತೆಗೆದುಕೊಳ್ಳುವವರಾಗಿರಬೇಕು.
6. ಇದು Field work ಆಗಿದ್ದು, ಯಾವುದೇ target ಇರುವ ಅಧವಾ marketing ಕೆಲಸವಲ್ಲ.
7. ವೇತನ ₹ 12000 + TA + Incentive + Insurance
ಮೇಲೆ ಹೇಳಿದ ಅರ್ಹತೆ ಇರುವ ಅಭ್ಯರ್ಥಿಗಳು ತಮ್ಮ Bio-Data ವನ್ನು 8880320222 ನಂಬರ್ ಗೆ ವಾಟ್ಸಪ್ ಮಾಡಬಹುದು. ಅಥವಾ ಈಮೇಲ್ ಮೂಲಕ *[email protected]* ಗೂ ಕಳಿಸಬಹುದು.
ಹೆಚ್ಚಿನ ಮಾಹಿತಿ www.krishigraam.com ನಲ್ಲಿ ಲಭ್ಯವಿದೆ.
Leave a Comment