ವಿದ್ಯುತ್ ನಿಲುಗಡೆMay 23, 2017 by Sachin Hegde Leave a Commentಭಟ್ಕಳ:ಭಟ್ಕಳ ತಾಲೂಕಿನಲ್ಲಿ ಮೇ.24ರಂದು ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯ ತನಕ ವಿದ್ಯುತ್ ನಿಲುಗಡೆ ಮಾಡಲಾಗುವುದು ಎಂದು ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕುಮಟಾ ಹೊನ್ನಾವರದ ನಡುವಿನ 110 ಕೆ.ವಿ.ಎ. ಲೈನ್‍ನಲ್ಲಿ ಕಾರ್ಯ ಮಾಡಬೇಕಾಗಿರುವುದರಿಂದ ನಿಲುಗಡೆ ಅನಿವಾರ್ಯವಾಗಿದ್ದು ವಿದ್ಯುತ್ ಗ್ರಾಹಕರು ಸಹಕರಿಸುವಂತೆ ಕೋರಿದ್ದಾರೆ.Table of Contents ToggleShare this:Related News:Share this: Share on WhatsApp (Opens in new window) WhatsApp Share on X (Opens in new window) X Share on Facebook (Opens in new window) Facebook Share on Telegram (Opens in new window) Telegram Email a link to a friend (Opens in new window) Email Print (Opens in new window) Print Related News:
Leave a Comment