₹50
ಬೆಲೆ 50₹ ನಿಂದ 200₹ವರೆಗೆ ಲಭ್ಯವಿದೆ
ಆತ್ಮನಿರ್ಭರ ಭಾರತ
ಆತ್ಮನಿರ್ಭರ ಅಂದರೆ ಸ್ವಾವಲಂಬಿ ಬದುಕು, ಆತ್ಮನಿರ್ಭರ ಭಾರತ ಅಂದರೆ ಸ್ವಾವಲಂಬಿ ಭಾರತ, 130ಕೋಟಿ ಭಾರತೀಯರು ವಿದೇಶಿ ಅವಲಂಬನೆ ಇಲ್ಲದೆ ಬದುಕುವುದು, ಕಚ್ಚಾ ವಸ್ತು ವಿದೇಶದಿಂದ ಆಮದು ಮಾಡಿ ಭಾರತದಲ್ಲಿ ತಯಾರಿಸಿದರೆ ಆಗುವುದಿಲ್ಲ. ನಮ್ಮ ಪ್ರಾಕ್ರತಿಕ ಸಂಪತ್ತು ಬಳಸಿ ನಮ್ಮ ಕಾರ್ಮಿಕ ಶಕ್ತಿ ಯಿಂದ ನಮ್ಮಲ್ಲೇ ತಯಾರಿಸಿದ ವಸ್ತುಗಳನ್ನು ಹೆಚ್ಚು ಸಾಧ್ಯ ವಾದಷ್ಟು ಹೆಚ್ಚು ಬಳಕೆ ಮಾಡಿದರೆ ಮಾತ್ರ ಮುಂದೊಂದು ದಿನ ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ಸಾಧ್ಯ toilet soap ಮತ್ತು bathing bar ಅಥವಾ buty soap ಇವುಗಳ ವ್ಯತ್ಯಾಸ ಗಮನಿಸಿ
Toilet soap – which contains more acid which is called fatty material ಅಂದರೆ toilet soap ಗಳಲ್ಲಿ ಅತಿ ಹೆಚ್ಚು. Fatty acid ಗಳು ಇರುತ್ತವೆ ಇದು ಅತಿ ಹೆಚ್ಚು cleaning property ಹೊಂದಿರುತ್ತದೆ. Toilet soap ಗಳಲ್ಲಿ ಕಡ್ಡಾಯ ವಾಗಿ fatty materials ನಮೂದಿಸಬೇಕಾಗಿರುತ್ತದೆ.
Bathing bars ಅಂದರೆ fatty ಆಸಿಡ್ಗಳು ಮತ್ತು moisturizing ಗಳು ಮತ್ತು ಆರೋಗ್ಯ ಕ್ಕೆ ಅನುಕೂಲವಾಗುವ ನೈಸರ್ಗಿಕ ಆಯುರ್ವೇದಿಕ್ ವಸ್ತು ಗಳ ಮಿಶ್ರಣ ಇಂತಹ ಸೋಪ್ ಗಳು ಕೇವಲ cleaning ಗೆ ಮಾತ್ರ ಉಗಯೋಗವಾಗುವುದಲ್ಲ
Bathing bar ಗಳಲ್ಲಿ ನೈಸರ್ಗಿಕ ಆಯುರ್ವೇದಿಕ್ ವಸ್ತು ಗಳು ಇರುವುದರಿಂದ ಸ್ವಾಭಾವಿಕ ವಾಗಿ tfm ಕಡಿಮೆ ಇರುತ್ತದೆ.
Toilet soap ಗಳಲ್ಲಿ cleaning properties ಜಾಸ್ತಿ chemicals ಅತೀ ಹೆಚ್ಚು ಸೆನ್ಸಿಟೀವ್ ಸ್ಕಿನ್ ಗೆ ಸೂಕ್ತ ವಲ್ಲ ಆರೋಗ್ಯದ ದೃಷ್ಟಿಯಿಂದ ಹೆಚ್ಚು ಸೂಕ್ತ ವಲ್ಲ,ayurvedic bathing bar ಜೊತೆ ಹೋಲಿಸಿದರೆ toilet soap ಬೆಲೆ ಅತೀ ಕಡಿಮೆ.
Toilet soap ಹೇಗೆ ತಯಾರಿಸುತ್ತಾರೆ? ಹೆಚ್ಚಿನವರಿಗೆ ಇದು ಗೊತ್ತಿಲ್ಲ ಗೊತ್ತಿದ್ದರೂ ಕಡಿಮೆ ಬೆಲೆಗೆ ಸಿಗುತ್ತದೆ ಎನ್ನುವ ಕಾರಣಕ್ಕೆ ಇದರ ಬಳಕೆದಾರರೇ ಹೆಚ್ಚು.
Toilet soap ತಯಾರಿಸಲು automatic ಮತ್ತು semi automatic ಮೆಶೀನುಗಳು ಬೇಕಾದಷ್ಟು ಸಿಗುತ್ತದೆ ಸಣ್ಣದು ಅಂದರೆ ಘಂಟೆ ಗೆ 1000 ಸೋಪ್ ತಯಾರಿಸುವ machine ಇದೆ 4 ರಿಂದ 5 ಲಕ್ಷ ಕ್ಕೆ ಸಿಗಬಹುದು ಇದಕ್ಕೆ ಕಚ್ಚಾ ವಸ್ತು ವಾಗಿ ಸೋಪ್ ನೂಡಲ್ಸ್, ಕಲರ್, ಸೋಪ್ ಸ್ಟೋನ್ ಪೌಡರ್ ಮತ್ತು ಜನರ ಬೇಡಿಕೆ ಗೆ ತಕ್ಕ ಪರಿಮಳ ಇವಿಷ್ಟು machine ಗೆ ಹಾಕಾದಾಗ ಘಂಟೆ ಗೆ 1000 ಸಾವಿರ ಸೋಪ್ ತಯಾರಾಗುತ್ತದೆ, ಆಮೇಲೆ ಪ್ಯಾಕಿಂಗ್ distribution ಅಷ್ಟೇ. ಸೋಪ್ ನೂಡಲ್ಸ್ ಬೆಲೆ kg ಗೆ 30 ₹ನಿಂದ 50,or 60rs, 50ಕೆಜಿ ಸೋಪ್ ನೂಡಲ್ಸ್ ನಲ್ಲಿ ಅಂದಾಜು 1000 ಸೋಪ್ ತಯಾರಿಸಬಹುದು, ಆಗ ಒಂದು ಸೋಪ್ ಬೆಲೆ ಲೆಕ್ಕ ಹಾಕಿ, 2.5₹,cost ಇದು manufacturing cost, profit, distributors, transport, retailer ಎಲ್ಲಾ ಆಗಿ ಗ್ರಾಹಕರಿಗೆ ಅಂದಾಜು 30₹ಗೆ ತಲುಪುತ್ತೆ. ಕೆಜಿಗೆ 50₹ಗೆ ಸಿಗುವ ಸೋಪ್ ನೂಡಲ್ಸ್ tfm ಸರ್ಟಿಫಿಕೇಟ್ ಪಡೆದಿರುತ್ತದೆ. ಇದಕ್ಕೆ cosmetic drug control certificate ಎಲ್ಲಾ ಇರುತ್ತದೆ. 80% fatty materials ready to use for soap ಯಾವ fat ಇರಬಹುದು? ಇದನ್ನು ಯೋಚನೆ ಮಾಡಿ ಖರೀದಿ ಸಬೇಕಾದ್ದು ಗ್ರಾಹಕ. ದೇಶದ 95% ಜನ ಇದನ್ನೇ ಬಳಕೆ ಮಾಡುತ್ತಾರೆ ಸೋಪ್ ನೂಡಲ್ಸ್ imported, ಅದಕ್ಕೆ ನಮ್ಮ ಸರ್ಕಾರ certificate ಕೊಡುತ್ತದೆ. ಸಾವಿರಾರು ವರ್ಷಗಳಿಂದ ನಮ್ಮಲ್ಲಿ ಬಳೆಕೆ ಯಲ್ಲಿ ದ್ದ ಆಯುರ್ವೇದಿಕ್ ಗಿಡಮೂಲಿಕೆಗಳು ಚಾರ್ಕೋಲ್ ಟೂತ್ ಪೌಡರ್ ಗಳ ಬಳಕೆಗೆ clinical trail ನೆಪದಲ್ಲಿ ಲೈಸನ್ಸ್ ಕೊಡುವುದಿಲ್ಲ. ಹಾಗಾಗಿ ಜನರಿಗೆ ಯಾವುದು ಬೇಕು ಜನರೇ ನಿರ್ಧಾರ ಮಾಡ್ಬೇಕು ನಾವು ಕಡಿಮೆ ಬೆಲೆಯದ್ದು ಬಳಕೆ ಮಾಡಿ ವಿದೇಶದ ಆರ್ಥಿಕತೆ ಬಲಪಡಿಸಬೇಕಾ??ಇದನ್ನು ಆದಷ್ಟು ಹೆಚ್ಚು ಹೆಚ್ಚು ಶೇರ್ ಮಾಡುವುದರಿಂದ ಲೂ ಜನ ಸ್ವಾವಲಂಬಿಗಳಾಗಲು ಸಹಕಾರಿ ವಿದೇಶಿ ಆರ್ಥಿಕ ತೆ ನಮ್ಮಿಂದ ಬೆಳೆಯುವುದನ್ನು ತಪ್ಪಿಸಲು ಸ್ವಲ್ಪ ಮಟ್ಟಿಗಾದರೂ ಸಾಧ್ಯ ವಿದೆ