ಯಲ್ಲಾಪುರ : ತಾಲೂಕಿನಲ್ಲಿ ಕಳೆದ ೨ ತಿಂಗಳಿAದ ಅಡಿಕೆ ಹಾಗೂ ಕಾಳು ಮೆಣಸು ಕಳ್ಳತನ ಪ್ರಕರಣಗಳು ದಾಖಲಾಗುತ್ತಿದ್ದು, ಈ ಪ್ರಕರಣಕ್ಕೆ ಸಂಬAಧಿಸಿದAತೆ ಯಲ್ಲಾಪುರ ಪೊಲೀಸರು ಇಬ್ಬರು ಕಳ್ಳರನ್ನು ಬಂಧಿಸಿದ್ದು, ಇನ್ನಿಬ್ಬರು ತಲೆಮರೆಸಿಕೊಂಡಿದ್ದಾರೆ.ಪ್ರಕರಣದ ತನಿಖೆಯಲ್ಲಿರುವಾಗ ದೊರೆತ ಖಚಿತ ಮಾಹಿತಿಯಿಂದ ತಾಲೂಕಿನ ಬಿಳ್ಕಿ ಗ್ರಾಮದ ಜಡಗಿನಕೊಪ್ಪದ ಪಿಲೀಪ್ ಕೃಷ್ಣ ಸಿದ್ಧಿ (೨೪) ಹಾಗೂ ಆನಂದ ಸೋಮಾ ಸಿದ್ಧಿ (೨೨) ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆ … [Read more...] about ಅಡಿಕೆ, ಕಾಳು ಮೆಣಸು ಕಳ್ಳತನ:ಇಬ್ಬರ ಬಂಧನ
Crime
ಉದ್ಯಮಿ ಮೇಲೆ ಹಲ್ಲೆ :ಆರೋಪಿಗಳು ಅಂದರ್
ಯಲ್ಲಾಪುರ ; ಪಟ್ಟಣದ ಸಬಗೇರಿಯಲ್ಲಿ ಆರೇಳು ಜನ ಅಪರಿಚಿತ ವ್ಯಕ್ತಿಗಳು ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಮೇಲೆ ಹಲ್ಲೆ ಮಾಡಿ ಮೊಬೈಲ್ ದೋಚಿದ ಘಟನೆಗೆ ಸಂಬAಧಿಸಿದAತೆ ಪೊಲೀಸರು ಅರೋಪಿತರನ್ನು ಬಂಧಿಸಿ ತನಿಖೆ ಕೈಗೊಂಡಾಗ ಆರೋಪಿತರು ಉದ್ಯಮಿಯ ಹತ್ಯೆಗೆ ಸಂಚು ರೂಪಿಸಿದ್ದರು ಎಂದು ತಿಳಿದು ಬಂದಿದೆ. ಆರೋಪಿತರನ್ನುಬಂಧಿಸಿ ನ್ಯಾಯಾಲಯದ ವಶಕ್ಕೆ ನೀಡಲಾಗಿದೆ.ಫೆ.೧೧ರ ರಾತ್ರಿ ೮ ಗಂಟೆಯ ಸುಮಾರು ಐದಾರು ಜನ ಉದ್ಯಮಿ ಸುರೇಶ ಗಣಪತಿ ರೇವಣಕರ ಎಂಬುವವರ ಸಬಗೇರಿಯ ಮನೆÀಗೆ ನುಗ್ಗಿ … [Read more...] about ಉದ್ಯಮಿ ಮೇಲೆ ಹಲ್ಲೆ :ಆರೋಪಿಗಳು ಅಂದರ್
ಗಾಂಜಾ ಮಾರಾಟಕ್ಕೆ ಯತ್ನ : ಈರ್ವರ ಬಂಧನ
ಶಿರಸಿ : ಇಲ್ಲಿಯ ಅಗಸೆ ಬಾಗಿಲ ಹತ್ತಿರದ ಮೀನು ಮಾರುಕಟ್ಟೆ ಪಕ್ಕದಿಂದ ಆಲೆಸರ ಕಡೆಗೆ ಹೋಗುವ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡಲು ಪ್ರಯತ್ನಿಸಿದ್ದ ಈರ್ವರನ್ನು ನಗರ ಠಾಣೆ ಪೊಲೀಸರು ಬಂಧಿಸಿ. ಅವರಿಂದ ಸುಮಾರು 9 ಸಾವಿರ ಮೌಲ್ಯದ 458 ಗ್ರಾಂ ಗಾಂಜಾ ಹಗೂ 1060 ರೂ. ನಗದನ್ನು ಜಪ್ತಿಪಡಿಸಿಕೊಂಡಿದ್ದಾರೆ.ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಅಲ್ಲಿಪುರ ಗ್ರಾಮದ ಸಂತೋಷ ಲಮಾಣಿ (28) ಹಗೂ ಪರಶುರಾಮ ಮಲ್ಲೂರು ಬಂಧಿತ … [Read more...] about ಗಾಂಜಾ ಮಾರಾಟಕ್ಕೆ ಯತ್ನ : ಈರ್ವರ ಬಂಧನ
ಇಸ್ಪಿಟ್ ಅಡ್ಡೆಯ ಮೇಲೆ ದಾಳಿ; 19 ಮಂದಿ ಜೂಜುಕೊರರ ಬಂಧನ
ಭಟ್ಕಳ: ಇಸ್ಪಿಟ್ ಅಡ್ಡೆಯ ಮೇಲೆ ದಾಳಿ ನಡೆಸಿದ ನಗರ ಠಾಣೆಯ ಪೊಲೀಸರು 19 ಮಂದಿ ಜೂಜುಕೊರರನ್ನು ಬಂದಿಸಿದ ಘಟನೆ ಮೂಡ ಭಟ್ಕಳ ಟಾಪ್ ಲಾಡ್ಜ ಹಿಂಬಾಗದಲ್ಲಿ ನಡೆದಿದೆ .ಬಂಧಿತ ಆರೋಪಿಗಳೆಲ್ಲಾ ಸಾರ್ವಜನಿಕ ಸ್ಥಳದಲ್ಲಿ ತಮ್ಮ ತಮ್ಮ ಲಾಭಗೊಸ್ಕರ ಇಸ್ಪಿಟ್ ಎಲೆಗಳ ಮೇಲೆ ಹಣದ ಪಂಥ ಕಟ್ಟಿ ಅಂದರ್ ಬಾಹರ್ ಎಂಬ ಜೂಜಾಟ ಆಡುತ್ತಿರುವ ವೇಳೆ ಭಟ್ಕಳ ನಗರ ಠಾಣೆಯ ಪೊಲೀಸರು ದಾಳಿ ನಡೆಸಿ 9540 ಹಾಗೂ ಜೂಜಾಟದ ಸಲಕರಣೆಗಳೊಂದಿಗೆ 19 ಜನ ಆರೋಪಿಗಳನ್ನು ಬಂಧಿಸಿದ್ದಾರೆ.ಈ … [Read more...] about ಇಸ್ಪಿಟ್ ಅಡ್ಡೆಯ ಮೇಲೆ ದಾಳಿ; 19 ಮಂದಿ ಜೂಜುಕೊರರ ಬಂಧನ
ಶಾದ್ಲಿ ಸ್ಟ್ರೀಟ್ ಮಸೀದಿ ಸಮೀಪ ಹಿಂಸಾತ್ಮಕ ವಾಗಿ ಕಟ್ಟಿದ್ದ 8 ಜಾನುವಾರುಗಳ ರಕ್ಷಣೆ
ತಾಲೂಕಿನಭಟ್ಕಳ: ವದೆ ಮಾಡುವ ಉದ್ದೇಶದಿಂದ ಹಿಂಸಾತ್ಮಕ ವಾಗಿ ಇಕ್ಕಟ್ಟಾದ ಪ್ರದೇಶದಲ್ಲಿ ಜಾನುವಾರು ಕಟ್ಟಿರುದನ್ನು ಗಮನಿಸಿದ ಪೊಲೀಸರು ದಾಳಿ ಮಾಡಿ ಜಾನುವರನ್ನು ರಕ್ಷಣೆ ಮಾಡಿರುವ ಘಟನೆ ಶಾದ್ಲಿ ಸ್ಟ್ರೀಟ್ ಮಸೀದಿ ಸಮೀಪ ನಡೆದಿದೆ.ಯಾರೋ ಆರೋಪಿತರು ವದೆ ಮಾಡಿ ಮಾಂಸ ಮಾರಾಟ ಮಾಡುವ ಉದ್ದೇಶದಿಂದ ಸುಮಾರು 60 ಸಾವಿರ ಮೌಲ್ಯದ 8 ಜಾನುವಾರುಗಳನ್ನು ಎಲ್ಲಿಂದಲೋ ಕಳ್ಳತನ ಮಾಡಿಕೊಂಡು ಬಂದು ಭಟ್ಕಳ ಶಾದ್ಲಿ ಸ್ಟ್ರೀಟ್ ಮಸೀದಿ ಸಮೀಪದ ಹಾಡಿ ಜಾಗದಲ್ಲಿ … [Read more...] about ಶಾದ್ಲಿ ಸ್ಟ್ರೀಟ್ ಮಸೀದಿ ಸಮೀಪ ಹಿಂಸಾತ್ಮಕ ವಾಗಿ ಕಟ್ಟಿದ್ದ 8 ಜಾನುವಾರುಗಳ ರಕ್ಷಣೆ