ಕುಮಟಾ : ಕುಡಿತದ ಚಟ ಹೊಂದಿದ್ದ ಯುವಕ ಕ್ಷಲ್ಲಕ ಕಾರಣಕ್ಕೆ ತಂದೆಯೊAದಿಗೆ ಜಗಳ ತೆಗೆದು, ಕೊನೆಗೆ ಕತ್ತಿಯಿಂದ ಕಡಿದು ಮಾಡಿ ಹತ್ಯೆ ಮಾಡಿರುವ ಘಟನೆ ತಾಲ್ಲೂಕಿನ ಸಂತೇಗುಳಿ ಗ್ರಾಮದಲ್ಲಿ ನಡೆದಿದೆ.ರಾಮಚಂದ್ರ ಗೌಡ (55) ಕೊಲೆಯಾದ ದುರ್ದೈವಿಯಾಗಿದ್ದಾನೆ. ಆರೋಪಿ ಶ್ರೀಕಾಂತ ಗೌಡ ಪ್ರತಿನಿತ್ಯ ಕುಡಿದು ಒಂದು ಸಣ್ಣ ಸಣ್ಣ ವಿಷಯಕ್ಕೆ ಮನೆಯಲ್ಲಿ ಅಪ್ಪ ಅಮ್ಮನೊಂದಿಗೆ ಜಗಳವಾಡುತ್ತಿದ್ದ ಎನ್ನಲಾಗಿದೆ.ನಿನ್ನೆ (ಅ.25) ದಿನ … [Read more...] about ಕತ್ತಿಯಿಂದ ಕತ್ತು ಸೀಳಿ ತಂದೆಯನ್ನೇ ಹತ್ಯೆಗೈದ ಪುತ್ರ!
Crime
ಉದ್ಯಮಿಗೆ ಜೀವ ಬೆದರಿಕೆ ಭಟ್ಕಳದ ಉಗ್ರಗಾಮಿ ಪತ್ನಿಯ ಬಂಧನ!
ಪದೇಪದೇ ಭಯೋತ್ಪಾದಕ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಸುದ್ದಿಯಾಗುವ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದೆ. ಶಿವಮೊಗ್ಗ ಜಿಲ್ಲೆಯ ಉದ್ಯಮಿಯೊಬ್ಬರಿಗೆ ಜೀವ ಬೆದರಿಕೆಯೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಟ್ಕಳದಲ್ಲಿ ಉಗ್ರಗಾಮಿಯ ಪತ್ನಿಯನ್ನು ಶಿವಮೊಗ್ಗ ಸೈಬರ್ ಅಪರಾಧ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಭಟ್ಕಳದ ಜಾಲಿ ಕ್ರಾಸ್ ನಿವಾಸಿ, ಉಗ್ರಗಾಮಿ ಸದ್ದಾಂ ಹುಸೇನ್ ಪತ್ನಿ ಸಾಯಿರಾಳನ್ನು ಶಿವಮೊಗ್ಗ ಸೈಬರ್ ಅಪರಾಧ ಠಾಣಾ … [Read more...] about ಉದ್ಯಮಿಗೆ ಜೀವ ಬೆದರಿಕೆ ಭಟ್ಕಳದ ಉಗ್ರಗಾಮಿ ಪತ್ನಿಯ ಬಂಧನ!
ದನ ಕಡಿಯುತ್ತದ್ದ ಓರ್ವನ ಬಂಧನ ಉಳಿದವರಿಗಾಗಿ ಹುಡುಕಾಟ
ಶಿರಸಿ: ಅಕ್ರಮವಾಗಿ ದನ ಕಡಿಯುತ್ತಿರಯವಾಗಲೇ ಇಲ್ಲಿನ ಗ್ರಾಮೀಣ ಪೊಲೀಸರು ದಾಳಿ ನಡೆಸಿ, ಓರ್ವನನ್ನು ಬಂಧಿಸಿದ ಘಟನೆ ಇಲ್ಲಿನ ಗೌಡಳ್ಳಿ ಗ್ರಾಮದ ಉರ್ದು ಶಾಲೆ ಹಿಂಭಾಗದಲ್ಲಿ ನಡೆದಿದೆ. ನಜೀರ್ ಅಹಮ್ಮದ್ ಪಿಒರ್ ಸಾಬ್ ಅಬ್ದುಲ್ ವಾಹಿದ್ ಸಾಬ್ ಬಂಧಿತ ಆರೋಪಿಯಾಗಿದ್ದಾನೆ.ಖಚಿತ ಮಾಹಿತಿಯ ಆಧಾರದ ಮೇಲೆ ದಾಳಿ ನಡೆಸಿದ್ದು, ಮಾಂಸಕ್ಕಾಗಿ ಕಡಿಯಲು ಉಪಯೋಗಿಸಿದ ಸ್ವತ್ತುಗಳನ್ನು ಸ್ವಾಧೀನ ಪಡಿಸಿಕೊಂಡಿದ್ದು, ಕರ್ನಾಟಕ ಜಾನುವಾರು ಹತ್ಯೆ … [Read more...] about ದನ ಕಡಿಯುತ್ತದ್ದ ಓರ್ವನ ಬಂಧನ ಉಳಿದವರಿಗಾಗಿ ಹುಡುಕಾಟ
ಯಲ್ಲಾಪುರ ಪೊಲೀಸರಿಂದ ಎಮ್ಮೆಗಳ ರಕ್ಷಣೆ
ಯಲ್ಲಾಪುರ : ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸಲಾಗುತ್ತಿದ್ದ ೧೦ ಎಮ್ಮೆಗಳನ್ನು ಯಲ್ಲಾಪುರ ಪೊಲೀಸರು ರಕ್ಷಿಸಿದ ಘಟನೆ ಪಟ್ಟಣದ ರಾ.ಹೆ. ೬೩ರ ಜೋಡಕೆರೆ ಬಳಿ ರವಿವಾರ ಸಂಜೆ ನಡೆದಿದೆ.ಹುಬ್ಬಳ್ಳಿ ಕಡೆಯಿಂದ ಅಂಕೋಲಾ ಕಡೆಗೆ ಲಾರಿಯಲ್ಲಿ ಹಿಂಸಾತ್ಮಕ ರೀತಿಯಲ್ಲಿ ಯಾವುದೇ ಪರವಾನಿಗೆಯಿಲ್ಲದೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಅಂದಾಜು ೬ ಲಕ್ಷ ಮೌಲ್ಯದ ೧೦ ಸುರ್ತಿ ತಳಿಯ ಎಮ್ಮೆಗಳನ್ನು ಪೊಲೀಸರು ರಕ್ಷಿಸಿ, ೩ ಆರೋಪಿಗಳನ್ನು ಬಂಧಿಸಿದ್ದಾರೆ. ಮಹಾರಾಷ್ಟçದ ಅಹಮ್ಮದನಗರ ಜಿಲ್ಲೆಯ … [Read more...] about ಯಲ್ಲಾಪುರ ಪೊಲೀಸರಿಂದ ಎಮ್ಮೆಗಳ ರಕ್ಷಣೆ
ಅಂತರ್‌ರಾಜ್ಯ ಕಳ್ಳರ ಬಂಧನ
ಯಲ್ಲಾಪುರ : ಕಳೆದ ವರ್ಷ ಮಾರ್ಚನಲ್ಲಿ ತಾಲೂಕಿನ ಹಿತ್ಲಳ್ಳಿಯ ಜಾಗನಮನೆಯಲ್ಲಿ ನಡೆದ ಸರಣಿ ಮನೆಗಳ್ಳತನಕ್ಕೆ ಸಂಬAಧಿಸಿದAತೆ ತಲೆಮರಿಸಿಕೊಂಡಿದ್ದ ಇಬ್ಬರು ಅಂತರ್‌ರಾಜ್ಯ ದರೋಡೆಕೋರರನ್ನು ಯಲ್ಲಾಪುರ ಪೊಲೀಸರು ಬಂಧಿಸಿದ್ದಾರೆ.ಕಳೆದ ವರ್ಷ ಮಾರ್ಚ್ನಲ್ಲಿ ಹಿತ್ಲಳ್ಳಿಯ ನಾಗರಾಜ ಗಣೇಶ ಹೆಗಡೆ ಹಾಗೂ ಗೋಪಾಲ ದೇವೇಂದ್ರ ಹೆಗಡೆ ಅವರ ಮನೆಗೆ ರಾತ್ರಿ ವೇಳೆ ನುಗ್ಗಿ ದರೋಡೆ ಮಾಡಿರುವ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.ಈ ಕುರಿತು … [Read more...] about ಅಂತರ್‌ರಾಜ್ಯ ಕಳ್ಳರ ಬಂಧನ