ಹೊನ್ನಾವರ; ತಾಲೂಕಿನ ಗುಣಮಂತೆಯ ಬೊಳಕಟ್ಟೆ ಸಮೀಪ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿರುವವನ್ನು ಮಂಕಿ ಪೋಲಿಸರು ಪತ್ತೆ ಮಾಡಿ ಎನ್.ಡಿ.ಪಿ.ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಗುಣಮಂತೆಯ ಜಗದೀಶ ಶಂಭು ಗೌಡ ಎನ್ನುವವನು ಗುಣಂಮತೆಯ ಬೊಳಕಟ್ಟೆ ಸಮೀಪ ೬ ಸಾವಿರ ಮೌಲ್ಯದ ೩೦ ಗ್ರಾಂ ಗಾಂಜಾ ಮಾರಾಟ ಮಾಡುವ ಸಮಯದಲ್ಲಿ ಪತ್ತೆ ಮಾಡಿ ಆರೋಪಿಯನ್ನು ಬಂಧಿಸಿದ್ದಾರೆ.ಈ ಸಂಬಂಧ ಮಂಕಿ ಪೋಲಿಸ್ ಠಾಣಿಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ … [Read more...] about ಗಾಂಜಾ ಸಮೇತ ಆರೋಪಿಯನ್ನು ಖೆಡ್ಡಾಗೆ ಕೆಡವಿದ ಮಂಕಿ ಪೋಲಿಸರು
Crime
ನಕಲಿ ಐಎಎಸ್ ಸೆರೆ
ಐಎಎಸ್ ಅಥಿಕಾರಿ ಎಂದು ನಂಬಿಸಿ ಜನರಿಂದ ಹಣ ವಸೂಲಿಗೆ ಇಳಿದಿದ್ದವನನ್ನು ಕಗ್ಗಲೀಪುರ ಪೊಲೀಸರು ಬಂದಿಸಿದ್ದಾರೆ. ಶಿಶಿರ್ ಬಾಳಾಸಾಹೇಬ್ ಸಿಂಧೆ (೨೪) ಬಂಧಿತ. ಮಹಾರಾಷ್ಟ ಮೂಲದ ಅರೋಪಿ ಉತ್ತರಹಳ್ಳಿ ಹೋಬಳಿಯ ಸಾಲುಹುಣಸೆಯಲ್ಲಿರುವ ಬ್ರಿಗೇಡ್ ಮೆಡೋಸ್ ಅಪಾರ್ಟ್ಮೆಂಟ್‌ನಲ್ಲಿ ವಾಸವಾಗಿದ್ದ.ಘಟನೆ ವಿವರ : ಕಗ್ಗಲೀಪುರದ ಉದಿಪಾಳ್ಯ ಬಿಳಿಯಿರುವ ರವಿಶಂಕರ ಗುರಾಜಿ ಆಶ್ರಮದ ಬಳಿ ಇರುವ ಜಮೀನಿನ ಕಾಂಪೌAಡ್ ವಿಚಾರದಲ್ಲಿ ಗಲಾಟೆ … [Read more...] about ನಕಲಿ ಐಎಎಸ್ ಸೆರೆ
ಗೋವಾದಲ್ಲಿ ಡ್ರಗ್ಸ್ ಮಾರಾಟ ಕುಮಟಾದಲ್ಲಿ ವ್ಯಕ್ತಿ ಬಂಧನ
ಕುಮಟಾ : ಗೋವಾದಲ್ಲಿ ದಾಖಲಾದ ಮಾದಕವಸ್ತು (ಡ್ರಗ್ಸ್) ಮಾರಾಟ ಪ್ರಕರಣಕ್ಕೆ ಸಂಬAಧಿಸಿದAತೆ ಕುಮಟಾ ಪಟ್ಟಣದ ಹೆರವಟ್ಟಾದ ಯುವಕವನ್ನು ಗೋವಾ ಪೋಲೀಸರು ರವಿವಾರ ರಾತ್ರಿ ರೈಲು ನಿಲ್ದಾಣದಲ್ಲಿ ಬಂಧಿಸಿದ್ದಾರೆ.ಪಟ್ಟಣದ ಹೆರವಟ್ಟಾ ನಿವಾಸಿ ರಜತ್ ನಾಯಕ್ ಎಂಬಾತನನ್ನು ಗೋವಾದ ಎನ್ ಸಿಬಿ ಪೋಲಿಸರು ಬಂಧಿಸಿ ಗೋವಾಕ್ಕೆ ಕರೆದೊಯ್ದಿದ್ದಾರೆ. ಆರು ತಿಂಗಳ ಹಿಂದೆ ಗೋವಾದಲ್ಲಿ ದಾಖಲಾದ ಡ್ರಗ್ಸ್ ಮಾರಾಟ ಪ್ರಕರಣಕ್ಕೆ ಸಂಬAಧಿಸಿದAತೆ ಗೋವಾ … [Read more...] about ಗೋವಾದಲ್ಲಿ ಡ್ರಗ್ಸ್ ಮಾರಾಟ ಕುಮಟಾದಲ್ಲಿ ವ್ಯಕ್ತಿ ಬಂಧನ
ಮದುವೆಯಾಗುದಾಗಿ ಪುಸಲಾಯಿಸಿ ಕರೆ ಮಾಡಿ 16 ವರ್ಷದ ಯುವತಿಯನ್ನು ಕರೆದು ಲೈಂಗಿಕ ಸಂಪರ್ಕ ಹೊಂದಿದ ಭೂಪ;ಪ್ರಕರಣ ದಾಖಲು
ಭಟ್ಕಳ: 16 ವರ್ಷದ ಅಪ್ರಾಪ್ತಯುವತಿಯೋರ್ವಳನ್ನು ಮದುವೆಯಾಗುವುದಾಗಿ ಪುಸಲಾಯಿಸಿ ಬಲವಂತವಾಗಿ ಯುವತಿಯೊಂದಿಗೆ ಲೈಂಗಿಕ ಸಂಪರ್ಕ ಹೊಂದಿರುವ ಬಗ್ಗೆ ಮುರುಡೇಶ್ವರ ಪೊಲೀಸ ಠಾಣೆಯಲ್ಲಿ ಯುವತಿಯ ತಾಯಿ ಶನಿವಾರ ಪ್ರಕರಣ ದಾಖಲಿಸಿದ್ದಾಳೆ .ಆರೋಪಿಯನ್ನು ನಿತೀನ್ ಅಣ್ಣಪ್ಪ ನಾಯ್ಕ ಮುರುಡೇಶ್ವರ ಹಿರೇದೋಮಿ ನಿವಾಸಿ ಎಂದು ತಿಳಿದು ಬಂದಿದೆ. ಈತನು ಅದೇ ಊರಿನ 16 ವರ್ಷದ ಯುವತಿಯೊಂದಿಗೆ ಸ್ನೇಹ ಸಂಬಂಧ ಬೆಳೆಸಿ ಯುವತಿಯನ್ನು ಮದುವೆಯಾಗುದಾಗಿ ಪುಸಲಾಯಿಸಿ ಸೆಪ್ಟೆಂಬರ್ 1 ರಾತ್ರಿ … [Read more...] about ಮದುವೆಯಾಗುದಾಗಿ ಪುಸಲಾಯಿಸಿ ಕರೆ ಮಾಡಿ 16 ವರ್ಷದ ಯುವತಿಯನ್ನು ಕರೆದು ಲೈಂಗಿಕ ಸಂಪರ್ಕ ಹೊಂದಿದ ಭೂಪ;ಪ್ರಕರಣ ದಾಖಲು
ಪಿಎಸ್‌ಐ ಅರ್ಜುನ್ ಬಂಧನ
ಮೂಡಿಗೆರೆ : ದಲಿತ ಯುವಕನಿಗೆ ಮೂತ್ರ ಕುಡಿಸಿದ ಪ್ರಕರಣದ ಆರೋಪಿ ಗೋಣಿಬಿಡು ಪಿಎಸ್ ಐ ಅರ್ಜುನ್ ಹೊನಕೇರಿ ಅವರನ್ನು ಸಿಐಡಿ ಪೊಲೀಸರು ಬುಧುವಾರ ರಾತ್ರಿ ಬೆಂಗಳೂರಿನಲ್ಲಿ ಬಂಧಿಸಿ ಚಿಕ್ಕಮಗಳೂರು ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಸೆ.15ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.2021 ಮೇ 10 ರಂದು ಕಿರುಗುಂದ ಗ್ರಾಮದ ದಲಿತ ಯುವಕ ಪುನೀತ್ ಎಂಬಾತನನ್ನು ಪಿಎಸ್ ಐ ಅರ್ಜುನ್ ಪ್ರಕರಣವೊಂದರ … [Read more...] about ಪಿಎಸ್‌ಐ ಅರ್ಜುನ್ ಬಂಧನ