ಬೆಂಗಳೂರು : ರೆಟ್ಟನ ಪಟ್ಟಗೆಯಲ್ಲಿ 40 ಲಕ್ಷರೂ. ಮೌಲ್ಯದ ಮಾದಕದ್ರವ್ಯ ಬಚ್ಚಿಟ್ಟು ಜರ್ಮನಿಯಿಂದ ಅಂಚೆ ಮೂಲಕ ಬೆಂಗಳೂರಿಗೆ ಡ್ರಗ್ಸ್ ಪಾರ್ಸೆಲ್ ತರಿಸಿದ್ದ ಯುವತಿಯನ್ನು ರಾಷ್ಟಿçÃಯ ಮಾದಕ ದ್ರವ್ಯ ಪತ್ತೆ ದಳ (ಎನ್‌ಸಿಬಿ) ಅಧಿಕಾರಿಗಳು ಬಂಧಿಸಿದ್ದಾರೆ ಬೆಂಗಳೂರಿನ ಎಸ್. ಯೋಗಿತಾ (30) ಬಂಧಿತ 40 ಲಕ್ಷ ರೂ. ಎಂಡಿಎAಎ ಜಪ್ತಿ ಮಾಡಲಾಗಿದೆ. ಎಂದು ಎನ್‌ಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.ದ.ಆಪ್ರಿಕಾದ ಪೆಡ್ಲರ್ ಜತೆ … [Read more...] about ಜರ್ಮನಿಯಿಂದ ಬೆಂಗಳೂರಿಗೆ ಅಂಚೆ ಮೂಲಕ ಮಾದಕದ್ರವ್ಯ ಪಾರ್ಸೆಲ್ : ಯುವತಿ ಬಂಧನ
Crime
ಬೈಕ್ ಹಾಗೂ ಲಗೇಜ್ ರಿಕ್ಷಾ ನಡುವೆ ಅಪಘಾತ ಧಾರವಾಡದ ಮೂಲದ ಇರ್ವರಿಗೆ ಗಾಯ
ಹೊನ್ನಾವರ: ತಾಲೂಕಿನ ಕರ್ಕಿ ಮಠದಕೇರಿ ಕ್ರಾಸ್ ಬಳಿ ಅತಿವೇಗ ಹಾಗೂ ನಿಷ್ಕಾಲಜಿಯಿಂದ ಬೈಕ್ ಚಲಾಯಿಸಿಕೊಂಡು ಬಂದು ಎದುರುಗಡೆ ಬರುವ ಲಗೇಜ್ ರಿಕ್ಷಾದ ಹಿಂಬದಿಯ ಟೈಯರ್ ಭಾಗದಲ್ಲಿ ಗುದ್ದಿದ ಪರಿಣಾಮ ಬೈಕ್ ಸವಾರರು ಗಾಯಗೊಂಡ ಘಟನೆ ವರದಿಯಾಗಿದೆ.ಅಪಘಾತದ ತಿವ್ರತೆಗೆ ದ್ವೀಚಕ್ರವಾಹನ ಚಾಲನೆ ಮಾಡುತ್ತಿದ್ದ ಧಾರವಾಡ ಮೂಲದ ಸದಾನಂದ ಹೊರಕೇರಿ, ಹಾಗೂ ಹಿಂಬದಿ ಸವಾರ ಕಲ್ಮೇಶ ಇರ್ವರಿಗೆ ತಲೆ ಹಾಗೂ ಕೈ ಭಾಗದಲ್ಲಿ ಗಂಭೀರ ಗಾಯಗೊಂಡಿದ್ದಾರೆ. ಈ ಸಂಭದ ಆಟೋ ಚಾಲಕ … [Read more...] about ಬೈಕ್ ಹಾಗೂ ಲಗೇಜ್ ರಿಕ್ಷಾ ನಡುವೆ ಅಪಘಾತ ಧಾರವಾಡದ ಮೂಲದ ಇರ್ವರಿಗೆ ಗಾಯ
ನಕಲಿ ರೇಷನ್ ಕಾರ್ಡ್ ಆರೋಪಿ ಬಂಧನ
ಶಿರಸಿ : ಕಳೆದ ಹಲವು ತಿಂಗಳುಗಳಿAದ ನಕಲಿ ರೇಷನ್ ಕಾರ್ಡ್ ಹಾಗೂ ಮರಣ ಮತ್ತು ಜನನ ಪ್ರಮಾಣಪತ್ರವನ್ನು ಮಡಿಕೊಡುತ್ತಿದ್ದ ಆರೋಪಿಯ ಅಂಗಡಿ ಮೇಲೆ ಶಿರಸಿ ನಗರಠಾಣೆ ಪೊಲೀಸರು ದಾಳಿ ನಡೆಸಿ ಆತನನ್ನು ಬಂಧಿಸಿರುವ ಘಟನೆ ಮಂಗಳವಾರ ನಗರದಲ್ಲಿ ನಡೆದಿದೆ.ಸಯ್ಯದ್ ಮುಜಾಮಿಲ್ ಮನ್ಸೂರ್, ಮುಸ್ಲಿಂಗಲ್ಲಿ ಶಿರಸಿ ಎಂಬಾತನೇ ಬಂಧಿತ ಆರೋಪಿಯಾಗಿದ್ದಾನೆ. ಈತ ಕಳೆದ ಹಲವು ತಿಂಗಳುಗಳಿAದ ನೂರಾರು ಜನರಿಗೆ ನಕಲಿ ರೇಷನ್ ಕಾರ್ಡ್ ಹಾಗೂ ನಕಲಿ ಜಾತಿ ಮತ್ತು … [Read more...] about ನಕಲಿ ರೇಷನ್ ಕಾರ್ಡ್ ಆರೋಪಿ ಬಂಧನ
ಐಶಾರಾಮಿ ಕಾರಿನಲ್ಲಿ ಹಸುವನ್ನು ಒಯ್ದ ಗೋಕಳ್ಳರು ; ಸಿ.ಸಿ.ಟಿ.ವಿ. ವಿಯಲ್ಲಿ ಸೆರೆ
ಹೊನ್ನಾವರ: ಐಶಾರಾಮಿ ಕಾರಿನಲ್ಲಿ ಬಂದ ಗೋ ಕಳ್ಳರು ರವಿವಾರ ಬೆಳಗಿನ ಜಾವ 4:30ರ ಸುಮಾರಿಗೆ ಗೋಕಳ್ಳತನಕ್ಕೆಮುಂದಾಗಿದ್ದಾರೆ. ರಸ್ತೆಯ ಸನಿಹದಲ್ಲಿದ್ದ ಗೋಗಳನ್ನು ಕಾರಿನಲ್ಲಿ ತುಂಬಿಕೊAಡು ಎಸ್ಕೇಪ್ ಆಗಿರುವ ಘಟನೆಸಿ.ಸಿ.ಟಿ.ವಿಯಲ್ಲಿ ಸೆರೆಯಾಗಿದೆ.ಗುಣವಂತೆಯ ಮರಿ ಭಟ್ಟರ ಹೊಟೇಲ್ ಹತ್ತಿರ ಈ ಘಟನೆ ನಡೆದಿದೆ. ಮಾರುತಿ ಎರ್ಟಿಗಾಕಾರಿನಲ್ಲಿ ಬಂದ ನಾಲ್ವರು ಖದೀಮರು ಒಂದು ಕಪ್ಪು ಬಿಳಿ ಬಣ್ಣದ ಆಕಳನ್ನು ಕಾರಿನಲ್ಲಿ ತುಂಬಿ ಕದ್ದೊಯ್ದಿದ್ದಾರೆ. ಕಳ್ಳತನದ ವಿಡಿಯೋ … [Read more...] about ಐಶಾರಾಮಿ ಕಾರಿನಲ್ಲಿ ಹಸುವನ್ನು ಒಯ್ದ ಗೋಕಳ್ಳರು ; ಸಿ.ಸಿ.ಟಿ.ವಿ. ವಿಯಲ್ಲಿ ಸೆರೆ
ಶಾಸಕರ ನಕಲಿ ಫೇಸ್‌ಬುಕ್ ಖಾತೆ: ದೂರು ದಾಖಲು
ಭಟ್ಕಳ: ಫೇಸ್‌ಬುಕ್‌ನಲ್ಲಿ ಸುನೀಲ ಅಣ್ಣನ ಅಭಿಮಾನಿ ಎನ್ನುವ ನಕಲಿ ಖಾತೆಯಲ್ಲಿ ಶಾಸಕ ಸುನೀಲ ನಾಯ್ಕರವರಮಾನಹರಣವನ್ನು ಮಾಡುತ್ತಿದ್ದು, ಆ ಖಾತೆಯನ್ನು ತಡೆಹಿಡಿದು ಅದರಲ್ಲಿ ಬರೆಯುತ್ತಿರುವವರವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಶಾಸಕ ಆಪ್ತ ಸಹಾಯಕ ರಾಘವೇಂದ್ರ ಶಿರಾಲಿ ಗ್ರಾಮೀಣ ಠಾಣೆಯಲ್ಲಿ ದೂರು ನೀಡಿದ್ದಾರೆ.ಸುನೀಲ್ ಅಣ್ಣನ ಅಭಿಮಾನಿ ಎಂಬ ಪೇಸ್ಬುಕ್ ಗ್ರೂಪನಲ್ಲಿ ಹೆಸರಿನಲ್ಲಿ ಶಾಸಕ ಸುನೀಲ್ ನಾಯ್ಕರ ಚಾರಿತ್ರ‍್ಯಹರಣ … [Read more...] about ಶಾಸಕರ ನಕಲಿ ಫೇಸ್‌ಬುಕ್ ಖಾತೆ: ದೂರು ದಾಖಲು