ಮಂಗಳೂರು : ದೆಹಲಿಯ ಏಮ್ಸ್ ಆಸ್ಪತ್ರೆಯ ವೈದ್ಯನೆಂದು ಹೇಳಿಕೊಂಡು ನಗರದ ಕೆಲವು ಹೋಟೇಲ್‌ಗಳಲ್ಲಿ ವಾಸ್ತವ್ಯ ಹೂಡಿ ಬಳಿಕೆ ಹಣ ಕೊಡದೆ ವಂಚಿಸುತ್ತಿದ್ದ ಆರೋಪಿಯನ್ನು ಬಂದರು ಪೊಲೀಸರು ಶನಿವಾರ ಬಂಧಿಸಿದ್ದಾರೆ. ಶ್ರೀನಿವಾಸ್ (55) ಎಂದು ಹೇಳಲಾದ ವ್ಯಕ್ತಿಯೊಬ್ಬ ಏಮ್ಸ್ ಆಸ್ಪತ್ರೆಯಲ್ಲಿ ಪ್ರೋಫೆಸರ್ ಮತ್ತು ಸರ್ಜನ್ ಎಂದು ಹೇಳಿಕೊಂಡ ಆಸಂಸ್ಥೆಯ ನಕಲಿ ಐಡಿಯನ್ನು ಸೃಷ್ಟಿಸಿದ್ದ ಎನ್ನಲಾಗಿದೆ.ಮಾನಸಿಕ ಅಸ್ವಸ್ಥನಾಗಿರುವ ಈತ ಐಡಿಯನ್ನು ತೋರಿಸಿ … [Read more...] about ನಕಲಿ ವೈದ್ಯನ ಬಂಧನ
Crime
ಹಾಡಹಗಲೇ ಜೋಡಿ ಕೊಲೆ
ವರಮಹಾಲಕ್ಷಿö್ಮ ಹಬ್ಬದ ದಿನದಂದೇ ಹಾಡಹಗಲೇ ದುಷ್ಕರ್ಮಿಗಳು ವೃದ್ಧ ದಂಪತಿಯನ್ನು ಕೊಲೆ ಮಾಡಿ ಪರಾರಿಯಾಗಿರುವ ಘಡನೆ ಕುಮಾರಸ್ವಾಮಿ ಲೇಔಟ್ ಠಾಣಾ ವ್ಯಾಪ್ತಿಯ ಕಾಶಿನಗರದಲ್ಲಿ ಜರುಗಿದೆ. ಶಾಂತರಾಜು (65) ಪ್ರೇ ಮಲತಾ (62) ಹತ್ಯೆ ಗೀಡಾದ ದಂಪತಿ. ಹಂತಕರು ಶಾಂತರಾಜುನನ್ನು ಚಾಕುವಿನಿಂದ ಚುಚ್ಚಿ, ದಿಂಬಿನಿAದ ಉಸಿರುಗಟ್ಟಿ ಸಾಯಿಸಿದ್ದರೆ, ಮತ್ತೊಂದು ಕೊಠಡಿಯಲ್ಲಿ ಪ್ರೇಮಲತಾನನು ಕೇಬಲ್‌ವೈರ್ ನಿಂದ ಕತ್ತು ಬಿಗಿದು ಕೊಲೆ ಮಾಡಲಾಗಿದೆ. ಘಟನಾ ಸ್ಥಳದಲ್ಲಿ ಕೇಬಲ್ ವೈರ್ … [Read more...] about ಹಾಡಹಗಲೇ ಜೋಡಿ ಕೊಲೆ
ಪತ್ನಿ ಮೇಲೆ ಹಲ್ಲೆ, ಪತಿ ಆತ್ಮಹತ್ಯೆ
ಮುಂಡಗೋಡ : ಪತ್ನಿ ಮೇಲೆ ಮಾರಣಾತಿಂಕ ಹಲ್ಲೆ ನಡೆಸಿದ ಪತಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಡನೆ ತಾಲೂಕಿನ ಕಾವಲಕೊಪ್ಪ ಗ್ರಾಮದಲ್ಲಿ ನಡೆದಿದೆ. ಗಂಗಾಧರ ಚಾಧವ ಎಂಬಾತನೇ ಆತ್ಮ ಹತ್ಯೆ ಮಡಿಕೊಂಡವ. ಪತಿಯಿಂದ ಗಂಭಿರ ಹಲ್ಲೆಗೊಳಗಾದ ಪತ್ನಿ ಸಾವು ಬದುಕಿಗೆ ನಡುವೆ ಹೋರಾಡುತ್ತಿದ್ದಾಳೆ.ಮನೆಯಲ್ಲಿ ಮಧ್ಯಾಹ್ನ ಪತಿ ಮತ್ತು ಪತ್ನಿ ನಡುವೆ ಜಗಳ ನಡೆದಿದೆ. ಸಿಟ್ಟಿಗೆದ್ದ ಪತಿಯ ಪತ್ನಿಯ ಮೇಲೆ ತೀವ್ರ ಹಲ್ಲೆ ಮಾಡಿದ್ದಾನೆ. ತೀವ್ರಗಾಯಗೊಂಡ … [Read more...] about ಪತ್ನಿ ಮೇಲೆ ಹಲ್ಲೆ, ಪತಿ ಆತ್ಮಹತ್ಯೆ
ಲಾರಿ – ಬೈಕ್ ಅಪಘಾತ ಖಾಸಗಿ ಶಾಲಾ ಶಿಕ್ಷಕಿ ಸಾವು
ಹೊನ್ನಾವರ : ತಾಲೂಕಿನ ಹಳದಿಪುರದ ಕೇಶವ ದೇವಸ್ಥಾನದ ಹತ್ತಿರ ಲಾರಿ ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಮಾರ್ಥೊಮಾ ಶಾಲಾ ಶಿಕ್ಷಕಿ ಆಶಾ ರಾಜು ನಾಯ್ಕ(50) ನಿಧನರಾಗಿದ್ದಾರೆ.ಗಂಭೀರ ಗಾಯಗೊಂಡಿದ್ದ ಆಶಾ ನಾಯ್ಕರನ್ನು ತಾಲೂಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಉಡುಪಿಯ ಆದರ್ಶ ಆಸ್ಪತ್ರೆ ಸೇರಿಸುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ . ಪತಿ ರಾಜು ನಾಯ್ಕ ಸಣ್ಣ ಪುಟ್ಟ ಗಾಯವಾಗಿದ್ದು, ಪ್ರಾಣಾಪಯದಿಂದ … [Read more...] about ಲಾರಿ – ಬೈಕ್ ಅಪಘಾತ ಖಾಸಗಿ ಶಾಲಾ ಶಿಕ್ಷಕಿ ಸಾವು
ಬೈಕ್ ಮತ್ತು ಆಲ್ಟೊ ಕಾರ್ ನಡುವೆ ಮುಖಾಮುಖಿ ಡಿಕ್ಕಿ ; ಬೈಕ್ ಸವಾರ ಸಾವು
ಹೊನ್ನಾವರ: ತಾಲೂಕಿನ ಮೂರುಕಟ್ಟೆ ಬಳಿ ಮಂಗಳವಾರ ತಡ ರಾತ್ರಿ ಬೈಕ್ ಮತ್ತು ಆಲ್ಟೊ ಕಾರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರ ವಲ್ಕಿಯ ಅನ್ಸಾರ್ ಅಬ್ದುಲ್ ರೆಹಮಾನ್ ಬೊಂಗ್ಯಾ ಚಿಕಿತ್ಸೆ ಫಲಕಾರಿಯಾಗದೆ ಖಾಸಗಿ ಆಸ್ಪತ್ರೆಯಲ್ಲಿ ಅಸುನೀಗಿದ್ದಾನೆ.ಅನ್ಸಾರ್ ಮತ್ತು ಪಾಜಿಲ್ ಇಕ್ಬಾಲ್ ಎಂಬವರು ಬೈಕ್ ಅಲ್ಲಿ ಹೊನ್ನಾವರದಿಂದ ವಲ್ಕಿ ಕಡೆಗೆ ಹೋಗುತ್ತಿದ್ದಾಗ ಮೂರುಕಟ್ಟೆ ಬಳಿ ಎದುರಿನಿಂದ ಬರುತ್ತಿದ್ದ ಆಲ್ಟೊ ಕಾರ … [Read more...] about ಬೈಕ್ ಮತ್ತು ಆಲ್ಟೊ ಕಾರ್ ನಡುವೆ ಮುಖಾಮುಖಿ ಡಿಕ್ಕಿ ; ಬೈಕ್ ಸವಾರ ಸಾವು