ಮಡಿಕೇರಿ:ಲಂಚ ತೆಗೆದುಕೊಂಡ ಪ್ರಕರಣವು ಸಾಬೀತಾಗಿದ್ದು ತಾಲ್ಲೂಕಿನ ನರಿಯಂದಡ ಗ್ರಾಮ ಪಂಚಾಯಿತಿ ಪಿಡಿಒ ಸಚಿನ್ ಎಂಬಾತನಿಗೆ ಕೊಡಗು ಜಿಲ್ಲಾ ಪ್ರಧಾನ ಹಾಗೂ ಸೆಷನ್ಸ್ ನ್ಯಾಯಾಲಯವು ಒಟ್ಟು 7 ವರ್ಷ ಜೈಲು ಶಿಕ್ಷೆ ಹಾಗೂ 8 ಸಾವಿರ ದಂಡ ವಿಧಿಸಿ ಶನಿವಾರ ಆದೇಶಿಸಿದೆ.ನಾಲ್ಕು ವರ್ಷಗಳಹಿಂದೆ ನಿವೇಶನದ ದಾಖಲೆ ನೀಡಲು, ಗ್ರಾಮದ ಸುಬ್ರಹ್ಮಣ್ಯ ಅವರಿಂz 3ಸಾವಿರ ಲಂಚಕ್ಕೆ ಬೇಡಿಕೆಯಿಟಿದ್ದರು. ಅವರು ಎಸಿಬಿಗೆ ದೂರು ನೀಡಿದ್ದರು. ಬಳಿಕ ನಡೆದ ಕಾರ್ಯಾಚರಣೆಯಲ್ಲಿ ಲಂಚ … [Read more...] about ಪಿಡಿಒಗೆ ಜೈಲು
Crime
ಹೊಟ್ಟೆ ನೋವು;ವಿದ್ಯಾರ್ಥಿನಿ ಆತ್ಮಹತ್ಯೆ
ಸೊರಬ;ಹೊಟ್ಟೆ ನೋವು ತಾಳಲಾರದೆ ವಿದ್ಯಾರ್ಥಿನಿಯೊಬ್ಬಳು ನೀನು ಬಿದ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ಚಂದ್ರಗುತ್ತಿಯಲ್ಲಿ ನಡೆದಿದೆ. ಇದೇ ಊರಿನ ನಾಗರಾಜ್ ಮರಡಿ ಅವರ ಪುತ್ರಿ ಸುಚಿತ್ರ 17 ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ.ದ್ವಿತೀಯ ವರ್ಷದ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು. ಕೆಲದಿನಗಳಿಂದ ಹೊಟ್ಟೆನೋವು ಕಾಣಿಸಿಕೊಳ್ಳುತ್ತಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಳು. ಕುಟುಂಬಸ್ಥರು ಕೃಷಿ ಚಟುವಟಿಕೆಗೆ ಹೊಲಕ್ಕೆ ಹೋದ … [Read more...] about ಹೊಟ್ಟೆ ನೋವು;ವಿದ್ಯಾರ್ಥಿನಿ ಆತ್ಮಹತ್ಯೆ
ಮಹಿಳಾ ಅಧಿಕಾರಿಯನ್ನು ಕೊಂದು ಬ್ಯಾಂಕ್ ದರೋಡೆ.!
ಪಾಲ್ಘರ್:ಐಸಿಐಸಿಐ ಬ್ಯಾಂಕ್ಗೆ ನುಗ್ಗಿದ ಇಬ್ಬರು ದರೋಡೆಕೋರರು ಮಹಿಳಾ ಅಧಿಕಾರಿಯೊಬ್ಬರನ್ನು ಇರಿದು ಕೊಂದು ಮತ್ತಿಬ್ಬರ ಮೇಲೆಮಹಿಳಾ ಅಧಿಕಾರಿಯೊಬ್ಬರನ್ನು ಇರಿದು ಕೊಂದು ಮತ್ತಿಬ್ಬರ ಮೇಲೆ ಹಲ್ಲೆ ಮಾಡಿರುವ ಘಟನೆ ಪಾಲ್ಘರ್ ಜಿಲ್ಲಾಯ ವಿರಾರ್ನಲ್ಲಿ ರಾತ್ರಿ ನಡೆದಿದೆ. ಬ್ಯಾಂಕ್ನ ಸಹಾಯಕ ಮ್ಯಾನೇಜರ್ ಯೋಗಿತಾ ವಾರ್ತಾಕ್ ಹತ್ಯೆಯಾಗಿದ್ದರೆ.ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ರಾತ್ರಿ 8.30ರ ಸಂದರ್ಭದಲ್ಲಿ ಬ್ಯಾಂಕ್ಗೆ ಬಂದ ಇಬ್ಬರು … [Read more...] about ಮಹಿಳಾ ಅಧಿಕಾರಿಯನ್ನು ಕೊಂದು ಬ್ಯಾಂಕ್ ದರೋಡೆ.!
ಎರಡೇ ದಿನದಲ್ಲಿ ಸಿಲಿಂಡರ್ ಸಹಿತ ಕಳ್ಳತನದ ಆರೋಪಿಗಳ ಬಂಧನ
ಸಿದ್ದಾಪುರ : ಪಟ್ಟಣದ ಇಂಡೆನ್ ಗ್ಯಾಸ್ ಏಜೆನ್ಸಿಯಲ್ಲಿ ಕಳ್ಳತನವಾದ ಇಂಡೆನ್ ಕಂಪನಿಯ 18 ಖಾಲಿ ಸಿಲಿಂರ‍್ಗಳ ಸಹಿತ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ತಾಲೂಕಿನ ಬೇಡ್ಕಣಿಯ ಮುಕುಂದ ಹನುಮಂತ ಮಡಿವಾಳ (30) ಈತ ಇಂಡೇನ್ ಗ್ಯಾಸ್ ಎಜೆನ್ಸಿ ಲಾರಿ ಚಾಲಕ ಹಾಗೂ ಶಿಗ್ಗಾವಿಯ ಚಂದ್ರು ಮಲ್ಲೇಶಪ್ಪ ತಿಡ್ಡೆನವರ (32) ಈತ ಇಂಡೇನ್ ಗ್ಯಾಸ್ ಏಜೆನ್ಸಿಯಲ್ಲಿ ಕೆಲಸಗಾರ ಬಂಧಿತ ಆರೋಪಿಗಳಾಗಿದ್ದಾರೆ. ಬಂದಿತರಿAದ 41,400 ರು. ಮೌಲ್ಯದ 18 ಖಾಲಿ ಸಿಲಿಂಡರ್ ಹಾಗೂ … [Read more...] about ಎರಡೇ ದಿನದಲ್ಲಿ ಸಿಲಿಂಡರ್ ಸಹಿತ ಕಳ್ಳತನದ ಆರೋಪಿಗಳ ಬಂಧನ
ಅಫೀಮು ಮಾರಾಟ: ರಾಜಸ್ತಾನದ ಇಬ್ಬರ ಸೆರೆ
ಬೆಂಗಳೂರು: ಮಾದಕ ವಸ್ತು ಅಫೀಮುಮಾರಾಟದಲ್ಲಿ ತೊಡಗಿದ್ದ ರಾಜಸ್ಥಾನ ಮೂಲದಇಬ್ಬರನ್ನು ಆಗ್ನೇಯ ವಿಭಾಗದ ಪರಪ್ಪನ ಅಗ್ರಹಾರ ಠಾಣೆಪೆÇಲೀಸರು ಬಂಧಿಸಿ 20 ಲಕ್ಷ ರೂ. ಮೌಲ್ಯದ 1 ಕೆಜಿಅಫೀಮು ವಶಪಡಿಸಿಕೊಂಡಿದ್ದಾರೆ.ಎಲೆಕ್ಟ್ರಾನಿಕ್ ಸಿಟಿಯವಿನಾಯಕನಗರ ಲೇಔಟ್ನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಅಮರಾರಾಮ್ (32) ಮತ್ತು ಚಿಕ್ಕಬಾಣಾವಾರದಹೆಸರಘಟ್ಟ ಮುಖ್ಯರಸ್ತೆಯಲ್ಲಿ ವಾಸವಾಗಿದ್ದ ಮೋತಿಲಾಲ್(48) ಬಂಧಿತ ಆರೋಪಿಗಳು. ಆಗ್ನೇಯ ವಿಭಾಗದಲ್ಲಿಮಾದಕ ವಸ್ತುಗಳ ಮಾರಾಟ, ಖರೀದಿ, … [Read more...] about ಅಫೀಮು ಮಾರಾಟ: ರಾಜಸ್ತಾನದ ಇಬ್ಬರ ಸೆರೆ