ಶಿರಸಿ : ರಸ್ತೆ ಬದಿಯ ದನ ಕರುಗಳನ್ನು ಕಾರಿನಲ್ಲಿ ತುಂಬಿಕೊAಡು ಪರಾರಿಯಾಗುತ್ತಿದ್ದ ಇಬ್ಬರು ಅಂತರ್ ಜಿಲ್ಲಾ ಗೋ ಚೋರರನ್ನು ಶಿರಸಿ ಪೊಲೀಸರು ಇಲ್ಲಿನ ಕೋಟೆಕೆರೆ ಬಳಿ ಬಂಧಿಸಿದ ಘಡನೆ ನಡೆದಿದೆ.ಶವಮ್ಗೊದ ಮತ್ತೂರು ರಸ್ತೆಯ ಈದ್ಗಾನಗರದ ಅಬ್ದುಲ್ ಅಜೀಜ್ ತಂದೆ ಅಬ್ದುಲ್ ಗಫಾರ (29) ಹಾಗೂ ಸಕ್ಷಿಣ ಕನ್ನಡ ಬಜಪೆಯ ಕೊಳಂಜೆ ಕೊಂಚೂರಿನ ಫೈಜಲ್ ಅಬ್ಚಲ್ ರಜಾಕ್ (36) ಬಂಧಿತ ಆರೋಪಿಗಳು. ಇನ್ನು ಬಂಧನದ ಸಮಯದಲ್ಲಿ ಶಿವಮ್ಗೊಗ ಇಮ್ರಾನ್, ಆಯಾಸ್ ಹಾಗೂ ರೆಹಮಾನ್ ಎಂಬ … [Read more...] about ಅಂತರ್ ಜಿಲ್ಲಾ ಗೋ ಚೋರರ ಬಂಧನ ಐಷಾರಾಮಿ ಕಾರಿನಲ್ಲಿ ಸಾಗಿಸುತ್ತಿದ್ದಾಗ ಶಿರಸಿಯಲ್ಲಿ ವಶ
Crime
ಜಾರ್ಖಂಡ್ ನಲ್ಲಿ ನ್ಯಾಯಾದೀಶರ ಹತ್ಯೆ
ಧನ್ ಬಾದ್ : ಜಾರ್ಖಂಡದ ಧನ್ ಬಾದ್ ಜಿಲ್ಲಾ ಸೆಷನ್ಸ್ ಮತ್ತು ಹೆಚ್ಚುವರಿ ಕೋರ್ಟ್ನ ನ್ಯಾಯಾಧೀಶ ಉತ್ತಮ್ ಆನಂದ್ ಅವರಿಗೆ ವಾಹನ ಡಿಕ್ಕಿ ಹೊಡಸಿ ಹತ್ಯೆ ಮಾಡಲಾಗಿದೆ.ಘಟನೆ ಕುರಿಂತAತೆ ಸುಪ್ರೀಂಕೋರ್ಟ್ ತ್ರೀವ ಕಳವಳ ವ್ಯಕ್ತಪಡಿಸಿದೆ. ಈ ಮಧ್ಯೆ ಲಖನ್ ಕುಮಾರ್ ವರ್ಮಾ ಮತ್ತು ರಾಹುಲ್ ವರ್ಮಾ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.ಬುಧುವಾರ ಬೆಳ್ಳಗೆ ವಾಯವಿಹಾರಕ್ಕೆ ಹೋಗಿದ್ದೆ ಆನಂದ್‌ಗೆ ಹಿಂಬದಿಯಿAದ ಬಂದ ಆಟೋರಿಕ್ಷಾ ಡಿಕ್ಕಿ ಹೊಡೆದಿದೆ. ಇದರಿಂದ … [Read more...] about ಜಾರ್ಖಂಡ್ ನಲ್ಲಿ ನ್ಯಾಯಾದೀಶರ ಹತ್ಯೆ
15 ಲಕ್ಷ ಲಂಚ ಪಡೆಯುತ್ತಿದ್ದ ತಹಶೀಲ್ದಾರ್ ಬಂಧನ
ಬೀದರ :ಜಮೀನು ಮ್ಯುಟೇಷನ್ ಮಾಡಿಕೊಡಲು ವ್ಯಕ್ತಿಯೊಬ್ಬರಿಂದ ೧೫ ಲಕ್ಷ ಲಂಚ ಪಡೆಯುತ್ತಿದ್ದ ಬೀದರ್‌ನ ಗ್ರೇಡ್-೧ ತಹಶೀಲ್ದಾರ್ ಗಂಗಾದೇವಿ ಬುಧುವಾರ ಎಸಿಬಿ ಬಲೆಗೆ ಬಿದ್ದಿದ್ದು, ಅವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.ವಿದ್ಯಾನಗರ ಕಾಲೋನಿಯ ಹಾರ್ಡವೇರ್ ಅಂಗಡಿ ಮಾಲೀಕ ಲೀಲಾಧರ ಪಟೇಲ್, ನಗರದ ಚಿದ್ರಿಯ ಸರ್ವೆ ನಂ.೧೫/೧ಎ೭ರಲ್ಲಿನ ೨ ಎಕರೆ ೨೫ ಗುಂಟೆ ಜಾಗವನ್ನು ಶಿರೋಮಣಿ ನಿಂಗಪ್ಪ ಅವರಿಂದ ಖರೀದಿಸಿದ್ದರು.ಮ್ಯುಟೇಷನ್‌ಗಾಗಿ ತಹಶೀಲ್ದಾರ್ … [Read more...] about 15 ಲಕ್ಷ ಲಂಚ ಪಡೆಯುತ್ತಿದ್ದ ತಹಶೀಲ್ದಾರ್ ಬಂಧನ
ಬೆಲ್ಲದ ಕೊಳೆ, ಕಳ್ಳಬಟ್ಟಿ ವಶ
ಸಿದ್ದಾಪುರ ತಾಲೂಕಿನ ಕೋಲಸಿಸಿ ೯ ಗ್ರಾಮದಲ್ಲಿ ದನದ ಕೊಟ್ಟಿಗೆಯಲ್ಲಿ ಇಟ್ಟಿದ್ದ 60 ಲೀಟರ್ ಬೆಲ್ಲದ ಕೊಳ್ಳೆ ಹಾಗೂ 2.25 ಲೀಟರ್ ಕಳ್ಳ ಬಟ್ಟಿ ಸರಾಯಿ ಯನ್ನು ಅಬಕಾರಿ ಇಲಾಖೆಯ ಸಿಬ್ಬಂದಿ ಸೋಮವಾರ ವಶಪಡಿಸಿಕೊಂಡಿದ್ದು.ಆರೋಪಿ ಕೋಲಸಿಸಿ ೯ ಯ ಶ್ರೀಪತಿಯು ಬಂಗಾರ್ಯ ನಾಯ್ಕ ಎಂಬವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಕಾರವಾರದ ಅಬಕಾರಿ ಉಪ ಆಯುಕ್ತೆ ಎಂ. ವನಜಾಕ್ಷಿ ,ಶಿರಸಿ ಉಪವಿಭಾಗದ ಅಬಕಾರಿ ಉಪ ಅಧೀಕ್ಷಕ ಮಹೇಂದ್ರ ನಾಯ್ಕ, ಅಬಕಾರಿ ನಿರೀಕ್ಷಕ … [Read more...] about ಬೆಲ್ಲದ ಕೊಳೆ, ಕಳ್ಳಬಟ್ಟಿ ವಶ