ಹೊನ್ನಾವರ : ಅಧಿಕೃತ ಯಾವುದೇ ಪಾಸ್ ಪರ್ಮಿಟ್ ಹೊಂದದೇ ಲಾರಿಯಲ್ಲಿ ಜಾನುವಾರು ಸಾಗಾಟದ ವೇಳೆ ನಡೆಸಿ ಜಾನುವಾರು ಸಮೇತ ಆರೋಪಿಗಳನ್ನು ಬಂಧಿಸಿದ್ದಾರೆ.ಆರೋಪಿತರು ಗುಜರಾತ ರಾಜ್ಯದ ತಹಶಿಲ ಪಟಾನ ಜಿಲ್ಲೆಯ ಲಕ್ಷೀಪುರದ ಅಸ್ಥಾಕಬಾಯ್, ಜೂನೈದಬಾಯ್ ಎಂದು ಗುರುತಿಸಲಾಗಿದೆ. ಮಂಗಳವಾರ ಲಾರಿಯಲ್ಲಿ ಐದು ಕೋಣಗಳು, ಮೂರು ಗೊಳಿ ಒಟ್ಟೂ 8 ಜಾನುವಾರ ಸಾಗಾಟ ಮಾಡುತ್ತಿದ್ದರು.ಜಾನುವಾರ ನ್ನು ಮಹಾರಾಷ್ಟç ರಾಜ್ಯದಿಂದ … [Read more...] about ಜಾನುವಾರು ಸಾಗಾಟ ; ಈರ್ವರ ಬಂಧನ
Crime
ಮಹಿಳೆ ಕೊಲೆ ಪ್ರಕರಣ ಇಬ್ಬರು ಆರೋಪಿಗಳನ್ನು 24 ಗಂಟೆಯೊಳಗಡೆ ಬಂಧನ
ಭಟ್ಕಳ: ತಲಾಂದ ಗ್ರಾಮದ ಗುಡ್ಡ ಪ್ರದೇಶದಲ್ಲಿ ನಡೆದ ಮಹಿಳೆಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು 24 ಗಂಟೆಯೊಳಗಾಗಿ ಭಟ್ಕಳ ಗ್ರಾಮೀಣ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆಬಂಧಿತ ಆರೋಪಿಗಳನ್ನು ನಾಗಪ್ಪ ನಾಯ್ಕ ಹಾಗೂ ಮಾಸ್ತಪ್ಪ ನಾಯ್ಕ ಎಂದು ತಿಳಿದು ಬಂದಿದೆ. ಆರೋಪಿ ನಾಗಪ್ಪ ನಾಯ್ಕ ಶನಿವಾರ ರಾತ್ರಿ ತಲಾಂದ ಗ್ರಾಮದ ತನ್ನ ಚಿಕ್ಕಪ್ಪನ ಮನೆಗೆ ಮೃತ ಮಹಿಳೆಯನ್ನು ಆಟೋದಲ್ಲಿ … [Read more...] about ಮಹಿಳೆ ಕೊಲೆ ಪ್ರಕರಣ ಇಬ್ಬರು ಆರೋಪಿಗಳನ್ನು 24 ಗಂಟೆಯೊಳಗಡೆ ಬಂಧನ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕಳ್ಳತನ ಕ್ಕೆ ಯತ್ನಿಸಿದ್ದ ವ್ಯಕ್ತಿಯ ಬಂಧನ
ಯಲ್ಲಾಪುರ : ಪಟ್ಟಣದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ನಡೆದ ಕಳ್ಳತನ ಪ್ರಯತ್ನದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಯಲ್ಲಾಪುರ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.ಮೇ. 12ರ ನಸುಕಿನ ಜಾವ ವ್ಯಕ್ತಿಯೋರ್ವನು ಪಟ್ಟಣದ ಸಂಭ್ರಮ್ ಹೋಟೆಲ್ ಬಳಿಯಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಕಿಟಕಿಗೆ ಅಳವಡಿಸಿರುವ ಕಬ್ಬಿಣದ ಗ್ರಿಲ್ಸ್‌ನ್ನು ಯಾವುದೋ ಗಟ್ಟಿಯಾದ ವಸ್ತುವಿನಿಂದ ಕಿತ್ತು ತೆಗೆದು ಬ್ಯಾಂಕ್ ಒಳಗಡೆ ಒಳಪ್ರವೇಶ ಮಾಡಿ ಬ್ಯಾಂಕ್‌ನ … [Read more...] about ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕಳ್ಳತನ ಕ್ಕೆ ಯತ್ನಿಸಿದ್ದ ವ್ಯಕ್ತಿಯ ಬಂಧನ
ಕುತ್ತಿಗೆ ಬಿಗಿದು ವ್ಯಕ್ತಿ ಕೊಲೆ ; ತೋಟದಲ್ಲಿ ಶವ ಪತ್ತೆ
ಶಿರಸಿ : ಕುತ್ತಿಗೆಗೆ ಬಿಗಿದು ಕೊಲೆಗೈದು ತೋಟದಲ್ಲಿ ಬಚ್ಚಿಟ್ಟು ಹೋಗಲಾದ, ಸುಮಾರು 35 ರಿಂದ 40 ವರ್ಷ ವಯಸ್ಸಿನ ಗಂಡಸಿನ ಶವ ತಾಲೂಕಿನ ಚಿಪಗಿ ತೋಟದಲ್ಲಿ ಕಂಡುಬAದಿದೆ.ಯಾರೋ ದುಷ್ಕರ್ಮಿಗಳು ಅಂಗಿಯಿAದ ಈ ವ್ಯಕ್ತಿಯ ಕುತ್ತಿಗೆಗೆ ಬಿಗಿಯಾಗಿ ಕಟ್ಟಿ ಕೊಲೆ ಗೈದು ನಂತರ ಸಾಕ್ಷö್ಯ ನಾಶಪಡಿಸುವ ದೃಷ್ಟಿಯಿಂದ ಶವವನ್ನು ಅಲ್ಲೆ ಹತ್ತಿರವಿದ್ದ ತೋಟದ ಬಸಿಗಾಲಿವೆಯಲ್ಲಿ ಹಾಕಿ ಮಚ್ಚಿ ಹೋಗಿರುವುದು ಬೆಳಕಿಗೆ ಬಂದಿದೆ. ವಿಷಯ ತಿಳಿದ ತಕ್ಷಣ … [Read more...] about ಕುತ್ತಿಗೆ ಬಿಗಿದು ವ್ಯಕ್ತಿ ಕೊಲೆ ; ತೋಟದಲ್ಲಿ ಶವ ಪತ್ತೆ
ಭಾರತೀಯ ಅಂಚೆ ಇಲಾಖೆ ಹೆಸರಲ್ಲಿ ಆನ್ ಲೈನ್ ವಂಚನಾ ತಂಡ ಸಕ್ರಿಯ
ಭಾರತೀಯ ಅಂಚೆ ಇಲಾಖೆಯ ಹೆಸರಲ್ಲಿ ಆನ್ ಲೈನ್ ವಂಚನೆ ನಡೆಯುತ್ತಿದೆ ಎಂಬುವುದನ್ನು ತೃಶೂರು ಸಿಟಿ ಪೊಲೀಸ್ ಸೈಬರ್ ಕ್ರೆöÊಂ ವಿಭಾಗ ಪತ್ತೆಹಚ್ಚಿದೆ.ಅಂಚೆ ಇಲಾಖೆಯ ಯಥಾರ್ಥ ಮಾಹಿತಿಗಳೆಂದು ತಿಳಿಸುವ ರೀತಿಯಲ್ಲಿ ವಂಚನೆಗಾರರು ಬಿಡುಗಡೆಗೊಳಿಸಿದ ವೆಬ್ ಸೈಟ್ ಲಿಂಕ್ ವಾಟ್ಸಪ್ ಸಹಿತ ಸಾಮಾಜಿಕ ತಾಣಗಳ ಮೂಲಕ ವ್ಯಾಪಕವಾಗಿ ಪ್ರಚಾರ ಮಾಡಿ ವಂಚನೆ ನಡೆಸಲಾಗುತ್ತಿದೆ.ಸರಕಾರಿ ಸಬ್ಸಿಡಿಗಳನ್ನು ಅಂಚೆ ಇಲಾಖೆ … [Read more...] about ಭಾರತೀಯ ಅಂಚೆ ಇಲಾಖೆ ಹೆಸರಲ್ಲಿ ಆನ್ ಲೈನ್ ವಂಚನಾ ತಂಡ ಸಕ್ರಿಯ