ಅಂಬ್ಯುಲೆನ್ಸ್ ಪಲ್ಟಿ : ರೋಗಿ ಸಾವು ಗೋಕರ್ಣ : ಕಾರವಾರದಿAದ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ರೋಗಿಯನ್ನು ಸಾಗಿಸುತ್ತಿರುವ ವೇಳೆ ಗೋಕರ್ಣ ಸಮೀಪದ ಬೆಟ್ಕುಳಿಯ ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಗಟಾರಕ್ಕೆ ಉರುಳಿ ಬಿದ್ದಿದೆ. ರೋಗಿಯನ್ನು ಸಾಗಿಸುತ್ತಿದ್ದ ಅಂಬ್ಯುಲೆನ್ಸ್ ನಿಯಂತ್ರಣ ತಪ್ಪಿ ಗಟಾರಕ್ಕೆ ಉರುಳಿ ಬಿದ್ದ ಪರಿಣಾಮ ರೋಗಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಗೋಕರ್ಣ ಸಮೀಪದ ಬೆಟ್ಕುಳಿಯ ಚತುಷ್ಪಥದಲ್ಲಿ ಶುಕ್ರವಾರ … [Read more...] about ಅಂಬ್ಯುಲೆನ್ಸ್ ಪಲ್ಟಿ : ರೋಗಿ ಸಾವು
Gokarna
ಗೋಕರ್ಣದಲ್ಲಿ ಮಾನಸಿಕ ರೋಗಿಗಳ ಹಾವಳಿ: ನಿಲ್ಲಿಸಿಟ್ಟ ವಾಹನಗಳಿಗೆ ಹಾನಿ
ಗೋಕರ್ಣದಲ್ಲಿ ಮಾನಸಿಕ ರೋಗಿಗಳ ಹಾವಳಿ: ನಿಲ್ಲಿಸಿಟ್ಟ ವಾಹನಗಳಿಗೆ ಹಾನಿ ಗೋಕರ್ಣ: ಕಡಲ ತೀರದ ಬಳಿ ಇರುವ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿಟ್ಟ 6 ಕಾರುಗಳಿಗೆ ಮಾನಸಿಕ ರೋಗಿಯೊಬ್ಬ ಕಾಲಿನಿಂದ ಒದ್ದು ಹಾನಿ ಮಾಡಿದ ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ. ಲಕ್ಷಾಂತರ ಹಣ್ಣಕೊಟ್ಟು ಖರೀದಿಮಾಡಿದ ಕಾರುಗಳಿಗೆ ಈ ತರಹದ ಹಾನಿಯಾದಾಗ ಕಾರಿನ ಮಾಲಿಕರು ಪರಿತಪಿಸುವದು ಸರ್ವೇ ಸಾಮಾನ್ಯ. ಇದ್ದಕಿದ್ದಂತೇ ಗೋಕರ್ಣದಲ್ಲಿ ಬಹಳಷ್ಟು ಮಾನಸಿಕ ರೋಗಿಗಳು ಕಂಡುಬಂದು … [Read more...] about ಗೋಕರ್ಣದಲ್ಲಿ ಮಾನಸಿಕ ರೋಗಿಗಳ ಹಾವಳಿ: ನಿಲ್ಲಿಸಿಟ್ಟ ವಾಹನಗಳಿಗೆ ಹಾನಿ
ಸ್ಥಳೀಯ ವ್ಯಕ್ತಿಗೆ ಚಾಕುವಿನಿಂದ ಹಲ್ಲೆ ; ಓರಿಸ್ಸಾ ಕಾರ್ಮಿಕರ ಆರ್ಭಟ
ಸ್ಥಳೀಯ ವ್ಯಕ್ತಿಗೆ ಚಾಕುವಿನಿಂದ ಹಲ್ಲೆ ; ಓರಿಸ್ಸಾ ಕಾರ್ಮಿಕರ ಆರ್ಭಟ ಗೋಕರ್ಣ: ತದಡಿಯಲ್ಲಿ ಓರಿಸ್ಸಾ ಮೂಲದ ವ್ಯಕ್ತಿಯೊಬ್ಬ ಸ್ಥಳೀಯ ವ್ಯಕ್ತಿಗೆ ಚಾಕುವಿನಿಂದ ಹಲ್ಲೆ ನಡೆಸಿದ ಘಟನೆ ನಡೆದಿದೆ. ಶುಕ್ರವಾರ ಸಂಜೆ ತದಡಿ ಬಂದರನಲ್ಲಿ ಓರಿಸ್ಸಾ ಮೂಲದ ಓರ್ವ ವ್ಯಕ್ತಿ ಹಾಗೂ ಸ್ಥಳೀಯ ವ್ಯಕ್ತಿ ಜೊತೆ ಮಾತಿನ ಚಕಮಕಿ ನಡೆದಿದ್ದು ಈ ವೇಳೆ ಸುಮ್ಮನೆ ಇರುವಂತೆ ಹೇಳಿದ ಮೂರನೇ ವ್ಯಕ್ತಿಗೆ ಓರಿಸ್ಸಾ ಮೂಲದವನು ಚಾಕುವಿನಿಂದ ಹಲ್ಲೆ … [Read more...] about ಸ್ಥಳೀಯ ವ್ಯಕ್ತಿಗೆ ಚಾಕುವಿನಿಂದ ಹಲ್ಲೆ ; ಓರಿಸ್ಸಾ ಕಾರ್ಮಿಕರ ಆರ್ಭಟ
ನೈರುತ್ಯ ರೈಲ್ವೆ ವಲಯದ ನೇಮಕಾತಿ ಅಧಿಸೂಚನೆ / South Western Railway Hubli Recruitment 2022
ಹುಬ್ಬಳ್ಳಿ ನೈರುತ್ಯ ರೈಲ್ವೆ ವಲಯದ ಜನರಲ್ ಡಿಪಾರ್ಟ್ ಮೆಂಟ್ ಆಫ್ ಕಾಂಪಿಟೇಟಿವ್ ಎಕ್ಸಾö್ಯಮಿನೇಷನಲ್ಲಿ ಜೂನಿಯರ್ ಹಿಂದಿ ಟ್ರಾನ್ಸ್ ಲೇಟರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ಲೆöÊನ್ ಮೂಲಕ ಅರ್ಜಿ ಸಲ್ಲಿಸಬಹುದು. ಇಲಾಖೆ ಹೆಸರು : ಹುಬ್ಬಳ್ಳಿ ನೈರುತ್ಯ ರೈಲ್ವೆ ವಲಯ ಹುದ್ದೆಗಳ ಹೆಸರು : ವಿವಿಧ ಹುದ್ದೆಗಳು ಒಟ್ಟು ಹುದ್ದೆಗಳು : 7 ಅರ್ಜಿ … [Read more...] about ನೈರುತ್ಯ ರೈಲ್ವೆ ವಲಯದ ನೇಮಕಾತಿ ಅಧಿಸೂಚನೆ / South Western Railway Hubli Recruitment 2022
ಸಮುದ್ರ ಸುಳಿಗೆ ಸಿಲುಕಿ ಯುವಕ ಸಾವು
ಗೋಕರ್ಣ : ಸಮುದ್ರದಲ್ಲಿ ಈಜುತ್ತಿರುವಾಗ ಆಕಸ್ಮಿಕವಾಗಿ ಸುಳಿಗೆ ಸಿಲುಕಿಯುವಕನೋರ್ವ ಮೃತಪಟ್ಟ ಘಟನೆ ಗೋಕರ್ಣದ ಕರಿಯಪ್ಪನಕಟ್ಟೆ ಬಳಿ ಸಮುದ್ರದಲ್ಲಿ ಸಂಭವಿಸಿದೆ. ಛತ್ತೀಸಗಡ ಮೂಲದÀ ಆದಿತ್ಯ ಪಾಂಡೆ (23) ಮೃತ ಯುವಕ. ಈತ ಗೋಕರ್ಣಕ್ಕೆ ಪ್ರವಾಸಕ್ಕೆಂದು ಗೆಳೆಯರ ಜತೆ ಆಗಮಿಸಿ, ಕರಿಯಪ್ಪನಕಟ್ಟೆಯ ಸಮುದ್ರದಲ್ಲಿ ಈಜಾಡುತ್ತಿರುವಾಗ ಅಲೆಯ ಅಬ್ಬರಕ್ಕೆ ಸಿಲುಕಿ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಸ್ಥಳಕ್ಕೆ … [Read more...] about ಸಮುದ್ರ ಸುಳಿಗೆ ಸಿಲುಕಿ ಯುವಕ ಸಾವು