ಕೊರೊನಾ ಸಾಂಕ್ರಾಮಿಕ ಶುರುವಾದ ಒಂದು ವರ್ಷದ ನಂತರ ಇದೀಗ ಸೋಂಕಿತ ಮೂಲದೇಶ ಚೀನಾದಲ್ಲಿ ತೀವ್ರ ನಿಗಾ, ಕಟ್ಟುನಿಟ್ಟು ಕ್ವಾರಂಟೈನ್ಗಳಿAದ ಸೋಂಕು ಹರಡದಂತೆ ಎಚ್ಚರಿಕೆ ವಹಿಸಲಾಗಿತ್ತು.ಆದರೆ ಮತ್ತೊಮ್ಮೆ ಸೋಂಕಿನ ತವರು ನಗರ ವುಹಾನ್ ಸೇರಿದಂತೆ ಹಲವಡೆ ಸಾಂಕ್ರಾಮಿಕ ಹರಡತೊಡಗಿದೆ. ವುಹಾನ್‌ನಲ್ಲಿ ಎಲ್ಲರನ್ನೂ ಪರೀಕ್ಷಗೆ ಒಳಪಡಿಸಲು ಆಡಳಿತ ಮುಂದಾಗಿದೆ. ಜಿಯಾಂಗ್ಸು. ಹುನಾನ್ , ಹುಬೇ ಹೆವಾನ್, ಯನ್ನನ್ ಪ್ರಾಂತ್ಯಗಳಲ್ಲದೆ, ಬೀಜಿಂಗ್, ಶಾಂಘೃ ಮತ್ತು … [Read more...] about ಚೀನಾದಲ್ಲಿ ಕಠಿಣ ಲಾಕ್‌ಡೌನ್
International News
ಪುರಾತನ ಕಲಾಕೃತಿಗಳು ವಾಪಸ್
ಸಿಡ್ನಿ : ಭಾರತಕ್ಕೆ ಸಂAಬAದಿಸಿದ 15 ಕಲಾಕೃತಿಗಳನ್ನು ಆಸ್ಟೆçÃಲಿಯಾ ಇನೋಂದು ತಿಂಗಳಲ್ಲಿ ಹಿಂದಿರುಗಿಸಲಿದೆ. ಇದರಲ್ಲಿ ಆರು ಕಲಾಕೃತಿ/ಶಲ್ಪಗಳನ್ನು ಕಳವು ಮಾಡಿ ಸಾಗಿಸಲಾಗಿತ್ತು ಎಂದು ರಾಷ್ಟಿçÃಯ ಗ್ಯಾಲರಿ ತಿಳಿಸಿದೆ. ಕ್ಯಾನ್‌ಬೆರಾದ ಅರ್ಟ್ ಗ್ಯಾಲರಿ ಈ ಕೃತಿಗಳು ಭಾರತಕ್ಕೆ ಸಂಬAಧಿಸಿದವೆAದು ಗುರುತಿಸಿದ್ದು.ಇದರಲ್ಲಿ ಧಾರ್ಮೀಕ ಮತ್ತು ಸಾಂಸ್ಕçತಿಕ ಮಹತ್ವದ ಕಲಾಕೃತಿಗಳು ಶಲ್ಪಗಳು, ಪೋಟೋಗ್ರಾಪ್‌ಗಳ ಸೇರಿವೆ. ಈ ಪೈಕಿ ಕೆಲವು 12ನೇ ಶತಮಾನಕ್ಕೆ … [Read more...] about ಪುರಾತನ ಕಲಾಕೃತಿಗಳು ವಾಪಸ್
ಜಪಾನ್ ಸಾಧನೆ ಮೀರಿಸಿದ ಚೀನಾದ ಶರವೇಗದ ರೈಲು
ಬೀಜೆಂಗ್ : ಜಗತ್ತಿನಲ್ಲಿ ವೇಗದ ರೈಲು ಅಭಿವೃದ್ದಿಪಡಿಸಲು ಜಪಾನ್ ಹೆಸರುವಾಸಿ ಆದರೀಗ ಜಪಾನ್ ದೇಶವನ್ನೂ ಮೀರಿಸುವ ರೀತಿಯಲ್ಲಿ ಭೂಮಿ ಮೇಲೆ ಓಡುವ ಅತಿವೇಗದ ಮ್ಯಾಗ್ಲೆವ್ ರೈಲನ್ನು ಅಭಿವೃದ್ದಿಪಡಿಸಿದ ಖ್ಯಾತಿಗೆ ಚೀನಾ ಪಾತ್ರವಾಗಿದೆ.ಮ್ಯಾಗ್ಲೆವ್ ರೈಲು ಹಳಿಗಳ ಸಂಪರ್ಕ ವಿಲ್ಲದೇ ಇಲೆಕ್ಟೊçÃಮ್ಯಾಗ್ನೆಟ್ ಪ್ರಭಾವ ದಿಂದ ಓಡುತ್ತದೆ. ಇದು 1500 ಕಿ.ಮೀ. ಮಿತಿಯೊಳಗೆ ಪ್ರಯಾಣಿಸಲು ಅತಿ ವೇಗದ ಸಂಚಾರ ಸಾಧನ.ಇದೊಂದು ಗರಿಷ್ಠ ವೇಗದ ರೈಲು ಆಗಿರುವುದರಿಂದ … [Read more...] about ಜಪಾನ್ ಸಾಧನೆ ಮೀರಿಸಿದ ಚೀನಾದ ಶರವೇಗದ ರೈಲು
ಅಫ್ಘಾನಿಸ್ತಾನ; ಭಾರತ ಮೂಲದ ಫೋಟೋ ಜರ್ನಲಿಸ್ಟ್ ಸಿದ್ದಿಕ್ಕಿ ಹತ್ಯೆ
ಕಾಬುಲ್; (ಪಿಟಿಐ);ಅಫ್ಘಾನ್ ಸೇನೆ ಮತ್ತು ತಾಲಿಬಾನಿಗಳ ನಡುವೆ ಸಂಘರ್ಷ ನಡೆಯುತ್ತಿರುವ ಸ್ಥಿತಿ-ಗತಿ ಕುರಿತು ವರದಿ ಮಾಡಲು ಅಫ್ಘಾನಿಸ್ತಾನಕ್ಕೆ ತೆರಳಿದ ಭಾರತದ ಮೂಲದ ಫೋಟೋ ಜರ್ನಲಿಸ್ಟ್ ಡ್ಯಾನಿಷ್ ಸಿದ್ದಕಿ (40) ಗುರುವಾರ ರಾತ್ರಿ ಹತ್ಯೆಯಾಗಿದ್ದಾರೆ. ಮುಂಬೈ ನವರಾದ ಸಿದ್ದಕಿ ರಾಯಿಟಸ್ ೯ ಸುದ್ದಿಸಂಸ್ಥೆಯ ಉದ್ಯೋಗಿಯಾಗಿದ್ದರು.ಅವರು ಪ್ರತಿಷ್ಠಿತ ಪುಲಿಟ್ಜರ್ ಪ್ರಶಸ್ತಿಗೂ ಭಾಜನರಾಗಿದ್ದರು. ಕಂದಹಾರನ ಸ್ಪಿನ್ ಬೋಲ್ಡ್ ಕ್ ಜಿಲ್ಲೆಯಲ್ಲಿ … [Read more...] about ಅಫ್ಘಾನಿಸ್ತಾನ; ಭಾರತ ಮೂಲದ ಫೋಟೋ ಜರ್ನಲಿಸ್ಟ್ ಸಿದ್ದಿಕ್ಕಿ ಹತ್ಯೆ
ಬೆಂಕಿ ಸುಂಟರಗಾಳಿ ಹಾವಳಿ
ಅಪರೂಪದ ವಿದ್ಯ ಮಾನವಾದ ಬೆಂಕಿಯ ಸುಂಟರಗಾಳಿ ಉತ್ತರ ಕ್ಯಾಲಿಫೋರ್ನಿಯಾದಲ್ಲಿ ಹಾವಳಿ ನಡೆಸಿರುವ ಘಟನೆ ವರದಿಯಾಗಿದೆ. ಅಮೇರಿಕಾದ ನಾನಾ ಭಾಗಗಳಲ್ಲಿ ಹವಾಮಾನ ವೈಪರಿತ್ಯ ಘಟನೆಗಳು ವರದಿಯಾಗುತ್ತಿರುವ ಬೆನ್ನಲ್ಲೇ ಬೆಂಕಿಯ ಸುಂಟರಗಾಳಿ, ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ. ಅಮೆರಿಕದಾದ್ಯಂತ ತಾಪಮಾನ ಏರಿಕೆ ಕಂಡುಬಂದಿದೆ. ಇನ್ನು ಫ್ಲೋರಿಡಾ ಭಾಗದಲ್ಲಿ ಎಲ್ಲಾ ಚಂಡಮಾರುತದಲ್ಲಿ ಭಾರಿ ಮಳೆಯಾಗುತ್ತಿದೆ. ಅದರ ನಡುವೆ ಬೆಂಕಿ ಸುಂಟರಗಾಳಿಯು … [Read more...] about ಬೆಂಕಿ ಸುಂಟರಗಾಳಿ ಹಾವಳಿ