ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ ಬ್ರಾಡ್ ಕಾಸ್ಟ್ ಇಂಜಿನಿಯರಿAಗ್ ಕನ್ಸಲ್ಟಂಟ್ಸ್ ಇಂಡಿಯಾ ಲಿಮಿಟೆಡ್-ಬಿಇಸಿಐಎಲ್ ಮಿನಿರತ್ನ ಸಂಸ್ಥೆಯಾಗಿದ್ದು, ಪ್ರಸುತ್ತ ಪ್ರೆಸ್ ಇನ್ಫರ್ಮೇಷನ್ ಬ್ಯೂರೋದ ವಿವಿಧ ಕಚೇರಿಗಳಲ್ಲಿ ಹಲವು ಹುದ್ದೆಗೆ ನೇಮಕ ಮಾಡಿಕೊಳ್ಳಲಾಗುತ್ತದೆ.ಸೋಷಿಯಲ್ ಮೀಡಿಯಾ ಎಕ್ಸಿಕ್ಯೂಟೀವ್ (ತಿರುವನಂತಪುರ, ಲಖನೌ, ಶ್ರೀನಗರದಲ್ಲಿ ತಲಾ ಒಂದು ಸ್ಥಾನ) - 3 ಗ್ರಾಫಿಕ್ ಡಿಸೈಎನರ್ (ಹೈದರಾಬಾದ್, ಚೆನ್ನೆöÊ) - 2 … [Read more...] about ಪ್ರೆಸ್ ಇನ್‌ಫರ್ಮೇಷನ್ ಬ್ಯೂರೋದಲ್ಲಿ ವಿವಿಧ ಉದ್ಯೋಗ
latest Job news | Job News in Kannada
We publish latest job News. You can read about job News in Kannada.
You can read about the various vacancies and posts available in Banking sector ,Indian Railways,Private and Industrial sector,Part time Jobs,State and central Government related jobs etc in kannada.
The latest notification and details about the jobs with the correct application link is given.
ಮೈಸೂರು ಆರ್‌ಐಇಯಲ್ಲಿ ಬೋಧಕರಾಗಿ
ಮೈಸೂರಿನಲ್ಲಿರುವ ಎನ್‌ಸಿಇಆರ್‌ಟಿ ಅಧೀನದ ಪ್ರಾಧೇಶಿಕ ಶಿಕ್ಷಣ ಸಂಸ್ಥೆಯಲ್ಲಿ (ರೀಜನಲ್ ಇನ್‌ಸ್ಟಿಟ್ಯೂಟ್ ಆಫ್ ಎಜುಕೇಷನ್) ಭೋಧಕ ಹುದ್ದೆಗೆ ಗುತ್ತಿಗೆ ಆಧರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಆಸಕ್ತ ಅಭ್ಯರ್ಥಿಗಳನ್ನು ನೇರ ಸಂಧರ್ಶನಕ್ಕೆ ಆಹ್ವಾನಿಸಲಾಗಿದೆ.ವಯೊಮಿತಿ ಹುದ್ದೆಗೆ ಅನುಗುಣವಾಗಿ ಗರಿಷ್ಠ 27, 30, 35ಹಾಗೂ ಅಸಿಸ್ಟಿಂಟ್ ಪ್ರೊಫೆಸರ್ ಹುದ್ದೆಗೆ ಯುಜಿಸಿ/ಎನ್‌ಸಿಇಆರ್‌ಟಿ ಹಾಗೂ ಕೇಂದ್ರ ಸರ್ಕಾರದ ನಿಯಮದನ್ವಯ … [Read more...] about ಮೈಸೂರು ಆರ್‌ಐಇಯಲ್ಲಿ ಬೋಧಕರಾಗಿ
ಕೆಎಸ್ ಇಇಬಿಯಲ್ಲಿ ವಕೀಲರ ನೇಮಕಾತಿ
ಸಾರ್ವಜನಿಕ ಶಿಕ್ಷಣ ಇಲಾಖೆಯ ಬೆಂಗಳೂರು ಮತ್ತು ಮೈಸೂರು ವಿಭಾಗ ಹಾಗೂ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಗೆ (ಕೆಎಸ್‌ಇಇಬಿ) ಸಂಬಧಪಟ್ಟ ರಾಜ್ಯದ ನ್ಯಾಯಾಲಯದ ವಿವಿಧ ಹಂತಗಳಲ್ಲಿರುವ ನ್ಯಾಯಾಲಯ ಪ್ರಕರಣಗಳಿಗೆ ಸಂಭAಧಪಟ್ಟAತೆ ಸರ್ಕಾರಿ ವಕೀಲರಿಗೆ ಸಹಾಯಕರಾಗಿ ಮತ್ತು ಇಲಾಖೆಗೆ ಕಾನೂನು ಸಮಾಲೋಚಕರ ಹುದ್ದೆಗೆ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಹಿರಿಯ ಹಾಗೂ ಕಿರಿಯ ವಕೀಲರು ಅರ್ಜಿ ಸಲ್ಲಿಸಬಹುದಾಗಿದೆ.ಹುದ್ದೆ ವಿವರ … [Read more...] about ಕೆಎಸ್ ಇಇಬಿಯಲ್ಲಿ ವಕೀಲರ ನೇಮಕಾತಿ
ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ/india post payment bank recruitment 2021
ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.ಹುದ್ದೆಗಳ ಸಂಖ್ಯೆ : 23ಹುದ್ದೆಗಳ ಹೆಸರು : ಮ್ಯಾನೇಜರ್ ಗ್ರೇಡ್ ಹುದ್ದೆಗಳುಐಪಿಪಿಬಿ'ಯು ಮ್ಯಾನೇಜರ್, ಸೀನಿಯರ್ ಮ್ಯಾನೇಜರ್, ಚೀಫ್ ಮ್ಯಾನೇಜರ್, ಅಸಿಸ್ಟಂಟ್ ಜೆನರಲ್ ಮ್ಯಾನೇಜರ್, ಡೆಪ್ಯೊಟಿ ಜೆನೆರಲ್ ಮ್ಯಾನೇಜರ್ ಹುದ್ದೆಗಳನ್ನು ಭರ್ತಿಮಾಡಲು ಪ್ರಕಟಣೆ … [Read more...] about ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ/india post payment bank recruitment 2021
NCERT ಮೈಸೂರಿನಲ್ಲಿ ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ
ಪ್ರಾದೇಶಿಕ ಶಿಕ್ಷಣ ಸಂಸ್ಥೆ (NCERT), ಮೈಸೂರು ಇವರು 2021-22 ನೇ ಶೈಕ್ಷಣಿಕ ಸಾಲಿನ ವಿವಿಧ ಹುದ್ದೆಗಳಿಗೆ Walk-in Interview ನಡೆಸುತ್ತಿದ್ದಾರೆ. ಹುದ್ದೆಗಳು ಸಂಪೂರ್ಣವಾಗಿ ಒಪ್ಪಂದದ ಮೇಲೆ ಇರುತ್ತವೆ. ಹುದ್ದೆಗಳ, ಶೈಕ್ಷಣಿಕ ಅರ್ಹತೆ ಹಾಗೂ ಅನುಭವದ ವಿವರಗಳು ಹಾಗೂ ಸಂದರ್ಶನದ ದಿನಾಂಕ ಮತ್ತು ಸ್ಥಳವನ್ನು ಈ ಕೆಳಗಿನ Slide ಗಳಲ್ಲಿ ನೀಡಲಾಗಿದೆ.ಮಾಹಿತಿ: http://www.riemysore.ac.in/job info; Join our whatsapp group … [Read more...] about NCERT ಮೈಸೂರಿನಲ್ಲಿ ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ



