sslc puc ITI ಡಿಗ್ರಿ ಹಾಗೂ ಸ್ನಾತಕೋತ್ತರ ಆದವರಿಗೆ ಉದ್ಯೋಗ ಮೇಳಕಾರವಾರ: ಯೋಜನಾ ಉದ್ಯೋಗ ವಿನಿಮಯ ಕಚೇರಿ ಹಾಗೂ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಡಿ. 30 ರಂದು ರಾಷ್ಟ್ರೀಯ ವೃತ್ತಿ ಸೇವಾ ಯೋಜನೆಯಡಿಯಲ್ಲಿ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ.ಬೆಳಿಗ್ಗೆ 9 ರಿಂದ 3.30 ರವರೆಗೆ ನಗರದ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜು, ಕಾಜುಭಾಗದಲ್ಲಿ ನಡೆಯುವ ಈ ಉದ್ಯೋಗ ಮೇಳದಲ್ಲಿ 10 ಕ್ಕೂ ಹೆಚ್ಚು ಖಾಸಗಿ … [Read more...] about sslc puc ITI ಡಿಗ್ರಿ ಹಾಗೂ ಸ್ನಾತಕೋತ್ತರ ಆದವರಿಗೆ ಉದ್ಯೋಗ ಮೇಳ 2022
latest Job news | Job News in Kannada
We publish latest job News. You can read about job News in Kannada.
You can read about the various vacancies and posts available in Banking sector ,Indian Railways,Private and Industrial sector,Part time Jobs,State and central Government related jobs etc in kannada.
The latest notification and details about the jobs with the correct application link is given.
Karnataka Revenue Department recruitment 2022/ಕಂದಾಯ ಇಲಾಖೆ ನೇಮಕಾತಿ
Karnataka Revenue Department recruitment 2022/ಕಂದಾಯ ಇಲಾಖೆ ನೇಮಕಾತಿಅಟಲ್ಚಿ ಜನಸ್ನೇಹಿ ನಿರ್ಧೇಶನಾಲಯದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಹೊರಗುತ್ತಿಗೆ ಆಧಾರ್ ಮೇಲೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.ಇಲಾಖೆ ಹೆಸರು : ಅಟಲ್ಚಿ ಜನಸ್ನೇಹಿ ನಿರ್ದೇಶನಾಲಯಹುದ್ದೆಗಳ ಹೆಸರು : ಸಾಫ್ಟೆ÷್ವÃರ್ ಡೆವಲಪರ್ ಹಾಗೂ ಮೊಬೈಲ್ … [Read more...] about Karnataka Revenue Department recruitment 2022/ಕಂದಾಯ ಇಲಾಖೆ ನೇಮಕಾತಿ
Iti/ಪದವಿ ಪಾಸ್ ಆದವರಿಗೆ 400 ಸರ್ಕಾರಿ ಹುದ್ದೆಗಳ ನೇಮಕಾತಿ/Sjvn Limited Recruitment 2022-23
Iti/ಪದವಿ ಪಾಸ್ ಆದವರಿಗೆ 400 ಸರ್ಕಾರಿ ಹುದ್ದೆಗಳ ನೇಮಕಾತಿ/Sjvn Limited Recruitment 2022-23ಇಲಾಖೆ ಹೆಸರು : ಎಸ್ ಜೆವಿ ಎನ್ ಲಿಮಿಟೆಡ್ Sjvn Limitedಹುದ್ದೆಗಳ ಹೆಸರು : ವಿವಿಧ ಹುದ್ದೆಗಳುಒಟ್ಟು ಹುದ್ದೆಗಳು : 400ಅರ್ಜಿ ಸಲ್ಲಿಸುವ ಬಗೆ : ಆನ್ ಲೈನ್ವಾಟ್ಸಾಪ್ ಗ್ರೂಪ್ (Job Alert) ;Join our whatsapp groupಅರ್ಜಿಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆ … [Read more...] about Iti/ಪದವಿ ಪಾಸ್ ಆದವರಿಗೆ 400 ಸರ್ಕಾರಿ ಹುದ್ದೆಗಳ ನೇಮಕಾತಿ/Sjvn Limited Recruitment 2022-23
Small Industries development bank Recruitment 2022-23 /ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ ನೇಮಕಾತಿ
Small industries development bank Recruitment 2022-23 /ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ ನೇಮಕಾತಿಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ ನಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.ಇಲಾಖೆ ಹೆಸರು : ಸಣ್ಣ ಕೈಗಾರಿಕೆಗಳ ಅಭಿವೃಧ್ಧಿ ಬ್ಯಾಂಕ್ (SIDBI )ಹುದ್ದೆಗಳ ಹೆಸರು … [Read more...] about Small Industries development bank Recruitment 2022-23 /ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ ನೇಮಕಾತಿ
sslc/puc/iti ಪಾಸ್ ಆದವರಿಗೆ ಸೆಂಟ್ರಲ್ ರೈಲ್ವೇ ಯಲ್ಲಿ ನೇಮಕಾತಿ /central railway recruitment 2022-23
sslc/puc/iti ಪಾಸ್ ಆದವರಿಗೆ ಸೆಂಟ್ರಲ್ ರೈಲ್ವೇ ಯಲ್ಲಿ ನೇಮಕಾತಿ /central railway recruitment 2022-23ಇಲಾಖೆ ಹೆಸರು ; ಸೆಂಟ್ರಲ್ ರೈಲ್ವೇ ( Central Railway)ಅರ್ಜಿ ಸಲ್ಲಿಸುವ ಬಗೆ : ಆನ್ ಲೈನ್ಒಟ್ಟು ಹುದ್ದೆಗಳ ಸಂಖ್ಯೆ; 2422ಹುದ್ದೆ ಹೆಸರು ; ಅಪ್ರೆಂಟಿಸ್ವಾಟ್ಸಾಪ್ ಗ್ರೂಪ್ (Job Alert) ;Join our whatsapp groupಅರ್ಜಿಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆ … [Read more...] about sslc/puc/iti ಪಾಸ್ ಆದವರಿಗೆ ಸೆಂಟ್ರಲ್ ರೈಲ್ವೇ ಯಲ್ಲಿ ನೇಮಕಾತಿ /central railway recruitment 2022-23



