Karnataka Revenue Department recruitment 2022/ಕಂದಾಯ ಇಲಾಖೆ ನೇಮಕಾತಿ
ಅಟಲ್ಚಿ ಜನಸ್ನೇಹಿ ನಿರ್ಧೇಶನಾಲಯದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಹೊರಗುತ್ತಿಗೆ ಆಧಾರ್ ಮೇಲೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಇಲಾಖೆ ಹೆಸರು : ಅಟಲ್ಚಿ ಜನಸ್ನೇಹಿ ನಿರ್ದೇಶನಾಲಯ
ಹುದ್ದೆಗಳ ಹೆಸರು : ಸಾಫ್ಟೆ÷್ವÃರ್ ಡೆವಲಪರ್ ಹಾಗೂ ಮೊಬೈಲ್ ಡೆವಲಪರ್
ಒಟ್ಟು ಹುದ್ದೆಗಳು : 02
ಅರ್ಜಿ ಸಲ್ಲಿಸುವ ಬಗೆ : ಆನ್ ಲೈನ್
ವಿದ್ಯಾರ್ಹತೆ :
ಅಭ್ಯರ್ಥಿಗಳು ಬಿ/ಬಿಟೆಕ್ /ಕಂಪ್ಯೂಟರ್ ಸೈನ್ಸ್/ ಈಸಿಈ/ಐಟಿ/ ಇನ್ಫಾರ್ಮಶನ್ ಸೈನ್ಸ್/ ಎಂಸಿಎ ವಿದ್ಯಾರ್ಹತೆಯನ್ನು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಹೊಂದಿರಬೇಕು.
Karnataka Revenue Department recruitment 2022/ಕಂದಾಯ ಇಲಾಖೆ ನೇಮಕಾತಿ
ವೇತನ ಶ್ರೇಣಿ :
ಮಾಸಿಕ 40,000/- ರಿಮದ 80,000/- ರೂ ವೇತನ ನಿಗದಿಪಡಿಸಲಾಗಿದೆ.
ಹೆಚ್ಚಿನ ಉದ್ಯೋಗ ಗಳ ಮಾಹಿತಿಗಾಗಿ;
sslc-puc-iti-jobs | ಇಲ್ಲಿ ಕ್ಲಿಕ್ ಮಾಡಿ |
bank-jobs | Click Here |
karnataka-jobs | ಇಲ್ಲಿ ಕ್ಲಿಕ್ ಮಾಡಿ |
central-government-jobs | Click Here |
All jobs | Click Here |
ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆ /notification ಸಂಪೂರ್ಣವಾಗಿ ಓದಿ ನಂತರ ಅರ್ಜಿ ಸಲ್ಲಿಸಿ
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 15/12/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 23/12/2022
ವಾಟ್ಸಾಪ್ ಗ್ರೂಪ್ (Job Alert) ;Join our whatsapp group
ಅರ್ಜಿ ಸಲ್ಲಿಸಲು / apply link ; [email protected]
ಅಧಿಸೂಚನೆ /notification ;
Leave a Comment