ಇಂಡೋ ಡೆಬಿಟನ್ ಬಾರ್ಡರ್ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಹೆಡ್ ಕಾನ್‌ಸ್ಟೇಬಲ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ಲೆöÊನ್ ಮೂಲಕ ಅರ್ಜಿ ಸಲ್ಲಿಸಬಹುದು.ಇಲಾಖೆ ಹೆಸರು : ಬಾರ್ಡರ್ ಪೊಲೀಸ್ ಇಲಾಖೆಹುದ್ದೆಗಳ ಹೆಸರು : ಹೆಡ್ ಕಾನ್‌ಸ್ಟೇಬಲ್ಒಟ್ಟು ಹುದ್ದೆಗಳು : 248ಅರ್ಜಿ ಸಲ್ಲಿಸುವ ಬಗೆ : … [Read more...] about ಇಂಡೋ ಟೆಬಿಟನ್ ಬಾರ್ಡರ್ ಪೊಲೀಸ್ ಇಲಾಖೆ ನೇಮಕಾತಿ /ITBP Recruitment 2022
latest Job news | Job News in Kannada
We publish latest job News. You can read about job News in Kannada.
You can read about the various vacancies and posts available in Banking sector ,Indian Railways,Private and Industrial sector,Part time Jobs,State and central Government related jobs etc in kannada.
The latest notification and details about the jobs with the correct application link is given.
ಬಿಬಿಎಂಪಿ ನೇಮಕಾತಿ 2022
ಬೃಹತ್ ಬೆಂಗಳೂರು ಮಹಾನಗರದ ಪಾಲಿಕೆಯ ಕಾನೂನು ಕೋಶದ ಮುಖ್ಯಸ್ಥರ ಹುದ್ದೆ ಭರ್ತಿಗೆ ನೇಮಕ ಪ್ರಕಟಣೆ ಬಿಡುಗಡೆ ಮಾಡಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದುಇಲಾಖೆ ಹೆಸರು : ಬೃಹತ್ ಬೆಂಗಳೂರು ಮಹಾನಗರದ ಪಾಲಿಕೆಹುದ್ದೆಗಳ ಹೆಸರು : ಕಾನೂನು ಕೋಶದ ಮುಖ್ಯಸ್ಥರಅರ್ಹತೆಗಳು :ಸೇವಾ ವಿಷಯಗಳಲ್ಲಿ ಕಾರ್ಮಿಕರ ಕಾನೂನು, ಭೂ ಕಾನೂನು ಇತ್ಯಾದಿ … [Read more...] about ಬಿಬಿಎಂಪಿ ನೇಮಕಾತಿ 2022
ಎಸ್‌ಬಿಐ ಬ್ಯಾಂಕ್ ನೇಮಕಾತಿ/SBI Recruitment
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.ಒಟ್ಟು ಹುದ್ದೆಗಳು; 641ಹುದ್ದೆಗಳ ಹೆಸರು;ಎಸ್‌ಬಿಐ Channel Manager Facilitator, Support Officer ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.ಹುದ್ದೆಗಳ ವಿವರ :Channel Manager Facilitator 503, Channel … [Read more...] about ಎಸ್‌ಬಿಐ ಬ್ಯಾಂಕ್ ನೇಮಕಾತಿ/SBI Recruitment
ಗಡಿ ರಸ್ತೆ ನೇಮಕಾತಿ/BRO Jobs 2022
ಗಡಿ ರಸ್ತೆ ಸಂಸ್ಥೆ (ಬಾರ್ಡರ್ ರೋಡ್ ಆರ್ಗನೈಜೇಶನ್) ಸ್ಟೋರ್ ಕೀಪರ್ ಟೆಕ್ನಿಕಲ್ ಮತ್ತು ಮಲ್ಟಿ ಸ್ಕಿಲ್ಡ್ ವರ್ಕರ್ ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ಲೆöÊನ್ ಮೂಲಕ ಅರ್ಜಿ ಸಲ್ಲಿಸಬಹುದು. .ಉದ್ಯೋಗ ಸಂಸ್ಥೆ : ಗಡಿ ರಸ್ತೆ ಸಂಸ್ಥೆಹುದ್ದೆಗಳ ಸಂಖ್ಯೆ : 876ಹುದ್ದೆಗಳ ಹೆಸರು : ಸ್ಟೋರ್ ಕೀಪರ್ ಟೆಕ್ನಿಕಲ್ ಮತ್ತು ಮಲ್ಟಿ … [Read more...] about ಗಡಿ ರಸ್ತೆ ನೇಮಕಾತಿ/BRO Jobs 2022
ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದಲ್ಲಿ ಖಾಲಿಯಿರುವ ಹುದ್ದೆಗಳಿಗೆ ಅರ್ಜಿ ಆಹ್ವಾನ
ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ ನೇಮಕಾತಿ ಅಧಿಸೂಚನೆ 2022ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದಲ್ಲಿ ಖಾಲಿಯಿರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಪ್ರಥಮ ದರ್ಜೆ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.ಇಲಾಖೆ ಹೆಸರು : ಬೆಂಗಳೂರು ಅಭಿವೃದ್ದಿ ಪ್ರಾಧಿಕಾರಹುದ್ದೆಗಳ ಹೆಸರು : ಪ್ರಥಮ ದರ್ಜೆ, ದ್ವಿತೀಯ ದರ್ಜೆ ಸಹಾಯಕರುಒಟ್ಟು … [Read more...] about ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದಲ್ಲಿ ಖಾಲಿಯಿರುವ ಹುದ್ದೆಗಳಿಗೆ ಅರ್ಜಿ ಆಹ್ವಾನ



