ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ, ಹೊಸಪೇಟೆ, ಇಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.ಇಲಾಖೆ ಹೆಸರು : ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತಹುದ್ದೆಗಳ ಹೆಸರು : ಎಸ್ ಡಿ ಎ - ಎಫ್ ಡಿ ಎ ಹಾಗೂ ವಿವಿಧ ಹುದ್ದೆಗಳುಒಟ್ಟು ಹುದ್ದೆಗಳು : 58ಹುದ್ದೆಗಳ ವಿವರ … [Read more...] about ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ ನೇಮಕಾತಿ ಅಧಿಸೂಚನೆ 2022
latest Job news | Job News in Kannada
We publish latest job News. You can read about job News in Kannada.
You can read about the various vacancies and posts available in Banking sector ,Indian Railways,Private and Industrial sector,Part time Jobs,State and central Government related jobs etc in kannada.
The latest notification and details about the jobs with the correct application link is given.
ಕರ್ನಾಟಕ ಲೋಸಸೇವಾ ಆಯೋಗದಿಂದ ನೇಮಕಾತಿ /KPSC DMA Recruitment 2022
ಕರ್ನಾಟಕ ಲೋಕಸೇವಾ ಆಯೋಗವು ಪೌರಾಡಳಿತ ನಿರ್ದೇಶನಾಲಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿನ (ನಗರಸಭೆ/ಪಟ್ಟಣ ಪಂಚಾಯಿತಿ) ಗ್ರೂಪ್ ಸಿ ವೃಂದದ ಹುದ್ದೆಗಳ ಭರ್ತಿಗೆ ಅಧಿಸೂಚನೆ ಬಿಡುಗಡೆ ಮಾಡಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದುಹುದ್ದೆಗಳ ಹೆಸರು : ವಿವಿಧ ಹುದ್ದೆಗಳುಒಟ್ಟು ಹುದ್ದೆಗಳು : 410ಅರ್ಜಿಸಲ್ಲಿಸುವ ಬಗೆ : ಆನ್ಲೆöÊನ್ಹುದ್ದೆಗಳ ವಿವರ;ಕಿರಿಯ … [Read more...] about ಕರ್ನಾಟಕ ಲೋಸಸೇವಾ ಆಯೋಗದಿಂದ ನೇಮಕಾತಿ /KPSC DMA Recruitment 2022
ಫಾರೆಸ್ಟ್ ಗಾರ್ಡ್ ಹುದ್ದೆಗಳ ನೇಮಕಾತಿ 2022
ಮರ ವಿಜ್ಞಾನ ಮತ್ತು ತಾಂತ್ರಿಕ ಸಂಸ್ಥೆ, ಬೆಂಗಳೂರು ಖಾಲಿ ಇರುವ ಫಾರೆಸ್ಟ್ ಗಾರ್ಡ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟವಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದುಇಲಾಖೆ ಹೆಸರು : ಮರ ವಿಜ್ಞಾನ ಮತ್ತು ತಾಂತ್ರಿಕ ಸಂಸ್ಥೆಹುದ್ದೆಗಳ ಹೆಸರು : ಫಾರೆಸ್ಟ್ ಗಾರ್ಡ್ಒಟ್ಟು ಹುದ್ದೆಗಳು : 03ಅರ್ಜಿ ಸಲ್ಲಿಸುವ ಬಗೆ : ಆಫ್ ಲೈನ್ವಿದ್ಯಾರ್ಹತೆ :ಈ ನೇಮಕಾತಿ … [Read more...] about ಫಾರೆಸ್ಟ್ ಗಾರ್ಡ್ ಹುದ್ದೆಗಳ ನೇಮಕಾತಿ 2022
SBI ನಲ್ಲಿ ಖಾಲಿ ಹುದ್ದೆಗೆ ಅರ್ಜಿ ಆಹ್ವಾನ 2022
ಹುದ್ದೆಗಳ ಸಂಖ್ಯೆ : 05ಉದ್ಯೋಗ ಸ್ಥಳ : ಮುಂಬೈಹುದ್ದೆಯ ಹೆಸರು : ಸ್ಪೆಷಲಿಸ್ಟ್ ಕೇಡರ್ ಅಧಿಕಾರಿಗಳುವೇತನ : ನಿಯಮಾನುಸಾರಶೈಕ್ಷಣಿಕ ಅರ್ಹತೆ : ಸ್ನಾತಕೋತ್ತರ ಪದವಿ,MBAಅರ್ಜಿ ಶುಲ್ಕ್ : ಸಾಮಾನ್ಯ/OBC /EWS ಅಭ್ಯರ್ಥಿಗಳು : ರೂ. 750/-ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 11/03/2022ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಮತ್ತು ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ : 31 - ಮಾರ್ಚ್ … [Read more...] about SBI ನಲ್ಲಿ ಖಾಲಿ ಹುದ್ದೆಗೆ ಅರ್ಜಿ ಆಹ್ವಾನ 2022
ಸರಕಾರಿ ನೌಕರರ ಸಹಕಾರಿ ಬ್ಯಾಂಕ್ ನಿಯಮಿತ ನೇಮಕಾತಿ ಅಧಿಸೂಚನೆ
ಸರಕಾರಿ ನೌಕರರ ಸಹಕಾರಿ ಬ್ಯಾಂಕ್ ನಿಯಮಿತ, ವಿಜಯಪುರ ಇಲ್ಲಿ ಖಾಲಿ ಇರುವ 09 ಕಿರಿಯ ಸಹಾಯಕರು / ಬೆರಳಚ್ಚುಗಾರರು ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಇಲಾಖೆ ಹೆಸರು : ಸರಕಾರಿ ನೌಕರರ ಸಹಕಾರಿ ಬ್ಯಾಂಕ್ ನಿಯಮಿತಹುದ್ದೆಗಳ ಹೆಸರು : ಕಿರಿಯಸಹಾಯಕರು /ಬೆರಳಚ್ಚುಗಾರರುಒಟ್ಟು ಹುದ್ದೆಗಳು : … [Read more...] about ಸರಕಾರಿ ನೌಕರರ ಸಹಕಾರಿ ಬ್ಯಾಂಕ್ ನಿಯಮಿತ ನೇಮಕಾತಿ ಅಧಿಸೂಚನೆ



