• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

latest Job news | Job News in Kannada

 

We publish latest job News.  You can read about job News in Kannada.

You can read  about the various vacancies and posts available in Banking sector ,Indian Railways,Private and Industrial sector,Part time Jobs,State and central Government related jobs etc in kannada.
The latest notification and details about the jobs with the correct application link is given.

 

 

ರಕ್ಷಣಾ ಸಚಿವಾಲಯದ ಬೆಂಗಳೂರು ಸೌಥ್‌ ಸೆಲೆಕ್ಷನ್‌ ನಿಂದ ಗ್ರೂಪ್ ಸಿ ಹುದ್ದೆಗಳ ನೇಮಕಾತಿ / SCS Bangalore Recruitment 2021

November 16, 2021 by Deepika Leave a Comment

ರಕ್ಷಣಾ ಸಚಿವಾಲಯದ ಬೆಂಗಳೂರು ಸೌಥ್‌ ಸೆಲೆಕ್ಷನ್‌ಡಿಫೆನ್ಸ್‌ ಮಿನಿಸ್ಟ್ರಿ ಅಧೀನದ  ಕರ್ನಾಟಕದಲ್ಲಿನ ಬೆಂಗಳೂರು ಸೆಲೆಕ್ಷನ್ ಸೆಂಟರ್ ಸೌಥ್‌ ಗ್ರೂಪ್ "ಸಿ' ನಾಗರಿಕ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳ ವಿವರಗಳನ್ನು ತಿಳಿದು ಅರ್ಜಿ ಸಲ್ಲಿಸಲು ಕೋರಲಾಗಿದೆ.ಮೆಸೆಂಜರ್ (ಎಂಟಿಎಸ್)೨ವಯೋಮಿತಿ :18ರಿಂದ 25 ವರ್ಷವೇತನ ಶ್ರೇಣಿ : ಬೇಸಿಕ್ ಪೇ ರೂ. 18000- ದಿಂದ ರೂ. 56,9೦೦- ಲೆವೆಲ್ 1ವಿದ್ಯಾರ್ಹತೆ : ಎಸ್ … [Read more...] about ರಕ್ಷಣಾ ಸಚಿವಾಲಯದ ಬೆಂಗಳೂರು ಸೌಥ್‌ ಸೆಲೆಕ್ಷನ್‌ ನಿಂದ ಗ್ರೂಪ್ ಸಿ ಹುದ್ದೆಗಳ ನೇಮಕಾತಿ / SCS Bangalore Recruitment 2021

ನ. 15 ರಂದು ಬೃಹತ್ ಉದ್ಯೋಗ ಮೇಳ

November 10, 2021 by Deepika Leave a Comment

ಶಿರಸಿ : ಐಸಿಐಸಿಐ ಬ್ಯಾಂಕ್ ಬೆಂಗಳೂರು, ಎಂ.ಇ.ಎಸ್ ವಾಣಿಜ್ಯ ಮಹಾವಿದ್ಯಾಲಯ ಶಿರಸಿ ಇವುಗಳ ಸಂಯುಕ್ತ ಆಶ್ರಯದಲ್ಲಿ ನ.15 ಸೋಮವಾರ ಮುಂಜಾನೆ 10 ಗಂಟೆಗೆ ಶಿರಸಿಯ ಎಂಇಎಸ್ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಬೃಹತ ಉದ್ಯೋಗ ಮೇಳ ಏರ್ಪಡಿಸಲಾಗಿದೆ.ಐಸಿಐಸಿಐ ಬ್ಯಾಂಕ್‌ಗೆ ಪದವೀಧರ ಅಭ್ಯರ್ಥಿಗಳ ಅಗತ್ಯತೆ ಇದ್ದು, ಈ ಹಿನ್ನಲೆಯಲ್ಲಿ ಉದ್ಯೋಗ ಮೇಳ ಏರ್ಪಡಿಸಲಾಗಿದೆ. ಬಿ.ಎ, ಬಿ.ಎಸ್ಸಿ, ಬಿ.ಕಾಂ, ಸೇರಿದಂತೆ ಯಾವುದೇ ಪದವೀಧರರು ಈ ಉದ್ಯೋಗ … [Read more...] about ನ. 15 ರಂದು ಬೃಹತ್ ಉದ್ಯೋಗ ಮೇಳ

ನಾರ್ಥ್ ಸೆಂಟ್ರಲ್ ರೈಲ್ವೆಯಲ್ಲಿ ನೇಮಕಾತಿ/North Central Railway Recruitment 2021

November 8, 2021 by Deepika Leave a Comment

Railway Jobs 2022

ಉತ್ತರ ಕೇಂದ್ರ ರೈಲ್ವೆಯು ಟ್ರೇಡ್ ಅಪ್ರೆಂಟಿಸ್ ಪೋಸ್ಟ್ಗಳ ಭರ್ತಿಗೆ ಇತ್ತೀಚೆಗೆ ನೇಮಕ ಅಧಿಸೂಚನೆ ಬಿಡುಗಡೆ ಮಾಡಿತ್ತು. ಪ್ರಸ್ತುತ ಆನ್‌ಲೈನ್ ಅರ್ಜಿಗೆ ಲಿಂಕ್ ಬಿಡುಗಡೆ ಮಾಡಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.ಅಪ್ರೆಂಟಿಸ್ ಹುದ್ದೆಗಳ ಮಾಹಿತಿ(ಡಿವಿಷನ್‌ವಾರು)ಪ್ರಯಾಗ್ರಾಜ್ - ಮೆಕ್ಯಾನಿಕಲ್ ವಿಭಾಗ : 364ಪ್ರಯಾಗ್ರಾಜ್ - ಇಲೆಕ್ಟ್ರಾನಿಕ್ ವಿಭಾಗ : 339ಜಾನ್ಸಿ ಡಿವಿಷನ್ : 480ಜಾನ್ಸಿ ವರ್ಕ್ಶಾಪ್ : 185ಆಗ್ರಾ … [Read more...] about ನಾರ್ಥ್ ಸೆಂಟ್ರಲ್ ರೈಲ್ವೆಯಲ್ಲಿ ನೇಮಕಾತಿ/North Central Railway Recruitment 2021

ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ

November 6, 2021 by Deepika Leave a Comment

ಚಂದ್ರ ವಿವಿದೋದ್ದೇಶ ಸಹಕಾರ ಸಂಘ ನಿಯಮಿತ, ಬೆಂಗಳೂರು ಇಲ್ಲಿ ಸಂಘದ ಗುಮಾಸ್ತ ಹುದ್ದೆಯು ಖಾಲಿ ಇದ್ದು, ಈ ಹುದ್ದೆಗೆ ಸಂದರ್ಶನ ಮೂಲಕ ಭರ್ತಿ ಮಾಡಲು ಅರ್ಹತಾ ಷರತ್ತುಗಳನ್ನು ಪೂರೈಸುವ ಅಭೈರ್ಥಿಯು ಬೇಕಾಗಿದ್ದಾರೆ.ವಿದ್ಯಾರ್ಹತೆ : ಮಾನ್ಯತೆ ಪಡೆದ ವಿಶ್ವವಿದ್ಯಾಲಯದ ಬಿ.ಕಾಂ ಬಿಬಿಎಂ, ಸಹಕಾರ ಇಲಾಖೆಯ ತತ್ಸಂಬಧ ಪದವಿ ಮತ್ತು ಅದಕ್ಕಿಂತ ಹೆಚ್ಚು ವಿದ್ಯಾರ್ಹತೆ 2 ರಿಂದ 3 ವರ್ಷ ಅನುಭವ ಬ್ಯಾಂಕಿನ ಕೆಲಸದ ಬಗ್ಗೆ ಗಣಕೀಕೃತ ಜ್ಞಾನ ಹೊಂದಿರುವ ಮತ್ತು … [Read more...] about ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಬೆಂಗಳೂರಿನಲ್ಲಿ ಉದ್ಯೋಗಾವಕಾಶ : ಕೇಂದ್ರದಿoದ ನೇಮಕಾತಿ ಅಧಿಸೂಚನೆ 2021

November 4, 2021 by Deepika Leave a Comment

ಇಂಡಿಯನ್ ಟೆಲಿಪೋನ್ ಇಂಡಸ್ಟಿçÃಸ್ ಲಿಮಿಟೆಡ್ (ITI ) ನಲ್ಲಿ AEE (ಗ್ರೇಡ್ ೨) ಮತ್ತು ಡೆಪ್ಯೂಟಿ ಮ್ಯಾನೇಜರ್ / ಮ್ಯಾನೇಜರ್ ೨೦ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.ಒಟ್ಟು ಹುದ್ದೆಗಳು : 20ಉದ್ಯೋಗ ಸ್ಥಳ : ಕರ್ನಾಟಕವಿದ್ಯಾರ್ಹತೆ :AEE (Grade ೨) ೦3 ಹುದ್ದೆಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ CIVIL ನಲ್ಲಿ BE/B.Tech … [Read more...] about ಬೆಂಗಳೂರಿನಲ್ಲಿ ಉದ್ಯೋಗಾವಕಾಶ : ಕೇಂದ್ರದಿoದ ನೇಮಕಾತಿ ಅಧಿಸೂಚನೆ 2021

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,499 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar