ಚಿನ್ನದ ದರ 350 ಬೆಳ್ಳಿ 7750 ಇಳಿಕೆ 2023ನವದೆಹಲಿ (ಪಿಟಿಐ): ಇಲ್ಲಿನ ಚಿನಿವಾರ ಪೇಟೆಯಲ್ಲಿ ಶುಕ್ರವಾರ ಚಿನ್ನದ ದರ 10 ಗ್ರಾಂಗೆ 1350ರಷ್ಟು ಇಳಿಕೆ ಕಂಡು 260,450003 ಮಾರಾಟ ಆಯಿತು. ಬೆಳ್ಳಿ ಧಾರಣೆ ಕೆ.ಜಿಗೆ 3750ರಷ್ಟು ಕಡಿಮೆ ಆಗಿ 377,200ಕ್ಕೆ ತಲುಪಿತು.ಅಂತರರಾಷ್ಟ್ರೀಯ ಕಟ್ಟೆಯಲ್ಲಿ ಚಿನ್ನ, ಬೆಳ್ಳಿ ದರ ಇಳಿಕೆಕಂಡಿರುವುದರಿಂದ ದೇಶಿ ಮಾರುಕಟ್ಟೆಯಲ್ಲಿಯೂ ಅದರ ಪರಿಣಾಮ ಕಂಡುಬಂದಿತು ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ … [Read more...] about ಚಿನ್ನದ ದರ 350 ಬೆಳ್ಳಿ 7750 ಇಳಿಕೆ 2023
ವಾಣಿಜ್ಯ
ಎಲ್‌ಐಸಿಗೆ 1.93 ಲಕ್ಷ ಕೋಟಿ ನಷ್ಟ ನೀಡಿಕೆ ಬೆಲೆಗಿಂತಲೂ ಶೇ 40 ರಷ್ಟು ಕುಸಿದ ಷೇರು ಬೆಲೆ
ಎಲ್‌ಐಸಿಗೆ 1.93 ಲಕ್ಷ ಕೋಟಿ ನಷ್ಟ ನೀಡಿಕೆ ಬೆಲೆಗಿಂತಲೂ ಶೇ 40 ರಷ್ಟು ಕುಸಿದ ಷೇರು ಬೆಲೆನವದೆಹಲಿ: ಭಾರತೀಯ ಜೀವ ವಿಮಾ ನಿಗಮವು (ಎಲ್‌ಐಸಿ) ದೇಶದ ಷೇರುಪೇಟೆಗಳಲ್ಲಿ ವಹಿವಾಟು ಆರಂಭಿಸಿ ಬುಧವಾರಕ್ಕೆ ಒಂದು ವರ್ಷ ಕಳೆದಿದೆ. ಈ ಅವಧಿಯಲ್ಲಿ ಎಲ್‌ಐಸಿಯ ಷೇರುಗಳ ಬೆಲೆಯು ನೀಡಿಕೆ ಬೆಲೆಗಿಂತಲೂ ಶೇ 40ರವರೆಗೆ ಕುಸಿದಿದ್ದು, ಹೂಡಿಕೆದಾರರ ಸಂಪತ್ತು 1.93 ಲಕ್ಷ ಕೋಟಿಯಷ್ಟು ಕರಗಿದೆ.ಎಲ್‌ಐಸಿಯು 2022ರಲ್ಲಿ ಆರಂಭಿಕ ಸಾರ್ವಜನಿಕ ಕೊಡುಗೆಯ (ಐಪಿಒ) ಮೂಲಕ 20,557 … [Read more...] about ಎಲ್‌ಐಸಿಗೆ 1.93 ಲಕ್ಷ ಕೋಟಿ ನಷ್ಟ ನೀಡಿಕೆ ಬೆಲೆಗಿಂತಲೂ ಶೇ 40 ರಷ್ಟು ಕುಸಿದ ಷೇರು ಬೆಲೆ
ಬಿಐಎಸ್ ಮಾನದಂಡ ನಿಗದಿ ಎಲ್ಲ ಉಪಕರಣಗಳಿಗೆ ಟೈಪ್ – ಸಿ ಚಾರ್ಜರ್
ಬಿಐಎಸ್ ಮಾನದಂಡ ನಿಗದಿ ಎಲ್ಲ ಉಪಕರಣಗಳಿಗೆ ಟೈಪ್ - ಸಿ ಚಾರ್ಜರ್ನವದೆಹಲಿ (ಪಿಟಿಐ) : ಭಾರತೀಯ ಮಾನಕ ಸಂಸ್ಥೆಯು (ಬಿಐಎಸ್) ಮೂರು ರೀತಿಯ ಎಲೆಕ್ಟಾçನಿಕ್ ಉಪಕರಣಗಳಿಗೆ ಗುಣಮಟ್ಟ ಮಾನದಂಡಗಳನ್ನು ನಿಗದಿಪಡಿಸಿದೆ. ಡಿಜಿಟಲ್ ಟಿ.ವಿ ರಿಸೀವರ್‌ಗಳು, ಟೈಪ್ - ಸಿ ಯುಎಸ್‌ಬಿ ಕೇಬಲ್ ಹಾಗೂ ವಿಡಿಯೋ ಕಣ್ಗಾವಲು ವ್ಯವಸ್ಥೆಗಳಿಗೆ (ವಿಎಸ್‌ಎಸ್) ಮಾನದಂಡಗಳನ್ನು ಗೊತ್ತುಪಡಿಸಿದೆ.ಲ್ಯಾಪ್‌ಟಾಪ್, ಮೊಬೈಲ್ ಸೇರಿದಂತೆ ಎಲ್ಲ ರೀತಿಯ ಎಲೆಕ್ಟಾçನಿಕ್ … [Read more...] about ಬಿಐಎಸ್ ಮಾನದಂಡ ನಿಗದಿ ಎಲ್ಲ ಉಪಕರಣಗಳಿಗೆ ಟೈಪ್ – ಸಿ ಚಾರ್ಜರ್
ಉಚಿತ ಚಾನಲ್‌ಗಳನ್ನು ಸೆಟ್‌ಟಾಪ್ ಬಾಕ್ಸ್ ಇಲ್ಲದೆಯೇ ವೀಕ್ಷಿಸಬಹುದು ಇನ್ನು ಮುಂದೆ
ಉಚಿತ ಚಾನಲ್‌ಗಳನ್ನು ಸೆಟ್‌ಟಾಪ್ ಬಾಕ್ಸ್ ಇಲ್ಲದೆಯೇ ವೀಕ್ಷಿಸಬಹುದು ಇನ್ನು ಮುಂದೆಉಚಿತ ಚಾನಲ್‌ಗಳನ್ನು ಸೆಟ್‌ಟಾಪ್ ಬಾಕ್ಸ್ ಇಲ್ಲದೆಯೇ ವೀಕ್ಷಿಸುವುದುಇನ್ನು ಮುಂದೆ ಸಾಧ್ಯವಾಗಲಿದೆ.ಜನರು ಶುಲ್ಕ ಸಹಿತ ಹಾಗೂ ಉಚಿತ ಟಿ.ವಿ ವಾಹಿನಿಗಳನ್ನು ವಿಕ್ಷೀಸಬೇಕಾದರೆ, ಸೆಟ್ ಟಾಪ್ ಬಾಕ್ಸ್ಗಳನ್ನು ಖರೀದಿಸಬೇಕಿದೆ.ದೂರದರ್ಶನ ಉಚಿತಚಾನಲ್‌ಗಳನ್ನು ವಿಕ್ಷೀಸಬೇಕಿದ್ದರೂ, ಸೆಟ್ ಟಾಪ್ ಬಾಕ್ಸ್ ಖರಿದಿಸಲೇಬೇಕಿದೆ. ಆದರೆ, ಉಚಿತ ಚಾನಲ್‌ಗಳನ್ನು ಸೆಟ್‌ಟಾಪ್ … [Read more...] about ಉಚಿತ ಚಾನಲ್‌ಗಳನ್ನು ಸೆಟ್‌ಟಾಪ್ ಬಾಕ್ಸ್ ಇಲ್ಲದೆಯೇ ವೀಕ್ಷಿಸಬಹುದು ಇನ್ನು ಮುಂದೆ
ಪಾಲಿಸಿದಾರರಿಗೆ ವಾಟ್ಸ್ ಆ್ಯಪ್ ನಲ್ಲಿ ಎಲ್ ಐಸಿ ಸೇವೆ
ಪಾಲಿಸಿದಾರರಿಗೆ ವಾಟ್ಸ್ ಆ್ಯಪ್ ನಲ್ಲಿ ಎಲ್ ಐಸಿ ಸೇವೆಭಾರತೀಯ ಜೀವ ವಿಮಾ ನಿಗಮವು (ಎಲ್ ಐಸಿ) ತನ್ನ ನೋಂದಾಯಿತ ಎಲ್ ಐಸಿ ಪಾಲಿಸಿದಾರರಿಗೆ ಆಯ್ದ ಸೇವೆಗಳನ್ನು ವಾಟ್ಸ್ ಆ್ಯಪ್ ಮೂಲಕ ನೀಡಲು ಮುಂದಾಗಿದೆ.ಎಲ್ ಐಸಿ ಆಫ್ ಇಂಡಿಯಾದ ಅಧ್ಯಕ್ಷ ಎಂ ಆರ್. ಕುಮಾರ್ ಹೊಸ ಸೇವೆಗೆ ಚಾಲನೆ ನೀಡಿದ್ದಾರೆ. ವಾಟ್ಸ್ ಆ್ಯಪ್ ನಲ್ಲಿ ಪಾಲಿಸಿದಾರರು ತಮ್ಮ ಪಾಲಿಸಿ ಮತ್ತು ಇತರ ಮಾಹಿತಿಯನ್ನು ಸಂವಹನದ ಮೂಲಕ ಪಡೆಯಬಹುದಾಗಿದೆ ಎಂದು ಟ್ಚಿಟರ್ ನಲ್ಲಿ ಎಲ್ ಐಸಿ … [Read more...] about ಪಾಲಿಸಿದಾರರಿಗೆ ವಾಟ್ಸ್ ಆ್ಯಪ್ ನಲ್ಲಿ ಎಲ್ ಐಸಿ ಸೇವೆ