ಬಂಗಾರ ದರದಲ್ಲಿ ಮತ್ತೆ ತೀವ್ರ ಹೋಯ್ಪಾಟ ಆರಂಭವಾಗಿದೆ. 10 ಗ್ರಾಂ ಒಂದಕ್ಕೆ 50,000 ರೂಗೆ ತಲುಪಿದ ನಂತರ ಒಂದಿಷ್ಟು ಏರಿಳಿತ ಕಂಡು ಈಗ 46000ರೂಗೆ ಕುಸಿದು ಅಚ್ಚರಿ ಮೂಡಿಸಿದೆ.ಎಪ್ರಿಲ್ ನಂತರ ಬಂಗಾರ ಇಷ್ಟು ಕೆಳಮಟ್ಟಕ್ಕೆ ಕುಸಿದಿರುವುದು ಇದೇ ಮೊದಲು ಡಾಲರ್ ಮೌಲ್ಯ ಹೆಚ್ಚಳ ಹಾಗೂ ಅಮೆರಿಕದಲ್ಲಿ ನಿರುದ್ಯೋಗ ಪ್ರಮಾಣ ತೀವ್ರವಾಗಿ ಕಡಿಮೆಯಾಗಿರುವ ಕಾರಣ ಹಾಗೂ ಷೇರುಮಾರುಕಟ್ಟೆಯಲ್ಲಿನ ತೇಜಿ ಪ್ರವೃತ್ತಿ ಬಂಗಾರ ದರದ ಮೇಲೆ ಪರಿಣಾಮ ಬೀರಿದೆ. ಕೇವಲ ಭಾರತ … [Read more...] about ಮತ್ತೆ ಕಳೆಗುಂದಿದ ಬಂಗಾರ
ವಾಣಿಜ್ಯ
ಗ್ರಾಹಾಕರ ಮನೆಗೆ ಪಾಲಿಸಿ ಬಜಾರ್ ಸೇವೆ
ಬೆಂಗಳೂರು : ಭಾರತದ ಪ್ರಮುಖ ಆನ್ ಲೈನ್ ಇನ್ಯುರೆನ್ಸ್ ಮಾರ್ಕೆಟ್ ಪ್ಲೇಸ್ ಆಗಿರುವ ಬೆಂಗಳೂರಿನಲ್ಲಿ ತನ್ನ ಬೌತಿಕ ಸ್ಟೋರ್ಗಳನ್ನು ಆರಂಭಿಸಿದೆ. ಕಂಪನಿಯುತನ್ನ ಗ್ರಾಹಕರಿಗೆ ಮನೆ ಬಾಗಿಲಿಗೆ ಎಲ್ಲ ರೀತಿಯ ಕ್ಲೇಮ್ ಬೆಂಬಲಿವನ್ನು ನೀಡುವ ಉದ್ದೇಶದಿಂದ ಈ ಸ್ಟೋರ್ಗಳನ್ನು ಆರಂಭಿಸುತ್ತದೆ.ಆಫ್ ಲೈನ್ ಉಪಸ್ಥಿತಿಯನ್ನು ಹೊಂದುವ ಮೂಲಕ ಪಾಲಿಸಿ ಬಜಾರ ತನ್ನ ಯೋಜನೆಯನ್ನು ಸೇವೆಗಳನ್ನು ತನ್ನ ಗ್ರಾಹಕರಿಗೆ ಅತ್ಯತ್ತಮ ರೀತಿಯಲ್ಲಿ ತಲುಪಿಸಲಿದೆ. … [Read more...] about ಗ್ರಾಹಾಕರ ಮನೆಗೆ ಪಾಲಿಸಿ ಬಜಾರ್ ಸೇವೆ
ಇ- ರುಪಿ ಆ್ಯಪ್ಗೆ ಪಿಎಂ ಚಾಲನೆ
ನವದೆಹಲಿ : ಡಿಜಿಟಲ್ ಪಾವತಿ ವ್ಯವಸ್ಥೆಯಾದ ಇ ರುಪಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ವಿಡಿಯೋ ಕಾನ್ಪರೆನ್ಸಿಂಗ್ ಮೂಲಕ ಚಾಲನೆ ನೀಡಿದರು. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಹಣಕಾಸು ಸೇವಾ ಇಲಾಖೆ ಹಾಗೂ ರಾಷ್ಟಿçÃಯ ಪಾವತಿ ನಿಗಮವು ಈ ಪಾವತಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ.ಈರುಪಿ ಪಾವತಿ ವ್ಯವಸ್ಥೆ ನಗದು ರಹಿತ ಹಾಗೂ ನೇರ ಸಂಪರ್ಕ ಡಿಜಿಟಲ್ ಮಾಧ್ಯಮವಾಗಿದೆ. ಎಸ್ ಎಂ ಎಸ್ ಸ್ಟಿçಂಗ್ ಅಥವಾ ಕ್ಯೂ ಆರೆ ಮಾದರಿ ರೂಪದಲ್ಲಿ … [Read more...] about ಇ- ರುಪಿ ಆ್ಯಪ್ಗೆ ಪಿಎಂ ಚಾಲನೆ
49ಕ್ಕೆ ಬದಲಾಗಿ 79ರ ರೀಜಾರ್ಜ್ ಯೋಜನೆ : ಎರ್ಟೆಲ್
ನವದೆಹಲಿ (ಪಿಟಿಐ) ಎರ್ ಟೆಲ್ ಕಂಪನಿಯು ತನ್ನ ಆರಂಭಿಕ ಹಂತದ ಪ್ರೀಪೇಯ್ಡ್ ಯೋಜನೆಯ ಬೆಲೆಯನ್ನು ಶೇಕಡ 60 ರಷ್ಟು ಹೆಚ್ಚಿಸಿದೆ. ಇದು ಗುರುವಾರದಿಂದ ಜಾರಿಗೆ ಬರಲಿದೆ.49 ರಿಂದ ಆರಂಭ ಆಗುತ್ತಿದ್ದ ರೀಚಾರ್ಜ್ ಯೋಜನೆ ಬದಲಾಗಿ79ರ ಸ್ಮಾರ್ಟ್ ರಿಜಾರ್ಜ್ ಯೋಜನೆಯನ್ನು ಕಂಪನಿ ಜಾರಿಗೆ ತಂದಿದೆ. ಹೊಸ ಯೋಜನೆಯಲ್ಲಿ ಎರಟರಪಟ್ಟು ಡೇಟಾದೊಂಗೆ ಗ್ರಾಹಕರಿಗೆ ಮೊದಲಿಗಿಂತ ನಾಲ್ಕು ಪಟ್ಟು ಹೆಚ್ಚು ಹೊರಹೋಗುವ ನಿಮಿಷಗಳು ಕರೆ ಮಾಡಲು ಲಭ್ಯವಾಗಲಿದೆ. ಎಂದು ಪ್ರಕಟಣೆಯಲ್ಲಿ … [Read more...] about 49ಕ್ಕೆ ಬದಲಾಗಿ 79ರ ರೀಜಾರ್ಜ್ ಯೋಜನೆ : ಎರ್ಟೆಲ್
ಟಾಟಾ ಪ್ರಯಾಣಿಕರ ವಾಹನ ಬೆಲೆ ಏರಿಕೆ
ನವದೆಹಲಿ : (ಪಿಟಿಐ) : ಟಾಟಾ ಮೋಟರ್ಸ ಕಂಪನಿಯ ಮುಂದಿನ ವಾರದಿಂದ ಪ್ರಯಾಣಿಕ ವಾಹನಗಳ ಬೆಲೆ ಹೆಚ್ಚಿಸಲು ಮುಂದಾಗಿದೆ. ಉಕ್ಕು ಹಾಗೂ ಕೆಲವು ಅಗತ್ಯ ವಸ್ತುಗಳ ಬೆಲೆಯಲ್ಲಿ ಆಗಿರುವ ಹೆಚ್ಚಳವನ್ನುಸರಿ ಹೊಂದಿಸಲು ಬೆಲೆ ಏರಿಕೆಗೆ ಮುಂದಾಗಿರುವುದಾಗಿ ಕಂಪನಿ ಹೇಳಿದೆ ಕಂಪನಿಯು ಟಿಯಾಗೊ, ನೆಕ್ಸಾನ್. ಹ್ಯಾರಿಯರ್ ಮತ್ತು ಸಫಾರಿಯಂತಹ ಪ್ರಯಾಣಿಕ ವಾಹನಗಳನ್ನು ದೇಶದಲ್ಲಿ ಮಾರಾಟ ಮಾಡುತ್ತಿದೆ.ಸರಕುಗಳ ಬೆಲೆ ಏರಿಕೆಯಿಂದ ಒಂದು ವರ್ಷದಲ್ಲಿ ನಮ್ಮ ವರಮಾನದ ಮೇಲೆ … [Read more...] about ಟಾಟಾ ಪ್ರಯಾಣಿಕರ ವಾಹನ ಬೆಲೆ ಏರಿಕೆ