ಬೆಂಗಳೂರು : ಜಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾಗೆ ಬೆಂಬಲ ವ್ಯಕ್ತಪಡಿಸಿ ಪೋಸ್ಟ್ ಮಾಡಿದ್ದ ಉದಯಪುರ ಟ್ರೆöÊಲರ್ ಬರ್ಬರ ಹತ್ಯೆ ಬೆನ್ನಲೇ ಪ್ರತಿಭಟನೆಗಳು ಭುಗಿಲೇಳುತ್ತಿದ್ದು, ಮೂಂಜಾಗೃತಾ ಕ್ರಮವಾಗಿ ಕರ್ನಾಟಕದಲ್ಲಿಯೂ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಕಟ್ಚೆಚ್ಚರ ವಹಿಸುವಂತೆ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಸೂಚಿಸಿದ್ದಾರೆ. ಬೆಂಗಳೂರಿನಲ್ಲಿ ಯಾವುದೇ … [Read more...] about ಉದಯಪುರ ಪ್ರಕರಣ ; ರಾಜ್ಯದಲ್ಲೂ ಹೈ ಅಲರ್ಟ್
Karnataka News Today | Kannada News | ಕನ್ನಡ ಸುದ್ದಿ
Read latest karnataka news in kannada today. Regularly updated karnataka news portal. Get Kannada News Headlines & Today's top stories in Kannada. We publish karnataka live news updates and flash news in Kannada.
ಮೋದಿ ವಿರುದ್ಧ ಪುಸ್ತಕ
ಬೆಂಗಳೂರು : ಮೋದಿ ಸರಕಾರ ಎಂಟು ವರ್ಷ ಪೂರೈಕೆ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಪುಸ್ತಕ ಬಿಡುಗಡೆ ಮಾಡಲು ಸಿದ್ಧರಾಮಯ್ಯ ನಿರ್ಧಾರ ಮಾಡಿದ್ದಾರೆಜುಲೈ ಒಂದಕ್ಕೆ ಪುಸ್ತಕ ಬಿಡುಗಡೆಯಾಗಲಿದ್ದು, ಮೋದಿ ಎಂಟು ವರ್ಷ ಗಳಲ್ಲಿ ತೆಗೆದುಕೊಂಡ ತಪ್ಪು ನಿರ್ಧಾರಗಳ ಬಗ್ಗೆ ಪ್ರಸ್ತಾಪ ಮಾಡಲಾಗುತ್ತದೆ. ಎಂದು ಹೇಳಿದ್ದಾರೆ.ಎಂಟು ವರ್ಷ ನೂರೆಂಟು ಸಂಕಷ್ಟ ಅನ್ನುವ ಶೀರ್ಷಿಕೆ … [Read more...] about ಮೋದಿ ವಿರುದ್ಧ ಪುಸ್ತಕ
ಕಳಪೆ ಬಾಳೆ ಸಸಿ ಪೂರೈಕೆ ರೈತನಿಗೆ 4 ಲಕ್ಷ ರೂ. ನಷ್ಟ ಪರಿಹಾರ
ಧಾರವಾಡ : ಇಲ್ಲಿನ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಶುಕ್ರವಾರ ನಡೆದ ರಾಷ್ಟಿçÃಯ ಲೋಕ ಅದಾಲತ್ ನಲ್ಲಿ ರೈತರೊಬ್ಬರಿಗೆ ಕಳಪೆ ಬಾಳೆ ಸಸಿ ಪೂರೈಸಿದ್ದ ಆಗ್ರೋ ಕೇಂದ್ರವು 4 ಲಕ್ಷ ರೂ. ಪರಿಹಾರ ನೀಡುವ ಆದೇಶವೂ ಸೇರಿದಂತೆ, ಸುಮಾರು 50 ಪ್ರಕರಣಗಳನ್ನು ರಾಜಿ ಸಂಧಾನಕ್ಕೆ ಕೈಗೆತ್ತಿಕೊಳ್ಳಲಾಯಿತು.ಅವುಗಳಲ್ಲಿ 17 ಪ್ರಕರಣಗಳು ರಾಜಿಯಾಗಿ ಒಟ್ಟು ಸುಮಾರು 45 ಲಕ್ಷ ರೂ. ಪರಿಹಾರ ನಿಗದಿಪಡಿಸಲಾಯಿತು. 2012-13 ನೇ ಸಾಲಿನ … [Read more...] about ಕಳಪೆ ಬಾಳೆ ಸಸಿ ಪೂರೈಕೆ ರೈತನಿಗೆ 4 ಲಕ್ಷ ರೂ. ನಷ್ಟ ಪರಿಹಾರ
ಮಹಿಳೆಯನ್ನು ನಂಬಿಸಿ ಕಾಡಿನಲ್ಲಿ ಕೈಬಿಟ್ಟ ಅರ್ಚಕ
ನಂಜನಗೂಡು (ಮೈಸೂರು ಜಿ.): ಹತ್ತು ದಿನಗಳ ಹಿಂದೆ ನಾಪತ್ತೆಯಾಗಿದ್ದ ಕೆಲ್ಲೂಪುರ ಗ್ರಾಮದ 35 ವರ್ಷದ ಗೃಹಿಣಿ ಕಾಡಂಚಿನಲ್ಲಿ ಪತ್ತೆಯಾಗಿದ್ದಾಳೆ. 21 ವರ್ಷ ವಯಸ್ಸಿನ ಅರ್ಚಕ ಸಂತೋಷ್ ಎಂಬಾತನ ಜೊತೆ ಪರಾರಿಯಾಗಿದ್ದ ಈಕೆ ಎರಡು ಮಕ್ಕಳ ತಾಯಿಯೂ ಹೌದು.ಬಾಳು ಕೊಡುವುದಾಗಿ ನಂಬಿಸಿ ಕರೆದೊಯ್ದಿದ್ದ ಯುವ ಅರ್ಚಕ ಆಕೆಯೊಂದಿಗೆ ಹತ್ತು ದಿನಗಳ ಒಡನಾಟ ಬೆಳೆಸಿ ಬಳಿಕ ಕಾಡಿನಲ್ಲಿ ಬಿಟ್ಟು ಪರಾರಿಯಾಗಿದ್ದಾನೆ.ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಸದ್ಯ … [Read more...] about ಮಹಿಳೆಯನ್ನು ನಂಬಿಸಿ ಕಾಡಿನಲ್ಲಿ ಕೈಬಿಟ್ಟ ಅರ್ಚಕ
ಹವ್ಯಕ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ: ಅರ್ಜಿ ಆಹ್ವಾ ನ
ಹುಬ್ಬಳ್ಳಿ: ನಗರದ ಹವ್ಯಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯು ಪ್ರಸಕ್ತ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಪಡೆದ ಹವ್ಯಕ ಸಮಾಜದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರವನ್ನು ಹಮ್ಮಿಕೊಂಡಿದೆ.ಜೂನ್ 26ರಂದು ಹವ್ಯಕ ಭವನದಲ್ಲಿ ನಡೆಯುವ ಹವ್ಯಕ ಹಬ್ಬದಲ್ಲಿ ಈ ಪ್ರತಿಭಾ ಪುರಸ್ಕಾರ ನಡೆಯುತ್ತದೆ ಎಂದು ಪ್ರಕಟಣೆ ತಿಳಿಸಿದೆ. ಅಂಕಪಟ್ಟಿಯ ನಕಲು ಪ್ರತಿಯೊಂದಿಗೆ ಅರ್ಜಿಗಳನ್ನು ಅಧ್ಯಕ್ಷರು, … [Read more...] about ಹವ್ಯಕ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ: ಅರ್ಜಿ ಆಹ್ವಾ ನ