ಬೆಂಗಳೂರು : ಸಾಮಾನ್ಯ ವರ್ಗದ ಜನರು ಕೃಷಿ ಯಂತ್ರೋಪಕರಣಗಳನ್ನು ಖರೀದಿಸಲು ನೀಡಲಾಗುತ್ತಿರುವ ಸಬ್ಸಿಡಿ ಶೇ. 50 ರಿಂದ 75 ಕ್ಕೆ ಏರಿಕೆ ಮಾಡಲು ಕೃಷಿ ಸಚಿವ ಬಿ.ಸಿ ಪಾಟೀಲ್ ವಿಧಾನಸಭೆಗೆ ತಿಳಿಸಿದರು. ಶಾಸಕ ಆನಂದ್ ಸಿದ್ದನ್ಯಾಮೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಸಾಮಾನ್ಯ ವರ್ಗದ ಜನರು ಕೃಷಿ ಯಂತ್ರೋಪರರಣಗಳನ್ನು ಖರೀದಿಸಲು ಈವರೆಗೂ ಶೇ. 40 ರಷ್ಟು ಸಬ್ಸಿಡಿ ನೀಡಲಾಗುತ್ತಿತ್ತು.ಇದ್ದನ್ನು ಶೇ. 75 ಕ್ಕೆ ಏರಿಸುವ ಬಗ್ಗೆ … [Read more...] about ಕೃಷಿ ಯಂತ್ರ ಸಬ್ಸಿಡಿ ಶೇ. 75 ಕ್ಕೆ ಏರಿಕೆ ಶೀಘ್ರ
Karnataka News Today | Kannada News | ಕನ್ನಡ ಸುದ್ದಿ
Read latest karnataka news in kannada today. Regularly updated karnataka news portal. Get Kannada News Headlines & Today's top stories in Kannada. We publish karnataka live news updates and flash news in Kannada.
ತಂದೆ – ಮಗಳ ದುರ್ಮರಣ
ಉಡಪಿ : ಇಲ್ಲಿನ ಸಂತೆಕಟ್ಟೆ ಬಳಿ ಬುಧವಾರ ಮುಂಜಾನೆ ಅಪಘಾತ ನಡೆದಿದ್ದು ಯುವತಿ ಮತ್ತು ಆಕೆಯ ತಂದೆ ಸಾವನ್ನಪ್ಪಿದ್ದಾರೆ. ಯುವತಿಯನ್ನು ಗಾಯತ್ರಿ ಪೈ ಎಂದು ಗುರುತಿಸಲಾಗಿದೆ.ಅವರು ಹುಬ್ಬಳ್ಳಿಯಿಂದ ಆಗಮಿಸಿದ್ದು, ಅವರನ್ನು ಕರೆದುಕೊಂಡು ಹೋಗಲು ತಂದೆ ಟಿ. ಗಣೇಶ್ ಪೈ ತನ್ನ ದ್ವಿಚಕ್ರ ವಾಹನದಲ್ಲಿ ಬಂದಿದ್ದರು. ಆನಂತರ ಹಿಂತಿರುಗುವ ವೇಳೆ ಉಡಪಿಯಿಂದ ಸಂತೆಕಟ್ಟೆಗೆ ತೆರಳುತ್ತದ್ದ ಕೆ.ಎಸ್.ಆರ್.ಟಿ.ಸಿ ಬಸ್ಸು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ … [Read more...] about ತಂದೆ – ಮಗಳ ದುರ್ಮರಣ
ಮನೆಗೆ ನುಗ್ಗಿದ ಚಿರತೆ
ಚಿರತೆಯೊಂದು ಮನೆಗೆ ನುಗ್ಗಿ ಆತಂಕವುAಟು ಮಾಡಿದ ಘಟನೆ ನಂಜನಗೂಡು ತಾಲೂಕಿನ ಯಡಹಳ್ಳಿ ಗ್ರಾಮದಲ್ಲಿ ನಡೆದಿದೆ.ಗ್ರಾಮದ ಪೊದೆಗಳಲ್ಲಿ ಆಡಗಿದ್ದ ಸುಮಾರು ಎರಡು ವರ್ಷವಯಸ್ಸಿನ ಚಿರತೆ ರಾತ್ರಿ ವೇಳೆ ನಯಿಯೊಂದನ್ನುಅಟ್ಟಿಸಿಕೊAಡು ಬಂದಿದೆ. ನಾಯಿ ತಪ್ಪಿಸಿಕೊಂಡ ಹಿನ್ನಲೆಯಲ್ಲಿ ಚಿರತೆ ನೇರವಾಗಿ ಚನ್ನಪ್ಪ ಎಂಬುವವರ ಮನೆಗೆ ನುಗ್ಗಿದೆ.ಆತಂಕಗೊAಡ ಕುಟುಂಬದವರು ಕೂಡಲೇ ಹೊರ ಓಡಿಹೋಗಿ ಹೊರಗಿನಿಂದ ಬಾಗಿಲು ಬಂದ್ … [Read more...] about ಮನೆಗೆ ನುಗ್ಗಿದ ಚಿರತೆ
ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಪರೀಕ್ಷೆ : ಪ್ರವೇಶ ಪತ್ರ ಡೌನ್ಲೋಡ್ ಗೆ ಸೂಚನೆ
ಬೆಂಗಳೂರು : ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಅಗತ್ಯವಿರುವ 1,242 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಅರ್ಜಿ ಹಾಕಿರುವ ಅಭ್ಯರ್ಥಿಗಳು, ಮಾರ್ಚ್ ಮಧ್ಯ ಭಾಗದಲ್ಲಿ ನಡೆಯಲಿರುವ ಸ್ಪರ್ಧಾತ್ಮಕ ಪರೀಕ್ಷಗೆ ಅಗತ್ಯವಿರುವ ಪ್ರವೇಶ ಪತ್ರವನ್ನು ಫೆ. 28 ರಿಂದ http://kea.kar.nic.in/ ಜಾಲತಾಣದಲ್ಲಿ ಡೌನ್ - ಲೋಡ್ ಮಾಡಿಕೊಳ್ಳಬಹುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕಿ ರಮ್ಯಾ ತಿಳಿಸಿದ್ದಾರೆ.ಈ ಬಗ್ಗೆ … [Read more...] about ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಪರೀಕ್ಷೆ : ಪ್ರವೇಶ ಪತ್ರ ಡೌನ್ಲೋಡ್ ಗೆ ಸೂಚನೆ
1.25 ಲಕ್ಷ ರೂ ವಂಚನೆ
ಹುಬ್ಬಳ್ಳಿ : ಎಸ್‌ಬಿಐ ಬ್ಯಾಂಕಿನ ಕ್ರೆಡಿಟ್ ಕಾರ್ಡ್ ನ್ನು ಬ್ಲಾಕ್ ಮಾಡಸಲು ಗೂಗಲ್ ನಲ್ಲಿ ಸಿಕ್ಕ ಕಸ್ಟಮರ್ ಕೇರ್ ನಂಬರ್ ಗೆ ಕರೆ ಮಾಡಿದ್ದ ವ್ಯಕ್ತಿಗೆ 1.25 ಲಕ್ಷ ರೂ ವಂಚನೆ ಮಾಡಲಾಗಿದೆ.ಹುಬ್ಬಳ್ಳಿಯ ಜಯವಂತ ಪರಪ್ಪ ಸಾಬಣ್ಣವರ ಎಂಬುವರಿಗೆ ವಂಚಿಸಲಾಗಿದೆ. ಅಪರಿಚಿತರು ಬ್ಯಾಂಕಿನ ಸಿಬ್ಬಂದಿ ಎಂದು ನಂಬಿಸಿ ದೂರುದಾರರಿಗೆ ಮೊಬೈಲ್ ನಲ್ಲಿ ಎನಿಡೆಸ್ಕ ಅಫ್ಲಿಕೇಶನ್ ಡೌನಲೋಡ ಮಾಡಿಸಿದಲ್ಲದೆ, ಡೆಬಿಟ್ ಕಾರ್ಡ್ ಮಾಹಿತಿ ಪಡೆದುಕೊಂಡು 1.25 … [Read more...] about 1.25 ಲಕ್ಷ ರೂ ವಂಚನೆ