ಹುಬ್ಬಳ್ಳಿ : ಎಸ್ಬಿಐ ಬ್ಯಾಂಕಿನ ಕ್ರೆಡಿಟ್ ಕಾರ್ಡ್ ನ್ನು ಬ್ಲಾಕ್ ಮಾಡಸಲು ಗೂಗಲ್ ನಲ್ಲಿ ಸಿಕ್ಕ ಕಸ್ಟಮರ್ ಕೇರ್ ನಂಬರ್ ಗೆ ಕರೆ ಮಾಡಿದ್ದ ವ್ಯಕ್ತಿಗೆ 1.25 ಲಕ್ಷ ರೂ ವಂಚನೆ ಮಾಡಲಾಗಿದೆ.
ಹುಬ್ಬಳ್ಳಿಯ ಜಯವಂತ ಪರಪ್ಪ ಸಾಬಣ್ಣವರ ಎಂಬುವರಿಗೆ ವಂಚಿಸಲಾಗಿದೆ. ಅಪರಿಚಿತರು ಬ್ಯಾಂಕಿನ ಸಿಬ್ಬಂದಿ ಎಂದು ನಂಬಿಸಿ ದೂರುದಾರರಿಗೆ ಮೊಬೈಲ್ ನಲ್ಲಿ ಎನಿಡೆಸ್ಕ ಅಫ್ಲಿಕೇಶನ್ ಡೌನಲೋಡ ಮಾಡಿಸಿದಲ್ಲದೆ, ಡೆಬಿಟ್ ಕಾರ್ಡ್ ಮಾಹಿತಿ ಪಡೆದುಕೊಂಡು 1.25 ಲಕ್ಷ ರೂ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾರೆ.
ಈ ಕುರಿತು ಹುಬ್ಬಳ್ಳಿ ಧಾರವಾಡ ಸೈಬರ್ ಕ್ರೆöÊಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Leave a Comment