ಗೃಹಲಕ್ಷ್ಮೀ ಯೋಜನೆಗೆ 27ರಿಂದ ಅರ್ಜಿ ಸಲ್ಲಿಕೆ ಆರಂಭಮೈಸೂರು: ಜೂನ್ 27ರಿಂದ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗು- ತದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ ಹೇಳಿದ್ದಾರೆ.ಮೈಸೂರು ಚಾಮುಂಡಿ ಬೆಟ್ಟ- ಕ್ಕೆ ಬಂದು ಚಾಮುಂಡೇಶ್ವರಿ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರ- ರೊಂದಿಗೆ ಮಾತನಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ ಅವರು, ರಾ- ಜ್ಯದಲ್ಲಿ ಒಳ್ಳೆ ಮಳೆಯಾಗಲಿ ಎಂದು … [Read more...] about ಗೃಹಲಕ್ಷ್ಮೀ ಯೋಜನೆಗೆ 27ರಿಂದ ಅರ್ಜಿ ಸಲ್ಲಿಕೆ ಆರಂಭ
Karnataka News Today | Kannada News | ಕನ್ನಡ ಸುದ್ದಿ
Read latest karnataka news in kannada today. Regularly updated karnataka news portal. Get Kannada News Headlines & Today's top stories in Kannada. We publish karnataka live news updates and flash news in Kannada.
ನೀರಾವರಿ ಪಂಪಸೆಟ್‌ಗಳಿಗೆ ರೈತರ ಆಧಾರ ಲಿಂಕ್ ಕಡ್ಡಾಯ
ನೀರಾವರಿ ಪಂಪಸೆಟ್‌ಗಳಿಗೆ ರೈತರ ಆಧಾರ ಲಿಂಕ್ ಕಡ್ಡಾಯಕರ್ನಾಟಕ ವಿದ್ಯುಚ್ಚಕ್ತಿ ನಿಯಂತ್ರಣ ಆಯೋಗವು (ಕೆಇಆರ್‌ಸಿ) ಮೇ12ರಂದು ಆದೇಶ ಹೊರಡಿಸಿ ವಿದ್ಯುತ್ ಸರಬರಾಜು ಕಂಪನಿಗಳ ವ್ಯಾಪ್ತಿಯಲ್ಲಿರುವ 10 ಎಚ್.ಪಿ ವರೆಗಿನ ನೀರಾವರಿ ಪಂಪಸೆಟ್‌ಗಳ ಆ.ಆ. ಸಂಖ್ಯೆ/ಕನೆಕ್ಷನ್ ಐಡಿ/ಅಕೌಂಟ್ ಐ.ಡಿಗಳಿಗೆ ಸಂಬಂಧಿಸಿದ ಗ್ರಾಹಕರ ಆಧಾರ ಸಂಖ್ಯೆಗಳನ್ನು ಲಿಂಕ್ ಮಾಡುವಂತೆ ತಿಳಿಸಿದೆ.ತಪ್ಪಿದಲ್ಲಿ ಸರ್ಕಾರವು ಆಧಾರ್ ನಂಬರ್ ಲಿಂಕ್ ಮಾಡದ ನೀರಾವರಿ ಪಂಪಸೆಟ್ … [Read more...] about ನೀರಾವರಿ ಪಂಪಸೆಟ್‌ಗಳಿಗೆ ರೈತರ ಆಧಾರ ಲಿಂಕ್ ಕಡ್ಡಾಯ
ಉಚಿತ ಪ್ರಯಾಣಕ್ಕೆ ದಾಖಲೆಯ ಝರಾಕ್ ಸಾಕು: ಸಾರಿಗೆ ಇಲಾಖೆ
ಉಚಿತ ಪ್ರಯಾಣಕ್ಕೆ ದಾಖಲೆಯ ಝರಾಕ್ ಸಾಕು: ಸಾರಿಗೆ ಇಲಾಖೆಬೆಂಗಳೂರು: ರಾಜ್ಯ ಸರ್ಕಾರ ಶಕ್ತಿ ಯೋಜನೆಯಡಿ ರಾಜ್ಯದ ಎಲ್ಲ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಈಗಾಗಲೇ ಚಾಲನೆ ನೀಡಲಾಗಿದ್ದು, ಒರಿಜಿನಲ್ ಐಡಿ ಪ್ರೊಫ್ ತೋರಿಸಬೇಕು ಎಂಬ ನಿಯಮವಿಲ್ಲ. ಝರಾಕ್ಸ್ ಇದ್ದರೆ ಸಾಕು ಎಂದು ಸಾರಿಗೆ ಇಲಾಖೆ ಹೇಳಿದೆ. ಗುರುತಿನ ಚೀಟಿಗೆ ಸಂಬಂಧಿಸಿದಂತೆ ತಿದ್ದುಪಡಿ ಆದೇಶ ಹೊರಡಿಸಿರುವ ಸಾರಿಗೆ ಇಲಾಖೆ, ಆಧಾರ್ ಕಾರ್ಡ್ ಹಾಗೂ ವೋಟ ಐಡಿಯ ಝರಾಕ್ಸ್ ಪ್ರತಿ ಇದ್ದರೂ ಪ್ರಯಾಣಕ್ಕೆ … [Read more...] about ಉಚಿತ ಪ್ರಯಾಣಕ್ಕೆ ದಾಖಲೆಯ ಝರಾಕ್ ಸಾಕು: ಸಾರಿಗೆ ಇಲಾಖೆ
ಎಲ್‌ಐಸಿಗೆ 1.93 ಲಕ್ಷ ಕೋಟಿ ನಷ್ಟ ನೀಡಿಕೆ ಬೆಲೆಗಿಂತಲೂ ಶೇ 40 ರಷ್ಟು ಕುಸಿದ ಷೇರು ಬೆಲೆ
ಎಲ್‌ಐಸಿಗೆ 1.93 ಲಕ್ಷ ಕೋಟಿ ನಷ್ಟ ನೀಡಿಕೆ ಬೆಲೆಗಿಂತಲೂ ಶೇ 40 ರಷ್ಟು ಕುಸಿದ ಷೇರು ಬೆಲೆನವದೆಹಲಿ: ಭಾರತೀಯ ಜೀವ ವಿಮಾ ನಿಗಮವು (ಎಲ್‌ಐಸಿ) ದೇಶದ ಷೇರುಪೇಟೆಗಳಲ್ಲಿ ವಹಿವಾಟು ಆರಂಭಿಸಿ ಬುಧವಾರಕ್ಕೆ ಒಂದು ವರ್ಷ ಕಳೆದಿದೆ. ಈ ಅವಧಿಯಲ್ಲಿ ಎಲ್‌ಐಸಿಯ ಷೇರುಗಳ ಬೆಲೆಯು ನೀಡಿಕೆ ಬೆಲೆಗಿಂತಲೂ ಶೇ 40ರವರೆಗೆ ಕುಸಿದಿದ್ದು, ಹೂಡಿಕೆದಾರರ ಸಂಪತ್ತು 1.93 ಲಕ್ಷ ಕೋಟಿಯಷ್ಟು ಕರಗಿದೆ.ಎಲ್‌ಐಸಿಯು 2022ರಲ್ಲಿ ಆರಂಭಿಕ ಸಾರ್ವಜನಿಕ ಕೊಡುಗೆಯ (ಐಪಿಒ) ಮೂಲಕ 20,557 … [Read more...] about ಎಲ್‌ಐಸಿಗೆ 1.93 ಲಕ್ಷ ಕೋಟಿ ನಷ್ಟ ನೀಡಿಕೆ ಬೆಲೆಗಿಂತಲೂ ಶೇ 40 ರಷ್ಟು ಕುಸಿದ ಷೇರು ಬೆಲೆ
ಹಕ್ದರ್ಶಕ್ ಅಪ್ಲಿಕೇಶನ್ ಅನ್ನು ಹೇಗೆ ಬಳಸುವುದು How to use Hakdarshak App
ಹಕ್ದರ್ಶಕ್ ಅಪ್ಲಿಕೇಶನ್ ಅನ್ನು ಹೇಗೆ ಬಳಸುವುದು How to use hakdarshak Appಹಕ್ದರ್ಶಕ್ ಎನ್ನುವುದು ಭಾರತದಲ್ಲಿ ಸರ್ಕಾರದ ಯೋಜನೆಗಳು ಮತ್ತು ಸೇವೆಗಳನ್ನು ಪ್ರವೇಶಿಸಲು ವ್ಯಕ್ತಿಗಳಿಗೆ ಸಹಾಯ ಮಾಡಲು ವಿನ್ಯಾಸಗೊಳಿಸಲಾದ ಸ್ಮಾರ್ಟ್‌ಫೋನ್ ಅಪ್ಲಿಕೇಶನ್ ಆಗಿದೆ. ನೀವು Google Play Store ನಿಂದ Haqdarshak ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದು, ಅಪ್ಲಿಕೇಶನ್ ಬಳಕೆದಾರರಿಗೆ ಭಾರತ ಸರ್ಕಾರವು ನೀಡುವ ವಿವಿಧ ಯೋಜನೆಗಳು ಮತ್ತು ಸೇವೆಗಳ ಮಾಹಿತಿಯನ್ನು … [Read more...] about ಹಕ್ದರ್ಶಕ್ ಅಪ್ಲಿಕೇಶನ್ ಅನ್ನು ಹೇಗೆ ಬಳಸುವುದು How to use Hakdarshak App