ಬೆಂಗಳೂರು : ದೀಪಾವಳಿ ಹಬ್ಬದ ಹತ್ತರ ಬರುತ್ತಿರುವಾಗ ರಾಜ್ಯದಲ್ಲಿ ಕೊರೊನಾ ಇದ್ದಕ್ಕಿದ್ದಂತೆ ತುಸು ಏರಿಕೆಯಾಗಿರುವುದು ಆತಂಕ ಮೂಡಿಸಿದೆ. ಮೂರನೇ ಅಲೆ ಬರುವುದಿಲ್ಲ. ಆಬಗ್ಗೆ ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಕೋವಿಟ್ ತಾಂತ್ರಿಕ ಸಲಹಾ ಸಮಿತಿ ರಾಜ್ಯದ ಜನತೆಗೆ ದೈರ್ಯ ತುಂಬುತ್ತಿರುವುದರ ಬೆನ್ನಲ್ಲೇ ಗುರುವಾರ ಮಾರಕ ಸೋಂಕಿಗೆ 17 ಜನ ಮೃತಪಟ್ಟಿದ್ದಾರೆ.ಜೊತೆಗೆ ಒಂದು ದಿನದ ಸೋಂಕಿತರ ಸಂಖ್ಯೆಯೂ 478 ಕ್ಕೆ ಏರಿದೆ. … [Read more...] about ಸೋಂಕು ಮತ್ತೆ ಏರಿಕೆ
Karnataka News Today | Kannada News | ಕನ್ನಡ ಸುದ್ದಿ
Read latest karnataka news in kannada today. Regularly updated karnataka news portal. Get Kannada News Headlines & Today's top stories in Kannada. We publish karnataka live news updates and flash news in Kannada.
ಮೊಬೈಲ್ ಬಳಸಿ ನಕಲಿಗೆ ಯತ್ನ : ಅಭ್ಯರ್ಥಿ ಸೆರೆ
ಬೆಂಗಳೂರು : ಕಾನ್‌ಸ್ಟೇಬಲ್ ಪರೀಕ್ಷೆ ವೇಳೆ ಮೊಬೈಲ್ ನ ಇಂಟರ್ ನೆಟ್ ಬಳಸಿ ನಕಲು ಮಾಡಲು ಯತ್ನಿಸಿದ ಮೊತ್ತೊಬ್ಬ ಅಭ್ಯರ್ಥಿ ಸಿಕ್ಕಿಬಿದ್ದಿದ್ದಾನೆ.ಬೆಳಗಾವಿ ಜಿಲ್ಲೆ ಅಡಹಳಟ್ಟಿ ಗ್ರಾಮದ ಮಲ್ಲಪ್ಪ ಶ್ರೀ ಶೈಲ ಕಲಮಡಿ (24) ಬಂಧಿತನಾಗಿದ್ದು, ಚಿಕ್ಕಸಂದ್ರದ ಸಪ್ತಗಿರಿ ಇಂಜಿನಿಯರಿAಗ್ ಕಾಲೇಜಿನಲ್ಲಿ ನಡೆದ ಕಾನ್‌ಸ್ಟೇಬಲ್ ನೇಮಕಾತಿ ಲಿಖಿತ ಪರೀಕ್ಷೆಗೆ ಮೊಬೈಲ್‌ನಲ್ಲಿ ಇಂಟರ್‌ನೆಟ್ ಬಳಸಿ ಆತ ಜೈಲು … [Read more...] about ಮೊಬೈಲ್ ಬಳಸಿ ನಕಲಿಗೆ ಯತ್ನ : ಅಭ್ಯರ್ಥಿ ಸೆರೆ
ಅಂಕೋಲಾದ ಯುವತಿಗೆ ಉಸಿರುಗಟ್ಟಿಸಿ ಹತ್ಯೆಗೈದು, ತಾನೂ ಆತ್ಮಹತ್ಯೆ ಮಾಡಿಕೊಂಡ ಪ್ರೇಮಿ
ಬೆಂಗಳೂರು : ಪ್ರೀತಿ ನಿರಾಕರಿಸಿದ ಯುವತಿ ಹತ್ಯೆಗೈದ ಯುವಕ, ತಾನೂ ಆತ್ಮಹತ್ಯೆ ಮಾಡಿಕೊಂಡ ಘಡನೆ ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಲಿಂಗಧೀರ ಮಲ್ಲಸಂದ್ರದಲ್ಲಿ ನಡೆದಿದೆ.ಅಂಕೋಲಾ ಮೂಲದ ಉಷಾ (25) ಎಂಬುವ ಯುವತಿಗೆ ಉಸಿರುಗಟ್ಟಿಸಿ ಕೊಲೆ ಮಾಡಿದ ಬಳಿಕ ವಿಷ ಸೇವಿಸಿ ತಮಿಳುನಾಡಿನ ಗೋಪಾಲಕೃಷ್ಣ (30) ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಉಷಾ ಖಾಸಗಿ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದರು. ಬೇರೊಂದು ಖಾಸಗಿ ಕಂಪನಿಯಲ್ಲಿ ಗೋಪಾಲಕೃಷ್ಣ ಕೂಡ ಕೆಲಸ … [Read more...] about ಅಂಕೋಲಾದ ಯುವತಿಗೆ ಉಸಿರುಗಟ್ಟಿಸಿ ಹತ್ಯೆಗೈದು, ತಾನೂ ಆತ್ಮಹತ್ಯೆ ಮಾಡಿಕೊಂಡ ಪ್ರೇಮಿ
ಬೇಲಿಗೆ ನೇರ ವಿದ್ಯುತ್ ಸಂಪರ್ಕ 6 ವರ್ಷದ ಕಾಡುಕೋಣ ಬಲಿ
ಸೊರಬ : ವಿದ್ಯುತ್ ಶಾಕ್ ನಿಂದಾಗಿ ಸುಮಾರು 6 ವರ್ಷದ ಕಾಡುಕೋಣವೊಂದು ಅಸು ನೀಗಿದ ಘಟನೆ ತಾಲೂಕಿ ಅಬಸಿ ಅರಣ್ಯ ಸಮೀಪ ನಡೆದಿದೆ.ಅಬಸಿ ಎಫ್ ಎಫ್ ಸಮೀಪದ ಸನಂ 2 ರ ನಂಜರು ಜಾಗವನ್ನು ಒತ್ತುವರಿ ಮಾಡಿಕೊಂಡು ಜೋಳ ಬೆಳೆಯುತ್ತಿದ್ದವರ ದುಷ್ಕೃತ್ಯವಿದು ಎನ್ನಲಾಗಿದ್ದು, ನೇರ ವಿದ್ಯತ್ ತಂತಿಯಿAದ ಬೆಳೆಯ ಸುತ್ತತಂತಿಯ ಮೂಲಕ ವಿದ್ಯತ್ ಹಾಯಿಸುತ್ತಿದ್ದುದರಿಂದ ಕೋಣ ವಿದ್ಯತ್ ಶಾಕ್‌ಗೆ ಬಲಿಯಾಗಿದೆ.ಶುಕ್ರವಾರ ಈ ಘಡನೆ ನಡೆದಿದ್ದು ಕೋಣ ಬಲಿಯಾದ … [Read more...] about ಬೇಲಿಗೆ ನೇರ ವಿದ್ಯುತ್ ಸಂಪರ್ಕ 6 ವರ್ಷದ ಕಾಡುಕೋಣ ಬಲಿ
ಹೆತ್ತವರಿಗೆ ಪುತ್ರಿಯೇ ವಿಷ ಬೆರೆಸಿದ ಪ್ರಸಂಗ
ಚಿತ್ರದುರ್ಗ : ಇಸಾಮುದ್ರ ಗೊಲ್ಲರಹಟ್ಟಿಯಲ್ಲಿ ಮುದ್ವೆ ಊಟ ಮಾಡಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಘಟನೆಯಲ್ಲಿ ಅಘಾತಕಾರಿ ಅಂಶ ಬೆಳಕಿಗೆ ಬಂದಿದೆ.ತಿರಸ್ಕೃತ ಭಾವನೆಯಿಂದ ಕಾಣುತ್ತಿದ್ದರಿಂದ ರೋಸಿ ಹೋದ ಆಪ್ರಾಪ್ತ ಬಾಲಕಿಯೇ ತಂದೆ-ತಾಯಿ ಮತ್ತು ಕುಟುಂಬದ ಸದಸ್ಯರ ಊಟಕ್ಕೆ ವಿಷ ಬೆರೆಸಿರುವುದು ಬಹಿರಂಗವಾಗಿದೆ. ಇದುವರೆಗೆ ಮುದ್ಧೆ ಸಾರು ಊಟ ಮಾಡಿ ಮೃತಪಟ್ಟ ಪ್ರಕರಣದ ಬಗ್ಗೆ ಇದ್ದ ಗೊಂದಲ ನಿವಾರಣೆಯಾಗಿದೆ.12 … [Read more...] about ಹೆತ್ತವರಿಗೆ ಪುತ್ರಿಯೇ ವಿಷ ಬೆರೆಸಿದ ಪ್ರಸಂಗ
