ಹುಬ್ಬಳ್ಳಿ : ಫ್ಲಿಫ್ ಕಾರ್ಟ್ ಆನ್ ಲೈನ್ ಮಾರ್ಕೆಂಟಿAಗ್ ಮೂಲಕ ನಗರದ ವ್ಯಕ್ತಿಯೊಬ್ಬರ ಮೇಲ್ ಐಡಿ ಬದಲಾಯಿಸಿ ಬರೋಬ್ಬರಿ 60 ಸಾವಿರ ಮೌಲ್ಯದ ಮೊಬೈಲ್‌ಗಳನ್ನು ಆರ್ಡರ್ ಮಾಡಿಕೊಂಡು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.ಗದಗ ರಸ್ತೆಯ ನಿವಾಸಿ ಈಶ್ವರರಾವ್ ಎಂ. ಎಂಬುವರಿಗೆ ವಂಚಿಸಲಾಗಿದೆ. ಈಶ್ವರ ಅವರು ಫ್ಲಿಪ್ ಕಾರ್ಟ್ ಪೇ ಲೇಟರ್ ಸ್ಕೀಮ್‌ದಲ್ಲಿ ನೋಂದಣಿ ಮಾಡಿಕೊಂಡು ಅಂಕೌAಟನ್ನು ತೆಲಂಗಾಣ ಮೂಲದ ಅಪರಿಚಿತರು ಬಳಸಿಕೊಂಡು, … [Read more...] about ಇ ಮೇಲ್ ಐಡಿ ಬಳಸಿ 60 ಸಾವಿರ ವಂಚನೆ
Karnataka News Today | Kannada News | ಕನ್ನಡ ಸುದ್ದಿ
Read latest karnataka news in kannada today. Regularly updated karnataka news portal. Get Kannada News Headlines & Today's top stories in Kannada. We publish karnataka live news updates and flash news in Kannada.
ಸ್ಕೂಟಿ ಮಾರಾಟ ನೆಪದಲ್ಲಿ ಮೋಸ
ಹುಬ್ಬಳ್ಳಿ : ಓಎಲ್ ಎಕ್ಸ್ ಆ್ಯಪ್‌ನಲ್ಲಿ ಸ್ಕೂಟಿ ಮಾರಾಟ ಮಾಡುವುದಾಗಿ ಜಾಹೀರಾತು ಹಾಕಿ ಯುವತಿಯೊಬ್ಬರಿಂದ 21,500 ರೂ, ಹಣವನ್ನು ಪೋನ್ ಪೇ ಮೂಲಕ ವರ್ಗಾಯಿಸಿಕೊಂಡು ವಂಚಿಸಿಕೊAಡು ವಂಚಿಸಿರುವ ಘಟನೆ ನಡೆದಿದೆ.ಗದಗ ರಸ್ತೆಯ ಕೃಷ್ಣಮಂಜರಿ ಎಂಬುವರು ನ. 2 ರಂದು ಸ್ಕೂಟಿ ಖರೀದಿಗಾಗಿ ಓಎಲ್ ಎಕ್ಸ್ನಲ್ಲಿ ಹುಡುಕಾಡಿದ್ದರು. ಕೆಎ 50 ವೈ 6276 ನೋಂದಣಿಯ ಹೊಂಡಾ ಅಕ್ಟಿವಾ ಸ್ಕೂಟಿ ಮಾರಾಟಕ್ಕಿದೆ ಎಂದು ಅಪರಿಚಿತರೊಬ್ಬರು ಜಾಹೀತರು ನೀಡಿದ್ದರು. ಬಳಿಕ … [Read more...] about ಸ್ಕೂಟಿ ಮಾರಾಟ ನೆಪದಲ್ಲಿ ಮೋಸ
ಫೇಸ್ ಬುಕ್ ಸ್ನೇಹಿತನಿಂದ ಮಹಿಳೆಗೆ ವಂಚನೆ !
ಚಿನ್ನಾಭರಣ, ಉಡುಗೊರೆ ನೀಡುವ ನೆಪದಲ್ಲಿ 4.49 ಲಕ್ಷ ರೂಪಾಯಿ ಗುಳುಂಹುಬ್ಬಳ್ಳಿ : ಫೇಸ್ ಬುಕ್ ಮೂಲಕ ಪರಿಚಯವಾದ ಯುವಕನೊಬ್ಬ ತಾನು ಲಂಡನ್‌ನಲ್ಲಿ ವಾಸವಾಗಿದ್ದು ಚಿನ್ನಾಭರಣ, ಉಡುಗೊರೆ ಕಳುಹಿಸಿದ್ದೇನೆಂದು ನಂಬಿಸಿ ಧಾರವಾಡದ ಮಹಿಳೆಯೊಬ್ಬರಿಂದ 4,49,900 ರೂ. ಹಣ ವರ್ಗಾಯಿಸಿಕೊಂಡು ವಂಚಿಸಿರುವ ಕುರಿತು ಸೈಬರ್ ಕ್ರೆöÊಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಧಾರವಾಡ ರಾಮನಗರದ ಮಹಿಳೆಯೊಬ್ಬರನ್ನು ಫೇಸ್ ಬುಕ್ ಮೂಲಕ … [Read more...] about ಫೇಸ್ ಬುಕ್ ಸ್ನೇಹಿತನಿಂದ ಮಹಿಳೆಗೆ ವಂಚನೆ !
ಪೊಲೀಸ್ ಸಬ್ ಇನ್ಸಪೆಕ್ಟರ್ ಬೆನ್ನಟ್ಟಿದ ಎಸಿಬಿ ಅಧಿಕಾರಿಗಳು
ಗುಬ್ಬಿ : ಪೊಲೀಸರ ದಾಳಿ ವೇಳೆ ಕಳ್ಳರು ಎದ್ದೆನೋ, ಬಿದ್ದೆನೋ ಎಂದು ಓಡಿ ಹೋಗುವುದು ಸಹಜ. ಆದರೆ ಪಿಎಸ್‌ಐ ಒಬ್ಬ ಎಸಿಬಿ ಅಧಿಕಾರಿಗಳಿಂದ ತಪ್ಪಿಸಿಕೊಳ್ಳಲು ಕಾಲ್ಕತ್ತಿರುವ ವಿಡಿಯೋ ವೈರಲ್ ಆಗಿದೆ. ತಾಲೂಕಿನ ಸಿ.ಎಸ್. ಪುರ ಪಿಎಸ್‌ಐ ಸೋಮಶೇಖರ್ ಎಸಿಬಿ ಅಧಿಕಾರಿಗಳಿಂದ ತಪ್ಪಿಸಿಕೊಳ್ಳಲು ಓಡಿಹೋಗುತ್ತಿರುವ ದೃಶ್ಯ ವೈರಲ್ ಆಗುತ್ತಿದ್ದು, ಪೊಲೀಸ್ ಇಲಾಖೆಯ ನಾಚಿಸುವಂತಾಗಿದೆ. ಸಿ.ಎಸ್.ಪುರ ಠಾಣೆಯಲ್ಲಿ ಇದು ಎರಡನೇ ಪ್ರಕರಣವಾಗಿದೆ.ಈ ಹಿಂದೆ ಇಲ್ಲಿ ಕರ್ತವ್ಯ … [Read more...] about ಪೊಲೀಸ್ ಸಬ್ ಇನ್ಸಪೆಕ್ಟರ್ ಬೆನ್ನಟ್ಟಿದ ಎಸಿಬಿ ಅಧಿಕಾರಿಗಳು
ಗಾಂಜಾ ಸೇವನೆ ಮಾಡುತ್ತಿದ್ದ ವಿದ್ಯಾರ್ಥಿಗಳ ಬಂಧನ
ಹುಬ್ಬಳ್ಳಿ : ಇಲ್ಲಿನ ತೋಳನಕೆರೆ ಹತ್ತಿರ ಗಾಂಜಾ ಸೇವನೆ ಮಾಡುತ್ತಿದ್ದ ಎಂಜಿನೀಯರಿAಗ್ ಹಾಗೂ ಎಂಬಿಎ ನಾಲ್ವರು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ.ಮೊಹಮ್ಮದ್ ಮಾಜಾ ಮಕ್ಸೂದ್ ಮೋಮಿನ್‌ದಾದಾ, ಇರ್ಫಾನ್ ಆಯುಬ್ ಅತ್ತಾರ, ಅಯ್ಯದ್ ಸುಲೇಮಾನ್ ಶೇರ್‌ಅಲಿ ಸಯ್ಯದ್ ಹಾಗೂ ಗಜಾನನ ಶಿವಾನಂದ ಬೆಳಧಡಿ ಅವರನ್ನು ವಶಕ್ಕೆ ಪಡೆಯಲಾಗಿದೆ.ಆರೋಪಿಗಳಿಂದ 75 ಗ್ರಾಂ ಗಾಂಜಾ ಹಾಗೂ ಗಾಂಜಾ ಸೇವನೆ ಮಾಡಲು ಬೇಕಾಗುವ … [Read more...] about ಗಾಂಜಾ ಸೇವನೆ ಮಾಡುತ್ತಿದ್ದ ವಿದ್ಯಾರ್ಥಿಗಳ ಬಂಧನ

