ಚಿಕ್ಕಮಗಳೂರು : ಮಗನ ಪ್ರೇಯಸಿ ಮೇಲೆ ಅಪ್ಪನೇ ಅತ್ಯಾಚಾರ ಎಸಗಿರುವ ಘಟನೆ ಜಿಲ್ಲೆಯ ಬಾಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಅತ್ಯಾಚಾರಕ್ಕೆ ಒಳಗಾಗಿರುವ ಸಂತ್ರಸ್ತ ಬಾಲಕಿ 10 ನೇ ತರಗತಿ ಓದುತ್ತಿದ್ದು, ಆರೋಪಿಯನ್ನು ಸ್ಥಳೀಯ ಠಾಣಾ ಪೋಲೀಸರು ಬಂಧಿಸಿದ್ದಾರೆ. ಸಂತ್ರಸ್ತೆ ಸಂಬAಧಿಕರ ಮನೆಯಲ್ಲಿದ್ದುಕೊಂಡು ಓದುತ್ತಿದ್ದಳು. ದೀಪಾವಳಿ ಹಬ್ಬಕ್ಕೆ ಅಮ್ಮನ ಮನೆಗೆ ಬಂದವಳು ಮರುದಿನ ಶಾಲೆಮುಗಿಸಿ ಅತ್ತೆ ಮನೆಗೆ ಹೋಗುತ್ತೇನೆ … [Read more...] about ಮಗನ ಪ್ರೇಯಸಿ ಮೇಲೆ ಪಾಪಿ ತಂದೆ ಅತ್ಯಾಚಾರ
Karnataka News Today | Kannada News | ಕನ್ನಡ ಸುದ್ದಿ
Read latest karnataka news in kannada today. Regularly updated karnataka news portal. Get Kannada News Headlines & Today's top stories in Kannada. We publish karnataka live news updates and flash news in Kannada.
15 ಜಲ್ಲೆಗಳಲ್ಲಿ ಭಾರೀ ಮಳೆ
ಬೆಂಗಳೂರು : ರಾಜ್ಯದ ದಕ್ಷಿಣ ಒಳನಾಡು ಹಾಗೂ ಕರಾವಳಿಯ 15 ಜಿಲ್ಲೆಗಳಲ್ಲಿ ಇನ್ನೊಂದು ಭಾರಿ ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ತಿಳಿಸಿದೆ.ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಮತ್ತು ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಮೇಲ್ಮೆöÊ ಸುಳಿಗಾಳಿ ಪ್ರಭಾವ ದಿಂದಾಗಿ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಗಳ ಯೆಲ್ಲೋ ಅಲರ್ಟ್ ಘೋಷಣೆ … [Read more...] about 15 ಜಲ್ಲೆಗಳಲ್ಲಿ ಭಾರೀ ಮಳೆ
ವ್ಯಕ್ತಿಯ ದೃಷ್ಟಿ ಕಸಿದ ಪಟಾಕಿ
ಬೆಂಗಳೂರು : ದೀಪಾವಳಿ ಹಬ್ಬದಲ್ಲಿ ಸಿಡಿಸಿದ ಪಟಾಕಿಯಿಂದ ಈ ಬಾರಿ ೬೦ ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಬಬ್ಬರು ಶಾಶ್ವತವಾಗಿ ದೃಷ್ಟಿ ಕಳೆದುಕೊಂಡಿದ್ದಾರೆ. ನಗರದ ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ಶಸ್ತçಚಿಕಿತ್ಸೆಗೆ ಒಳಗಾಗಿರುವ ೫೫ ವರ್ಷದ ವ್ಯಕ್ತಿ ದೃಷ್ಟಿ ಕಳೆದುಕೊಂಡವರು.ಈ ಬಾರಿ ೬೦ ಕ್ಕೂ ಹೆಚ್ಚು ಮಂದಿ ಗಾಯ ಮನೆಯ ಹೊರಗೆ ನೆರೆಹೊರೆ ಯವರು ಪಟಾಕಿ ಸಿಡಿಸುತ್ತಿದ್ದುದನ್ನು ನೋಡುತ್ತ ನಿಂತಿದ್ದ ಇವರ ಕಣ್ಣಿಗೆ ಪಟಾಕಿ ಕಿಡಿ ಹಾರಿ … [Read more...] about ವ್ಯಕ್ತಿಯ ದೃಷ್ಟಿ ಕಸಿದ ಪಟಾಕಿ
12 ಜಿಲ್ಲೆಗಳಲ್ಲಿ ಗ್ರಾಮ ಒನ್ ಸೇವಾ ಕೇಂದ್ರ
ಬೆಂಗಳೂರು : ನಗರದ ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಇರುವ ಬೆಂಗಳೂರು ಒನ್, ಕರ್ನಾಟಕ ಒನ್ ಸೇವಾ ಕೇಂದ್ರಗಳ ಮಾದರಿಯಲ್ಲಿ ಹಳ್ಳಿಯಲ್ಲಿ ಗ್ರಾಮ ಒನ್ ಕೇಂದ್ರ ತೆರೆ ಯುವಯೋಜನೆಯನ್ನು 12 ಜಿಲ್ಲೆಗಳಲ್ಲಿ ಅನುಷ್ಟಾನಗೊಳಿಸಲು ಸರ್ಕಾರ ಸಿದ್ದತೆ ಮಾಡಿಕೊಳ್ಳುತ್ತಿದೆ.ನಗರ ಪ್ರದೇಶಗಳಲ್ಲಿ ಕರ್ನಾಟಕ ಒನ್ ಮಾದರಿಯಲ್ಲಿ ನೀಡುತ್ತಿರುವ ಸೇವೆಯನ್ನು ಹಳ್ಳಿಗಳಿಗೂ ವಿಸ್ತರಿಸಲು ರಾಜ್ಯ ಸರ್ಕಾರವು ಮುಂದಾಗಿದ್ದು, ವಿದ್ಯುನ್ಮಾನ ನಾಗರಿಕ ಸೇವಾ ವಿತರಣೆ … [Read more...] about 12 ಜಿಲ್ಲೆಗಳಲ್ಲಿ ಗ್ರಾಮ ಒನ್ ಸೇವಾ ಕೇಂದ್ರ
ಆಂಬುಲೆನ್ಸ್ ಗಾಗಿ ಗರ್ಭಿಣಿ ಅರಣ್ಯರೋದನ
ಮೈಸೂರು : ತುಂಬು ಗರ್ಭಿಣಿಯೋರ್ವರು ಆಂಬುಲೆನ್ಸ್ ಏರಲು ಹೆರಿಗೆ ನೋವು ಸಹಿಸಿಕೊಂಡೇ ಕಾಡುದಾರಿಯಲ್ಲಿ ಬಂದು ಕಿ.ಮೀ. ನಡೆಯಬೇಕಾಗಿ ಬಂದ ಘಟನೆ ಎಚ್.ಡಿ. ಕೋಟೆ ತಾಲೂಕಿನ ಹಾಡಿಯೊಂದರಲ್ಲಿ ನಡೆದಿದೆ. ಬೊಮ್ಮಲಾಪುರ ಹಾಡಿ ಗ್ರಾಮದ ರಂಜಿತ ಕಾಲುನಡಿಗೆಯಲ್ಲಿ ತೆರಳಿದ ಗರ್ಭಿಣಿ.ಈ ಕಾ ಡಿಗೆ ರಸ್ತೆ ಸಂಪರ್ಕ ಇಲ್ಲ. ಹೀಗಾಗಿ ರಾತ್ರಿ ಹೆರಿಗೆ ನೋವು ಕಾಣಿಸಿಕೊಂಡು ಬಳಿಕ ಆಕೆ ಸುಮಾರು ಬಂದು ಕಿಮೀ ದೂರದಲ್ಲಿ ಕಾದಿದ್ದ ಆ್ಯಂಬ್ಯುಲೆನ್ಸ್ಗಾಗಿ ಕಾಡು … [Read more...] about ಆಂಬುಲೆನ್ಸ್ ಗಾಗಿ ಗರ್ಭಿಣಿ ಅರಣ್ಯರೋದನ
