ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಗುರುವಾರ ಚಿನ್ನ ಮತ್ತು ಬೆಳ್ಳಿ ಬೆಲೆ ಇಳಿಕೆಯಾಗಿದೆ. ಇಂದು ಪ್ರತಿ 10 ಗ್ರಾಂ ಚಿನ್ನಕ್ಕೆ 491 ರೂಪಾಯಿ ಇಳಿಕೆಯಾಗಿ 45,735 ರೂಪಾಯಿಗಳಿಗೆ ತಲುಪಿದೆ. ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಪ್ರಕಾರ, ಹಿಂದಿನ ಸೆಶನ್‌ನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 46,226 ರೂ.ಇತ್ತು.ಅಂತಾರಾಷ್ಟ್ರೀಯ ಬೆಲೆಯಿಂದ ಚಿನ್ನದ ಮೇಲೆ ಪರಿಣಾಮ ಬೀರಿತು ಮತ್ತು ಅದೇ ಸಮಯದಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ ಏರಿಕೆಯಿಂದಾಗಿ ಇದು ಅಗ್ಗವಾಯಿತು. ಬೆಳ್ಳಿಯ … [Read more...] about ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಭಾರೀ ಇಳಿಕೆ
Karnataka News Today | Kannada News | ಕನ್ನಡ ಸುದ್ದಿ
Read latest karnataka news in kannada today. Regularly updated karnataka news portal. Get Kannada News Headlines & Today's top stories in Kannada. We publish karnataka live news updates and flash news in Kannada.
ನಕಲಿ ಐಎಎಸ್ ಸೆರೆ
ಐಎಎಸ್ ಅಥಿಕಾರಿ ಎಂದು ನಂಬಿಸಿ ಜನರಿಂದ ಹಣ ವಸೂಲಿಗೆ ಇಳಿದಿದ್ದವನನ್ನು ಕಗ್ಗಲೀಪುರ ಪೊಲೀಸರು ಬಂದಿಸಿದ್ದಾರೆ. ಶಿಶಿರ್ ಬಾಳಾಸಾಹೇಬ್ ಸಿಂಧೆ (೨೪) ಬಂಧಿತ. ಮಹಾರಾಷ್ಟ ಮೂಲದ ಅರೋಪಿ ಉತ್ತರಹಳ್ಳಿ ಹೋಬಳಿಯ ಸಾಲುಹುಣಸೆಯಲ್ಲಿರುವ ಬ್ರಿಗೇಡ್ ಮೆಡೋಸ್ ಅಪಾರ್ಟ್ಮೆಂಟ್‌ನಲ್ಲಿ ವಾಸವಾಗಿದ್ದ.ಘಟನೆ ವಿವರ : ಕಗ್ಗಲೀಪುರದ ಉದಿಪಾಳ್ಯ ಬಿಳಿಯಿರುವ ರವಿಶಂಕರ ಗುರಾಜಿ ಆಶ್ರಮದ ಬಳಿ ಇರುವ ಜಮೀನಿನ ಕಾಂಪೌAಡ್ ವಿಚಾರದಲ್ಲಿ ಗಲಾಟೆ … [Read more...] about ನಕಲಿ ಐಎಎಸ್ ಸೆರೆ
ಎಂಎಸ್ಸಿ ಪದವಿಯಲ್ಲಿ 20 ಚಿನ್ನದ ಪದಕ ಪಡೆದ ಚೈತ್ರಾ ಹೆಗಡೆ
ಶಿರಸಿ : ಮೈಸೂರು ವಿಶ್ವವದ್ಯಾಲಯದ ಎಂಎಸ್ಸಿ ಪದವಿಯಲ್ಲಿ 20 ಚಿನ್ನದ ಪದಕ, 4 ನಗದು ಬಹುಮಾನ ಗಳಿಸಿರುವ ಶಿರಸಿ ತಾಲೂಕಿನ ಶೀಗೆಹಳ್ಳಿ ಗ್ರಾಮದ ಚೈತ್ರಾ ನಾರಾಯಣ ಹೆಗಡೆ ವಿಶೆಷ ಸಾಧನೆ ಮಾಡಿದ್ದಾರೆ.ಮೈಸೂರು ವಿವಿಯ 101ನೇ ಘಟಕೋತ್ಸವದಲ್ಲಿ ವಿವಿಯ ಕ್ರಾಫರ್ಡ್ ಭವನದಲ್ಲಿ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಪದಕ ಪ್ರದಾನ ಮಾಡಿದರು.ಹಳ್ಳಿ ಹುಡಗಿಯರು ಈ ಸಾಧನೆಗೆ … [Read more...] about ಎಂಎಸ್ಸಿ ಪದವಿಯಲ್ಲಿ 20 ಚಿನ್ನದ ಪದಕ ಪಡೆದ ಚೈತ್ರಾ ಹೆಗಡೆ
ನಿರ್ಬಧ ಗಣೇಶೋತ್ಸವ;ಹಬ್ಬಕ್ಕೆ ಷರತ್ತುಗಳ ಮಾರ್ಗಸೂಚಿ
ಗರಿಷ್ಟ 5 ದಿನ ಸರ್ವಜನಿಕ ಗಣೇಶೋತ್ಸವ ಆಚರಣೆಗೆ ಅನುಮತಿಮನೆಯಲ್ಲಿ 2 ಅಡಿ ಸಾರ್ವಜನಿಕವಾಗಿ ಗರಿಷ್ಟ 4 ಅಡಿ ಮೂರ್ತಿ ಪ್ರತಿಷ್ಠಾಪನೆ ಮಾತ್ರಸಾರ್ವಜನಿಕ ಗಣೇಶ ಮೂರ್ತಿಗೆ ಪೊಲೀಸರ ಅನುಮತಿ ಅಗತ್ಯಶಾಲಾ ಕೋಲೆಜುಗಳಲ್ಲಿ ಪ್ರತಿಷ್ಠಾಪನೆ ಅವಕಾಶವಿಲ್ಲ.ದೇವಾಲಯ್ಳಲ್ಲಿ ಸರಳವಾಗಿ ಆಚರಣೆಗೆ ಅನುಮತಿಸಾರ್ವಜನಿಕವಾಗಿ ಪೆಂಡಾಲ್ ಅಳವಡಿಕೆಗೂ ನಿಯಮವರ್ಡ್ಗಳಲ್ಲಿ ಒಂದೇ ಗಣೇಶ ಮೂರ್ತಿ ಪ್ರತಿಷ್ಠಾಪನೆಗಡಿ ಜಿಲ್ಲೆಗಳಲ್ಲಿ ಪಾಸಿಟಿವಿಟಿ … [Read more...] about ನಿರ್ಬಧ ಗಣೇಶೋತ್ಸವ;ಹಬ್ಬಕ್ಕೆ ಷರತ್ತುಗಳ ಮಾರ್ಗಸೂಚಿ
ಜಿಯೋ ಗೂಗಲ್‍ನಿಂದ ವಿಶ್ವದ ಅತೀ ಕಡಿಮೆ ಬೆಲೆ ಸ್ಮಾರ್ಟ್ ಫೋನ್
ಮುಂಬೈ: ಭಾರತದಲ್ಲಿ ಮೊಬೈಲ್‍ನಲ್ಲಿ ಕ್ರಾಂತಿ ಮಾಡಿದ ಹೆಗ್ಗಳಿಗೆ ರಿಲಾಯನ್ಸ್‍ಗಿದೆ. ಅತೀ ಕಡಿಮೆ ಬೆಲೆಗೆ ಅಆಒಂ ಮೊಬೈಲ್ ಮಾರಾಟ ಮಾಡುವ ಮೂಲಕ ಭಾರತದಲ್ಲಿ ಹೊಸ ಅಲೆ ಸೃಷ್ಟಿಸಿತ್ತು. ಬಳಿಕ ಜಿಯೋ ಸಿಮ್ ಮೂಲಕ ಟಿಲಿಕಾಂ ಕ್ಷೇತ್ರದಲ್ಲಿ ಬಿರುಗಾಳಿ ಎಬ್ಬಿಸಿತ್ತು. ಇದೀಗ ಜಿಯೋ ಹಾಗೂ ಗೂಗಲ್ ಜೊತೆ ಸೇರಿ ಸ್ಮಾರ್ಟ್ ಫೋನ್ ಬಿಡುಗಡೆ ಮಾಡುತ್ತಿದೆ.ದೇಶದಲ್ಲಿ ಜಿಯೋ ಮಹತ್ತರ ಕ್ರಾಂತಿಗೆ ಮುಂದಾಗಿದೆ.ಗೂಗಲ್ ಜೊತೆ ಸೇರಿ ಮುಖೇಶ್ ಅಂಬಾನಿಯ ಜಿಯೋಫೆÇೀನ್ … [Read more...] about ಜಿಯೋ ಗೂಗಲ್‍ನಿಂದ ವಿಶ್ವದ ಅತೀ ಕಡಿಮೆ ಬೆಲೆ ಸ್ಮಾರ್ಟ್ ಫೋನ್




