• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Karnataka News Today | Kannada News | ಕನ್ನಡ ಸುದ್ದಿ

Read latest karnataka news in kannada today. Regularly updated karnataka news portal.  Get Kannada News Headlines & Today's top stories in Kannada. We publish karnataka live news updates and flash news in Kannada.

ಬಸ್ ಗಳಲ್ಲಿ ಶೇ. ೧೦೦ ರಷ್ಟು ಪ್ರಯಾಣಿಕರಿಗೆ ಅನುಮತಿ

September 4, 2021 by Deepika Leave a Comment

ಕಾರವಾರ : ಕೋವಿಡ್ ಹಿನ್ನಲೆಯಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಬಸ್ ಗಳಲ್ಲಿ ಶೇ. ೫೦ ರಷ್ಟು ಪ್ರಯಾಣಿಕರಿಗೆ ಮಾತ್ರ ಅನುಮತಿ ನೀಡಲಾಗಿತ್ತು.ಸರ್ಕಾರದ ಈಗ ಬಸ್ಗಳಲ್ಲಿ ಶೇ. ೧೦೦ರಷ್ಟು ಪ್ರಯಾಣಿಕರಿಗೆ ಪ್ರಯಾಣಿಸಲು ಅನುಮತಿ ನೀಡಿದೆ. ಎಂದು ವಾ.ಕ.ರಾ.ರ.ಸಾ ಸಂಸ್ಥಯ ಮುಖ್ಯ ಸಂಚಾರ ವ್ಯವಸ್ಥಾಪಕರು ತಿಳಿಸಿದ್ದಾರೆ.ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ … [Read more...] about ಬಸ್ ಗಳಲ್ಲಿ ಶೇ. ೧೦೦ ರಷ್ಟು ಪ್ರಯಾಣಿಕರಿಗೆ ಅನುಮತಿ

ಜಿಲ್ಲೆಗೆ ಆಗಮಿಸಲಿದೆ ಎಸ್ ಡಿ ಆರ್ ಎಫ್ ತಂಡ

September 4, 2021 by Deepika Leave a Comment

ಬೆಂಗಳೂರು : ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಉಂಟಾದ ನೆರೆ ಹಾನಿಯಿಂದ ನಷ್ಟದ ಬಗ್ಗೆ ಅಧ್ಯಯನ ಮಡೆಸಲು ಸೆ. 5 ರಂದು ರಾಷ್ಟಿçÃಯ ವಿಪತ್ತು ನಿರ್ವಹಣಾ ಸಂಸ್ಥೆಯ ತಂಡಗಳು ರಾಜ್ಯಕ್ಕೆ ಬೇಟಿ ನೀಡಲಿವೆ.ಸೆಪ್ಟಂಬರ್ 5 ಮತ್ತು 6 ರಂದು ಎರಡು ದಿನ ಎನ್ ಡಿಆರ್ ಎಫ್ ತಂಡ ರಾಜ್ಯ ಪ್ರವಾಸ ಕೈಗೊಳ್ಳಲಿದ್ದು. ನೆರೆ ಹಾನಿ ಸಂಭಧ ಅಧ್ಯಯನ ನಡೆಸಲಿವೆ. ಕೇಂದ್ರದ ತಂಡಗಳು ರಾಜ್ಯದ ಕಂದಾಯ ಅಧಿಕಾರಿಗಳು … [Read more...] about ಜಿಲ್ಲೆಗೆ ಆಗಮಿಸಲಿದೆ ಎಸ್ ಡಿ ಆರ್ ಎಫ್ ತಂಡ

ಪಿಎಸ್‌ಐ ಅರ್ಜುನ್ ಬಂಧನ

September 3, 2021 by Deepika Leave a Comment

ಮೂಡಿಗೆರೆ : ದಲಿತ ಯುವಕನಿಗೆ ಮೂತ್ರ ಕುಡಿಸಿದ ಪ್ರಕರಣದ ಆರೋಪಿ ಗೋಣಿಬಿಡು ಪಿಎಸ್ ಐ ಅರ್ಜುನ್ ಹೊನಕೇರಿ ಅವರನ್ನು ಸಿಐಡಿ ಪೊಲೀಸರು ಬುಧುವಾರ ರಾತ್ರಿ ಬೆಂಗಳೂರಿನಲ್ಲಿ ಬಂಧಿಸಿ ಚಿಕ್ಕಮಗಳೂರು ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಸೆ.15ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.2021 ಮೇ 10 ರಂದು ಕಿರುಗುಂದ ಗ್ರಾಮದ ದಲಿತ ಯುವಕ ಪುನೀತ್ ಎಂಬಾತನನ್ನು ಪಿಎಸ್ ಐ ಅರ್ಜುನ್ ಪ್ರಕರಣವೊಂದರ … [Read more...] about ಪಿಎಸ್‌ಐ ಅರ್ಜುನ್ ಬಂಧನ

2 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ

September 3, 2021 by Deepika Leave a Comment

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ವ್ಯಸನಿಗಳ ಮನೆ ಬಾಗಿಲಿಗೆ ಡ್ರಗ್ಸ್ ಪೂರೈಸುತ್ತಿದ್ದ ಇಬ್ಬರು ಪೆಡ್ಲರ್‌ಗಳನ್ನು ಸಿಸಿಬಿ ಪೊಲೀಸರು ಬಂಧಿಸಿ 2 ಕೋಟಿ ರೂ. ಮೌಲ್ಯದ ಮಾದಕ ದ್ರವ್ಯ ಜಪ್ತಿ ಮಾಡಿದ್ದಾರೆ. ವೈಟ್ ಫೀಲ್ಡ್ನ ಪಟ್ಟಂದೂರು ಸಮೀಪದ ನಿವಾಸಿಗಳಾದ ವಿಕಾಸ್ ಮತ್ತು ಶಿವಂ ಬಂಧಿತರು. 150 ಗ್ರಾಂ ಎಂಟಿಎಎ, ಎಕೈಟೆಸಿ ಮಾತ್ರೆಗಳು 400 ಗ್ರಾಂ ಚರಸ್, 3 ಕೆಜಿ ಹ್ಯಾಶಿಶ್ ಆಯಿಲ್, 30ಕೆಜಿ ಗಾಂಜ ಸೇರಿ 2 ಕೋಟಿ ರೂ. ಮೌಲ್ಯದ ಡ್ರಗ್ಸ್ ಜಪ್ತಿ … [Read more...] about 2 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ

ಐರ್ಲೆಂಡ್ ನಲ್ಲಿ ವಾಟ್ಸ್ ಆ್ಯಫ್ ಗೆ ಭಾರಿ ದಂಡ

September 3, 2021 by Deepika Leave a Comment

ಲAಡನ್ : ಐರ್ಲೆಂಡ್‌ನ ಖಾಸಗಿತನ ಕುರಿತ ನಿಗಾ ಸಂಸ್ಥೆಯು ಖಾಸಗಿತನ ನಿಯಮ ಉಲ್ಲಂಘನೆಯ ಅರೋಪದ ಮೇಲೆ ವಾಟ್ಸ್ ಆ್ಯಫ್‌ಗೆ 267 ಮಿಲಿಯನ್ ಡಾಲರ್ (ಸುಮಾರು 20 ಸಾವಿರ ಕೋಟಿ ರೂ.) ದಂಡ ವಿಧಿಸಿದೆ. ಡೇಟಾ ಸಂರಕ್ಷಣೆ ಕುರಿತ ಐರೋಪ್ಯ ಒಕ್ಕೂಟದ ಕಟ್ಟುನಿಟ್ಟಿನ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಬಗ್ಗೆ ತನಿಖೆ ನಡೆಸಿ ಈ ತೀರ್ಪು ನೀಡಲಾಗಿದೆ.ಬಳಕೆದಾರರ ಡೇಟಾವನ್ನು ಇತರ ಪೇಸ್ ಬುಕ್ ಕಂಪನಿಗಳೊAದಿಗೆ ಹಂಚಿಕೊಳ್ಳವ ವಿಚಾರದಲ್ಲಿ … [Read more...] about ಐರ್ಲೆಂಡ್ ನಲ್ಲಿ ವಾಟ್ಸ್ ಆ್ಯಫ್ ಗೆ ಭಾರಿ ದಂಡ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,463 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar