ಬೆಳಗಾವಿ (ಘಟಪ್ರಬಾ) : ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಕ್ರೊರಿಗಳು ಸಾಮೂಹಿಕ ಅತ್ಯಾಚಾರವೆಸಗಿ ಅಟ್ಟಹಾಸ ಮೆರೆದಿರುವ ಘಟನೆಗೂ ಮೊದಲೇ ಅಂತಹುದೇ ಹೀನ ಕೃತ್ಯವೊಂದು ಮೂಡಲಗಿ ತಲೂಕಿನ ಗ್ರಾಮವೊಂದರಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. 16 ವರ್ಷದ ಅಪ್ರಾಪ್ತೆ (9ನೇ ತರಗತಿ) ಯನ್ನು ಐವರು ಪುಸಲಾಯಿಸಿ ಕರೆದುಕೊಂಡು ಹೋಗಿ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದೆ.ಘಟಪ್ರಭಾ ಪೊಲೀಸ್ ಠಾಣೆ ವ್ಯಪ್ತಿಯಲ್ಲಿ ಜುಲೈ 12 … [Read more...] about ಅಪ್ರಾಪ್ತೆ ಮೇಲೆ ಗ್ಯಾಂಗ್ ರೇಪ್
Karnataka News Today | Kannada News | ಕನ್ನಡ ಸುದ್ದಿ
Read latest karnataka news in kannada today. Regularly updated karnataka news portal. Get Kannada News Headlines & Today's top stories in Kannada. We publish karnataka live news updates and flash news in Kannada.
ಜರ್ಮನಿಯಿಂದ ಬೆಂಗಳೂರಿಗೆ ಅಂಚೆ ಮೂಲಕ ಮಾದಕದ್ರವ್ಯ ಪಾರ್ಸೆಲ್ : ಯುವತಿ ಬಂಧನ
ಬೆಂಗಳೂರು : ರೆಟ್ಟನ ಪಟ್ಟಗೆಯಲ್ಲಿ 40 ಲಕ್ಷರೂ. ಮೌಲ್ಯದ ಮಾದಕದ್ರವ್ಯ ಬಚ್ಚಿಟ್ಟು ಜರ್ಮನಿಯಿಂದ ಅಂಚೆ ಮೂಲಕ ಬೆಂಗಳೂರಿಗೆ ಡ್ರಗ್ಸ್ ಪಾರ್ಸೆಲ್ ತರಿಸಿದ್ದ ಯುವತಿಯನ್ನು ರಾಷ್ಟಿçÃಯ ಮಾದಕ ದ್ರವ್ಯ ಪತ್ತೆ ದಳ (ಎನ್‌ಸಿಬಿ) ಅಧಿಕಾರಿಗಳು ಬಂಧಿಸಿದ್ದಾರೆ ಬೆಂಗಳೂರಿನ ಎಸ್. ಯೋಗಿತಾ (30) ಬಂಧಿತ 40 ಲಕ್ಷ ರೂ. ಎಂಡಿಎAಎ ಜಪ್ತಿ ಮಾಡಲಾಗಿದೆ. ಎಂದು ಎನ್‌ಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.ದ.ಆಪ್ರಿಕಾದ ಪೆಡ್ಲರ್ ಜತೆ … [Read more...] about ಜರ್ಮನಿಯಿಂದ ಬೆಂಗಳೂರಿಗೆ ಅಂಚೆ ಮೂಲಕ ಮಾದಕದ್ರವ್ಯ ಪಾರ್ಸೆಲ್ : ಯುವತಿ ಬಂಧನ
ಭಾರತೀಯ ಸಂಸ್ಕೃತಿ#ಭಾಷಣ ಸ್ಪರ್ಧೆ-2021
ಸ್ಪರ್ಧಿಯ ಸಂಖ್ಯೆ ( Contestant Number) -18ತಾಲ್ಲೂಕು;Kapu (Udupi)ಸುದ್ದಿಗಾಗಿ ಗ್ರುಪ್ ಸೇರಲು ಈ ಲಿಂಕ್ ಒತ್ತಿ ; Join our whatsapp groupವಿಡಿಯೋ ಕಳುಹಿಸಲು ಪ್ರಾರಂಭ ದಿನಾಂಕ 15/8/2021 ರಿಂದ-31-08-2021 ರವರೆಗೆ ಕಳುಹಿಸ ಬಹುದುಮಾಹಿತಿಗಾಗಿ ಈ ಕೆಳಗಿನ ಲಿಂಕ್ ಗೆ ಕ್ಲಿಕ್ ಮಾಡಿ75ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ canarabuzz.com … [Read more...] about ಭಾರತೀಯ ಸಂಸ್ಕೃತಿ#ಭಾಷಣ ಸ್ಪರ್ಧೆ-2021
ನನ್ನ ನೆಚ್ಚಿನ ಸ್ವಾತಂತ್ರ್ಯ ಹೋರಾಟಗಾರ#ಚಂದ್ರಶೇಖರ ಆಜಾದ್#ಭಾಷಣ ಸ್ಪರ್ಧೆ-2021
ಸ್ಪರ್ಧಿಯ ಸಂಖ್ಯೆ ( Contestant Number) -17ತಾಲ್ಲೂಕು ; ಹೊನ್ನಾವರ (Honavar)ಸುದ್ದಿಗಾಗಿ ಗ್ರುಪ್ ಸೇರಲು ಈ ಲಿಂಕ್ ಒತ್ತಿ ; Join our whatsapp groupವಿಡಿಯೋ ಕಳುಹಿಸಲು ಪ್ರಾರಂಭ ದಿನಾಂಕ 15/8/2021 ರಿಂದ-31-08-2021 ರವರೆಗೆ ಕಳುಹಿಸ ಬಹುದುಮಾಹಿತಿಗಾಗಿ ಈ ಕೆಳಗಿನ ಲಿಂಕ್ ಗೆ ಕ್ಲಿಕ್ ಮಾಡಿ75ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ canarabuzz.com ವೆಬ್ ಸೈಟ್ … [Read more...] about ನನ್ನ ನೆಚ್ಚಿನ ಸ್ವಾತಂತ್ರ್ಯ ಹೋರಾಟಗಾರ#ಚಂದ್ರಶೇಖರ ಆಜಾದ್#ಭಾಷಣ ಸ್ಪರ್ಧೆ-2021
ನಕಲಿ ಆರ್‌ಟಿಪಿಸಿಆರ್ ಏಳು ಮಂದಿ ಬಂಧನ
ಮಂಗಳೂರು : ಕೇರಳದಿಂದ ಮಂಗಳೂರಿಗೆ ಆಗಮಿಸಲು ನಕಲಿ ಆರ್‌ಟಿಪಿಸಿಆರ್ ನೆಗೆಟಿವ್ ವರದಿ ತಂದಿದ್ದ ಆರೋಪದಡಿ ತಲಪಾಡಿ ಗಡಿಯಲ್ಲಿ ಎರಡು ದಿನಗಳಲ್ಲಿ 4 ಪ್ರತ್ಯೇಕ ಪ್ರಕರಣಗಳಲ್ಲಿ 7 ಮಂದಿಯನ್ನು ಬಂಧಿಸಲಾಗಿದೆ. ಮಂಗಳೂರು ಪೋಲೀಸ್ ಆಯುಕ್ತ ಎನ್. ಶಶಿಕುಮಾರ ಮತನಾಡಿ ಬಂಧಿತರಲ್ಲಿ ನಕಲಿ ದಾಖಲೆ ಸೃಷ್ಟಿಸಿದ್ದ ಓರ್ವನಿದ್ದು.ಈಗಾಗಲೇ ಬಂದಿಸಲಾಗಿದ್ದ ನಾಲ್ವರನ್ನು ನ್ಯಾಯಾಲಯದೆದರು ಹಾಜರುಪಡಿಸಲಾಗಿದೆ. ಎಂದರು. ತಪಾಸಣೆ ವೇಳೆ ನಾಲ್ವರನ್ನು … [Read more...] about ನಕಲಿ ಆರ್‌ಟಿಪಿಸಿಆರ್ ಏಳು ಮಂದಿ ಬಂಧನ



