ಬೆಂಗಳೂರು : ಇತ್ತೀಚೆಗೆ ದೇಶೀಯ ಮಟ್ಟದಲ್ಲಿ ಗೇಮಿಂಗ್ ಉದ್ಯಮ ಭರ್ಜರಿ ಬೆಳವಣಿಗೆ ಕಾಣುತ್ತಿದೆ. ಸ್ಮಾರ್ಟ್ ಫೋನ್‌ಗಳಲ್ಲಂತೂ ವೈವಿಧ್ಯಮಯ, ವರ್ಣರಂಜಿತ ಆಟಗಳು ಹೊಸಲೋಕವನ್ನೇ ಹೊಕ್ಕ ಅನುಭವ ನೀಡುತ್ತಿವೆ. ಆದರೆ ಇಂಥ ಆಟಗಳನ್ನು ವೀಕ್ಷಿಸಲು ಎಲ್ಲರೂ ಕಂಪ್ಯೂಟರ್‌ಗೆ ಹೆಚ್ಚಿನ ಅದ್ಯತೆ ನೀಡುತ್ತಿರುವುದು ಎಚ್ ಪಿ ಇಂಡಿಯಾ ಕಂಪನಿಯ ಇತ್ತೀಚಿನ ನಡೆಸಿದ ಅಧ್ಯಯನದಲ್ಲಿ ಬೆಳಕಿಗೆ ಬಂದಿದೆ.ಮಾರ್ಚ ಮತ್ತು ಏಪ್ರಿಲ್ 2021 ರ ನಡುವೆ ದೇಶದ 25 ಮೆಟ್ರೋಗಳು ಶ್ರೇಣಿ … [Read more...] about ಕಂಪ್ಯೂಟರ್ ಅಚ್ಚುಮೆಚ್ಚು
Karnataka News Today | Kannada News | ಕನ್ನಡ ಸುದ್ದಿ
Read latest karnataka news in kannada today. Regularly updated karnataka news portal. Get Kannada News Headlines & Today's top stories in Kannada. We publish karnataka live news updates and flash news in Kannada.
ನಕಲಿ ಬಿತ್ತನೆ ಬೀಜ ಮಾರಾಟ ಕಂಡರೆ ಗಡಿಪಾರು ಎಚ್ಚರಿಕೆ
ಹಾಸನ : ಯಾರಾದರೂ ನಕಲಿ ಬಿತ್ತನೆ ಬೀಜ ಮತ್ತು ರಸಗೊಬ್ಬರ ಮಾರಾಟ ಮಾಡುವುದು ಕಂಡು ಬಂದರೆ ಅಂತಹವರನ್ನು ಕಪ್ಪುಪಟ್ಟಿಗೆ ಸೇರಿಸುವುದಲ್ಲದೇ ರಾಜ್ಯದಿಂದಲೇ ಗಡಿಪಾರು ಮಾಡಲಾಗುವುದು ಎಂದು ಕೇಂದ್ರ ಕೃಷಿ ಸಚಿವರಾದ ಶೋಭಾ ಕರಂದ್ಲಾಜೆ ಎಚ್ಚರಿಸಿದರು.ನಗರದ ಹೊರವಲಯದಲ್ಲಿ ಹಮ್ಮಿಕೊಳಲಾಗಿದ್ದ ಜನಾಶೀರ್ವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರರೊಂದಿಗೆ ಮಾತನಡಿದ ಅವರು ಅಫ್ಘಾನ್‌ನಲ್ಲಿರುವ ಭಾರತೀಯರನ್ನು ರಕ್ಷಿಸಲು ಕೇಂದ್ರ ಸರ್ಕಾರ ಸೂಕ್ತ ಕ್ರಮ … [Read more...] about ನಕಲಿ ಬಿತ್ತನೆ ಬೀಜ ಮಾರಾಟ ಕಂಡರೆ ಗಡಿಪಾರು ಎಚ್ಚರಿಕೆ
ವಾಟ್ಸಪ್ ವಿರುದ್ಧ ಕ್ರಮ
ಮಾಸ್ಕೋ : ರಷ್ಯಾ ದೇಶದ ವ್ಯಾಪ್ತಿಯಲ್ಲಿ ರಷ್ಯನ್ ಒಳಕೆದಾರರಿಗಾಗಿ ಸ್ಥಳೀಯ ಅಂಕಿ ಅಂಶಗಳನ್ನು ನೀಡುವಲ್ಲಿ ವಿಫಲವಾಗಿರುವ ಚಾಗತಿಕ ಸಾಮಾಜಿಕ ತಾಣವಾದ ವಾಟ್ಸಪ್ ವಿರುದ್ಧ ರಷ್ಯಾ ಸರ್ಕಾರ ಆಡಳಿತಾತ್ಮಕಾ ಕ್ರಮ ಕೈಗೊಂಡಿದೆ. ವೈಯಕ್ತಿಕ ಅಂಕಿಅAಶಗಳ ಶಾಸನ ಉಲ್ಲಂಘಿಸಿದ್ದಕ್ಕಾಗಿ ಅಲ್ಫಾಬೆಟ್ ಇನ್ ಕ್ಲೆöÊನ್ ಕಂಪನಿಗೆ ರಷ್ಯಾ ನ್ಯಾಯಾಲಯ ಮೂರು ಮಿಲಿ ಯನ್ ರೂಬಲ್ ದಂಡ ವಿಧಿಸಿದೆ.ಇದಲ್ಲದೆ, ಅದೇ ತೆರನಾದ ಅಪ ರಾಧಕ್ಕಾಗಿ ಪೇಸ್ ಬುಕ್ ಹಾಗೂ ಟ್ವಿಟರ್ … [Read more...] about ವಾಟ್ಸಪ್ ವಿರುದ್ಧ ಕ್ರಮ
ಸಂಗೊಳ್ಳಿ ರಾಯಣ್ಣ # ಭಾಷಣ
ಭಾಷಣ ಸ್ಪರ್ಧೆ. 2021ವಿಷಯ ; ನನ್ನ ಮೆಚ್ಚಿನ ಸ್ವಾತಂತ್ರ್ಯ ಯೋಧಸ್ಪರ್ಧಿಯ ಸಂಖ್ಯೆ; 2Contestant Number;2ವಿಡಿಯೋ ಕಳುಹಿಸಲು ಪ್ರಾರಂಭ ದಿನಾಂಕ 15/8/2021 ರಿಂದ-31-08-2021 ರವರೆಗೆ ಕಳುಹಿಸ ಬಹುದುಮಾಹಿತಿಗಾಗಿ ಈ ಕೆಳಗಿನ ಲಿಂಕ್ ಗೆ ಕ್ಲಿಕ್ ಮಾಡಿ … [Read more...] about ಸಂಗೊಳ್ಳಿ ರಾಯಣ್ಣ # ಭಾಷಣ
ಸಂಭ್ರಮಾಚರಣೆ ಮುನ್ನವೇ ಬಾಲಕ ಸಾವು
ತುಮಕೂರು : ಎಲ್ಲೆಡೆ ಸ್ವಾತಂತ್ರö್ಯ ದಿನಾಚರಣೆ ಸಂಭ್ರಮ ಸಡಗರ ಆದರೆ, ತಾಲೂಕಿನ ಕೋರ ಹೋಬಳಿಯ ಕರಿಕರೆ ಸರ್ಕಾರಿ ಶಾಲೆಯಲ್ಲಿ ಆಸಂಭ್ರಮ ಕಳೆಕಟ್ಟುವ ಮುನ್ನವೇ ನಡೆದ ವಿದ್ಯತ್ ದುರ್ಘಟನೆಯಲ್ಲಿ ಬಾಲಕ ಸಾವನ್ನಪ್ಪಿದ್ದು, ಇಡೀ ಗ್ರಾಮವೇ ಕಂಬನಿ ಮಿಡಿತಕ್ಕೆ ಸಾಕ್ಷಿಯಾದರೆ ಘೋಷಕರ ರೋದನ ಮುಗಿಲು ಮುಟ್ಟಿತ್ತು. ಸ್ವಾಂತAತ್ರö್ಯ ದಿನಾಚರಣೆ ಧ್ವಜ ಹಾರಿಸಲು ಕಬ್ಬಿಣದ ಪೈಪ್ ನಡುವ ಸಂದರ್ಭದಲ್ಲಿ ವಿದ್ಯುತ್ ಪ್ರವಹಿಸಿ ಬಾಲಕ ಚಂದನ (16) ಸಾವನ್ನಪ್ಪಿದ. ಸ್ಥಳದಲ್ಲಿದ್ದ ಶಶಾಂಕ್ … [Read more...] about ಸಂಭ್ರಮಾಚರಣೆ ಮುನ್ನವೇ ಬಾಲಕ ಸಾವು



