75 ನೇ ಸ್ವಾತಂತ್ರೋತ್ಸವದ ಪ್ರಯುಕ್ತ, ಭಾಷಣ ಸ್ಪರ್ಧೆ.Contestant Number : 1ಸ್ಪರ್ಧಿಯ ಸಂಖ್ಯೆ; 1ವಿಷಯ; ಭಾರತೀಯ ಸಂಸ್ಕೃತಿ ವಿಡಿಯೋ ಕಳುಹಿಸಲು ಪ್ರಾರಂಭ ದಿನಾಂಕ 15/8/2021 ರಿಂದ-31-08-2021 ರವರೆಗೆ ಕಳುಹಿಸ ಬಹುದುಮಾಹಿತಿಗಾಗಿ ಈ ಕೆಳಗಿನ ಲಿಂಕ್ ಗೆ ಕ್ಲಿಕ್ ಮಾಡಿ … [Read more...] about ಭಾರತೀಯ ಸಂಸ್ಕೃತಿ #ಭಾಷಣ
Karnataka News Today | Kannada News | ಕನ್ನಡ ಸುದ್ದಿ
Read latest karnataka news in kannada today. Regularly updated karnataka news portal. Get Kannada News Headlines & Today's top stories in Kannada. We publish karnataka live news updates and flash news in Kannada.
ಗಣಪತಿ ಹಬ್ಬ, ಮೊಹರಂ ಆಚರಣೆಗೆ ನಿರ್ಬಂಧ
ಬೆಂಗಳೂರು : ಗಣೇಶ ಹಬ್ಬ ಮತ್ತು ಮೊಹರಂ ಆಚರಣೆಗೆ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಹಬ್ಬಗಳಿಗೆ ಮಾರ್ಗಸೂಚಿ ನೀಡಲಾಗಿದ್ದು. ನಿಯಮವನ್ನು ಪಾಲಿಸುವಂತೆ ಆದೇಶ ಹೊರಡಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮೆರವಣಿಗೆಗೆ ನಿರ್ಬಂಧ ಹೇರಲಾಗಿದೆ. ಗಣೇಶ ಮೂರ್ತಿ ತರುವಾಗ, ವಿಸರ್ಜನೆ ವೇಳೆ ಮೆರವಣಿಗೆ ನೀಷೇಧಿಸಲಾಗಿದೆ.ಗಣೇಶ ಹಬ್ಬ : ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಬ್ರೇಕ್ … [Read more...] about ಗಣಪತಿ ಹಬ್ಬ, ಮೊಹರಂ ಆಚರಣೆಗೆ ನಿರ್ಬಂಧ
ರಾಷ್ಟೀಯ ಶ್ರೇಷ್ಠ ತನಿಖಾ ಪದಕ
ಬೆಂಗಳೂರು : ರಾಷ್ಟçದಲ್ಲಿ ಅಪರಾಧ ಪ್ರಕರಣಗಳ ತನಿಖೆ ವೇಳೆ ಉತ್ತಮ ಸೇವೆ ಸಲ್ಲಿಸುವ ತನಿಖಾಧಿಕಾರಿಗಳಿಗೆ ಕೇಂದ್ರ ಗೃಹ ಸಚಿವಾಲಯ ನೀಡುವ ಶ್ರೇಷ್ಠ ತನಿಖಾ ಪದಕಕ್ಕೆ ರಾಜ್ಯದ 6 ಪೊಲೀಸ್ ಅಧಿಕಾರಿಗಳು ಭಾಜನರಾಗಿದ್ದು,ಅದರಲ್ಲಿ ಶಿರಸಿ ತಾಲೂಕಿನ ಸೋಂದಾ ಕೋಣೆಸರದ ಪರಮೇಶ್ವರ ಹೆಗಡೆ ಅವರೂ ಸೇರಿದ್ದಾರೆ.ಪರಮೇಶ್ವರ ಹೆಗಡೆ ಅವರ ಪ್ರಸ್ತುತ ಮಂಗಳೂರು ಉಪವಿಭಾಗದ ಡಿವೈಎಸ್ಪಿ ಆಗಿ ಕರ್ತವ್ಯ ನಿರ್ವಹಿಸುತ್ತಿದಾರೆ. ಇವರಿಗೆ ಕಳೆದ ವರ್ಷ ರಾಷ್ಟçಪತಿ ಪದಕ … [Read more...] about ರಾಷ್ಟೀಯ ಶ್ರೇಷ್ಠ ತನಿಖಾ ಪದಕ
23 ರಿಂದ ಶಾಲಾಕಾಲೇಜು ಆರಂಭ ಸೆಪ್ಟಂಬರ್‌ನಲ್ಲಿ ಪ್ರಾಥವಿಕ ಶಾಲೆ ಆರಂಭಕ್ಕೂ ಚಿಂತನೆ
ಬೆಂಗಳೂರು : ರಾಜ್ಯದಲ್ಲಿ ಆಗಸ್ಟ್ 23 ರಿಂದ ಶಾಲಾ ಕಾಲೇಜುಗಳು ಆರಂಭವಾಗುವುದನ್ನು ಖಚಿತಪಡಿಸಿರುವ ನೂತನ ಶಿಕ್ಷಣ ಸಚಿವ ಬಿ.ಸಿ.ನಾಗೇಶ್. ಸೆಪ್ಟೆಂಬರ್ ಒಂದರಿAದ ಎಂಟನೇ ತರಗತಿಗಳನ್ನು ಆರಂಭಿಸಲು ಉದೇಶಿಸಲಾಗಿದೆ ಎಂದಿದ್ದಾರೆ.ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು. ಆಗಸ್ಟ್ 23 ರಿಂದ 9 ರಿಂದ 12ರವರೆಗೆ ಭೌತಿಕ ತರಗತಿಗಳು ಆರಂಭವಾಗಲಿದ್ದು ಈ ನಿರ್ಧಾರದಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಸ್ಪಷ್ಟಪಡಿಸಿದರು. 23 ರಿಂದ … [Read more...] about 23 ರಿಂದ ಶಾಲಾಕಾಲೇಜು ಆರಂಭ ಸೆಪ್ಟಂಬರ್‌ನಲ್ಲಿ ಪ್ರಾಥವಿಕ ಶಾಲೆ ಆರಂಭಕ್ಕೂ ಚಿಂತನೆ
ಸ್ವಾತಂತ್ರೋತ್ಸವ : ರಿಲಯನ್ಸ್ ಡಿಜಿಟಲ್‌ನಲ್ಲಿ ಆಫರ್
ಸ್ವಾತಂತ್ರೋತ್ಸವ ದಿನಾಚರಣೆ ಸಂದರ್ಭದಲ್ಲಿ ರಿಲಯನ್ಸ್ ಡಿಜಿಟಲ್ ಈಗ ನಡೆಸುತ್ತಿರುವ ಡಿಜಿಟಲ್ ಇಂಡಿಯಾ ಸೇಲ್‌ಅನ್ನು ಇನ್ನಷ್ಟು ವಿಶೇಷವಾಗಿಸಿದ್ದು ಗ್ರಾಹಕರಿಗೆ ಹೆಚ್ಚು ಸೇವೆ ನೀಡುತ್ತಿದೆ.ಈ ಮಾರಾಟವು ಎಲ್ಲ ರಿಲಯನ್ಸ್ ಡಿಜಿಟಲ್. ಮೈ ಜಿಯೋ ಸ್ಟೋರ್ ಮತ್ತು https://www.reliancedigital.in/ ನಲ್ಲಿ ಲೈವ್ ಆಗಿದೆ. ಗ್ರಾಹಕರು ತತ್‌ಕ್ಷಣದಿಂದ ಅಗಸ್ಟ್ 16 ರವರೆಗೆ HDFC ಬ್ಯಾಂಕ್ ಕಾರ್ಡ್ಗಳು EMI ಮತ್ತು ವಹಿವಾಟುಗಳ ಮೂಲಕ 3000 ರೂ. ವ್ಯಾಪಾರ … [Read more...] about ಸ್ವಾತಂತ್ರೋತ್ಸವ : ರಿಲಯನ್ಸ್ ಡಿಜಿಟಲ್‌ನಲ್ಲಿ ಆಫರ್



