ಅರೆ ವೈದ್ಯಕೀಯ ಮಂಡಳಿಪ್ರವೇಶಾತಿ ಪ್ರಕಟಣೆ 2021-22ನೇ ಶೈಕ್ಷಣಿಕ ವರ್ಷಕ್ಕೆ ಅರೆ ವೈದ್ಯಕೀಯ ಡಿಪ್ಲೊಮ ಕೋರ್ಸಗಳಿಗೆ ಸರ್ಕಾರಿ ವೈದ್ಯಕೀಯ/ದಂತ ವೈದ್ಯಕೀಯ ಕಾಲೇಜುಳು ಹಾಗೂ ಖಾಸಗಿ ಪ್ಯಾರಾ ಮೆಡಿಕಲ್ ಕಲೇಜುಗಳಲ್ಲಿ ಸರ್ಕಾರಿ ಕೋಟಾದ ಸೀಟುಗಳಿಗೆ ಪ್ರವೇಶಾತಿಗಾಗಿ ಅರ್ಹ ಅಭ್ಯರ್ಥಿ ಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.ಲೈನ್ ಮೂಲಕ ಅರ್ಜಿಗಳನ್ನು ದಿನಾಂಕ 12/08/2021 ರಿಂದ ಸಲ್ಲಿಸಬಹುದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31/08/2021 ಹೆಚ್ಚಿನ … [Read more...] about ಕರ್ನಾಟಕ ನರ್ಸಿಂಗ್ ಮತ್ತು ಅರೆ ವೈದ್ಯಕೀಯ ವಿಜ್ಞಾನಗಳ ನಿಯಂತ್ರಣ ಪ್ರಾಧಿಕಾರ
Karnataka News Today | Kannada News | ಕನ್ನಡ ಸುದ್ದಿ
Read latest karnataka news in kannada today. Regularly updated karnataka news portal. Get Kannada News Headlines & Today's top stories in Kannada. We publish karnataka live news updates and flash news in Kannada.
ಜಿಲ್ಲೆಯ ರೈತರ ಖಾತೆಗೆ 23.23 ಕೋಟಿ ರೂ. ಜಮೆ
ಹುಬ್ಬಳ್ಳಿ : ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 9ನೇ ಕಂತಿನ ಹಣವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಬಿಡುಗಡೆ ಮಾಡಿದ್ದಾರೆ. 9.50 ಕೋಟಿಗೂ ಹೆಚ್ಚು ಕೃಷಿಕ ಕುಟುಂಬಗಳಿಗೆ 19,000 ಕೋಟಿ ರೂ.ಗೂ ಹೆಚ್ಚಿನ ಹಣವನ್ನು ವರ್ಗಾಯಿಸಿದ್ದಾರೆ. ಅದರಲ್ಲಿ ಧಾರವಾಡ ಜಿಲ್ಲೆಯ 1.16 ಲಕ್ಷ ರೈತ ಕುಟುಂಬಗಳಿಗೆ 23.22 ಕೋಟಿ ರೂ. ಸಹಾಯಧನ ಜಮೆಯಾಗಿದೆ.ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ. ಸಾಗುವಳಿ ಭೊಮಿ … [Read more...] about ಜಿಲ್ಲೆಯ ರೈತರ ಖಾತೆಗೆ 23.23 ಕೋಟಿ ರೂ. ಜಮೆ
ರಾಷ್ಟ್ರಗೀತೆ ಹಾಡಿ ಸರ್ಕಾರದ ಪ್ರಮಾಣಪತ್ರ ಪಡೆಯಿರಿ
ಬೆಂಗಳೂರು : ದೇಶಕ್ಕೆ ಸ್ವಾಂತAತ್ರö್ಯ ಲಭಿಸಿ 75 ವರ್ಷ ಸಂದಿರುವ ಹಿನ್ನಲೆಯಲ್ಲಿ ದೇಶಾದ್ಯಂತ ಆಜಾದಿ ಕಾ ಅಮೃತ್ ಮಹೋತ್ಸವ್ ಆಚರಿಸಲಾಗುತ್ತಿದೆ. ರಾಜ್ಯದಲ್ಲಿ ಈಗಾಗಲೆ ಆರಂಭವಾಗಿರುವ ಈ ಕಾರ್ಯಕ್ರಮವನ್ನು 2023ರ ಆ. 15ರವರೆಗೆ ನಡೆಸಲು ತೀರ್ಮಾನಿಸಲಾಗಿದೆ. ಎಂದು ರಾಜ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ತಿಳಿಸಿದ್ದಾರೆ.ಪ್ರತಿಯೊಬ್ಬ ಭಾರತೀಯರಿಗೆ ರಾಷ್ಟç ಗೀತೆ ಹಾಡಿ https://rashtragaan.in/ ನಲ್ಲಿ ಅಪ್‌ಲೋಡ್ … [Read more...] about ರಾಷ್ಟ್ರಗೀತೆ ಹಾಡಿ ಸರ್ಕಾರದ ಪ್ರಮಾಣಪತ್ರ ಪಡೆಯಿರಿ
ಸ್ನೇಹಿತನ ಮನೆಗೆ ಕನ್ನ ಹಾಕಿದ್ದವ ಸೆರೆ
ಬೆಂಗಳೂರು : ಸ್ನೇಹಿತನ ಸೋಗಿನಲ್ಲಿ ಮನೆಗೆ ಬಂದು ಬೈಕ್, ಚಿನ್ನಾಭರಣ ಕದ್ದ ಆರೋಪಿ ಬ್ಯಾಡರಹಳ್ಳಿ ಠಾಣೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಬ್ಯಾಡರಹಳ್ಳಿಯ ನಿವಾಸಿ ಅಮಿತ್ (32) ಬಂಧಿತ ಈತನಿಂದ 1 ರಾಯಲ್ ಎನ್ ಫೀಲ್ಡ್ ಬೈಕ್ ಹಾಗೂ 2.86 ಲಕ್ಷ ರೂ. ಮೌಲ್ಯದ 18 ಗ್ರಾಂ ಚಿನ್ನದ ಸರ ಜಪ್ತಿ ಮಾಡಲಾಗಿದೆ.ಅಮಿತ್ ದೂರುದಾರರಿಗೆ ಪರಿಚಿತನಾಗಿದ್ದು, ಅವರ ವಿಶ್ವಾಸ ಗಳಿಸಲು ಆಗಾಗ ಮನೆಗೆ ಬರುತ್ತಿದ್ದ. ಇತ್ತೀಚೆಗೆ ಮನೆಗೆ ಬಂದು 3 ಸಾವಿರ … [Read more...] about ಸ್ನೇಹಿತನ ಮನೆಗೆ ಕನ್ನ ಹಾಕಿದ್ದವ ಸೆರೆ
ವೃದ್ಧಾಪ್ಯ ವೇತನ ಬೇಡವೆಂದು ವೃದ್ದೆ
ಗುಡಿಬಂಡೆ :ಸರ್ಕಾರದಿಂದ ಯಾವುದೇ ಸೌಲಭ್ಯ ಬಂದರೂ ಅದರಲ್ಲಿ ಒಂದು ರೂಪಾಯಿ ಬಿಡದೆ ಪಡೆಯುವಂತವರು ಇರುವ ಈ ಕಾಲದಲ್ಲಿ ಪಟ್ಟಣದ ವೃದ್ದೆ ರಾಜಮ್ಮ ನನಗೆ ಮಾಸಿಕ ವೃದ್ಧಾಪ್ಯ ಪಿಂಚಣಿ ಬೇಡವೆಂದು ತಿರಸ್ಕರಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ.ಪಟ್ಟಣದ ಸೊಪ್ಪಿನಪೇಟೆ ನಿವಾಸಿಯಾದ ರಾಜಮ್ಮ ಕೋಂ ಕದಿರಪ್ಪ ಎಂಬುವರು ಮನೆಯ ಬಳಿಗೆ ಕಂದಾಯ ಇಲಾಖೆಯ ಅಧಿಕಾರಿಗಳು ಬೇಟಿ ನೀಡಿ, ಆಕೆಯನ್ನು ಇನ್ನೂ ಎಕೆ ನೀವು ವೃದ್ಧಾಪ್ಯ ವೇತನ ಮಾಡಿಸಿಕೊಂಡಿರುವುದಿಲ್ಲ. ಈಗ … [Read more...] about ವೃದ್ಧಾಪ್ಯ ವೇತನ ಬೇಡವೆಂದು ವೃದ್ದೆ



