ಬೆಂಗಳೂರು : ನೆರೆ ರಾಜ್ಯಗಳಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲ ರಾಜ್ಯಾದ್ಯಂತ ರಾತ್ರಿ 9 ರಿಂದಲೇ ನೈಟ್ ಕಫ್ಯೂ ಮತ್ತು ಗಡಿ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂವನ್ನು ರಾಜ್ಯ ಸರ್ಕಾರ ಜಾರಿಗೊಳಿಸಿದೆ.ರಾತ್ರಿ ಕರ್ಫ್ಯೊ ಅನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಪೊಲೀಸ್ ಮಹಾನಿರ್ದೇಶಕರಿಗೆ ಸೂಚಿಸಲಾಗಿದೆ. ಕೇರಳ ಗಡಿ ಜಿಲ್ಲೆಗಳಾದ ಜಾಮರಾಜನಗರ, ಮೈಸೂರು, ಮಂಗಳೂರು, ಮಡಿಕೇರಿ ಹಾಗೂ ಮಹಾರಾಷ್ಟç ಗಡಿ ಜಿಲ್ಲೆಗಳಾದ ಬೆಳಗಾವಿ, ವಿಜಯಪುರ … [Read more...] about ರಾಜ್ಯಾದ್ಯಂತ ನೈಟ್ ಕರ್ಪ್ಯೊ ಅವಧಿ ವಿಸ್ತರಣೆ ಆ. 23 ರಿಂದ ಶಾಲಾ ಕಾಲೇಜು ಆರಂಭ : ಸಿಎಂ ಬೊಮ್ಮಾಯಿ
Karnataka News Today | Kannada News | ಕನ್ನಡ ಸುದ್ದಿ
Read latest karnataka news in kannada today. Regularly updated karnataka news portal. Get Kannada News Headlines & Today's top stories in Kannada. We publish karnataka live news updates and flash news in Kannada.
1.58 ಲಕ್ಷ ಅಕ್ರಮ ಪಡಿತರ ಚೀಟಿ ರದ್ದು
ಬೆಂಗಳೂರು : ಬಡವರಿಗೆ ಲಭ್ಯವಾಗಬೇಕಾದ ಪಟಿತರವನ್ನು ಅನರ್ಹರು ಪಡೆದುಕೊಳ್ಳುತ್ತಿರುವುದನ್ನು ಪತ್ತೆ ಹೆಚ್ಚುತ್ತಿರುವ ಸರ್ಕಾರ ಪ್ರಸಕ್ತ ಸಾಲಿನಲ್ಲಿ ಜಿಲೈಅಂತ್ಯದವರೆಗೆ 1.58 ಲಕ್ಷ ಕಾರ್ಡ್ ಳನ್ನು ರದ್ದು ಮಾಡಲಾಗಿದೆ.ಈ ವರ್ಷ ಈವರೆಗೆ ಸುಮಾರು 4,07,443 ಅಂತ್ಯೋದಯ ಮತ್ತು ಬಿಪಿಎಲ್ ಕಾರ್ಡ ದಾರರು ನಿಯಮ ಉಲ್ಲಂಘಿಸಿ ಸರ್ಕಾರದ ಸಬ್ಸಿಡಿ ಬಳಸುತ್ತಿರುವ ಕಂಡು ಬಂದಿದ್ದು, ಈಗಾಗಲೇ 1,58,174 ಕಾರ್ಡ್ ಗಳನ್ನು ರದ್ದುಪಡಿಸಲಾಗಿದೆ. ಜನವರಿ 1 ರಿಂದ ಜುಲೈ … [Read more...] about 1.58 ಲಕ್ಷ ಅಕ್ರಮ ಪಡಿತರ ಚೀಟಿ ರದ್ದು
ಗ್ರಾಹಾಕರ ಮನೆಗೆ ಪಾಲಿಸಿ ಬಜಾರ್ ಸೇವೆ
ಬೆಂಗಳೂರು : ಭಾರತದ ಪ್ರಮುಖ ಆನ್ ಲೈನ್ ಇನ್ಯುರೆನ್ಸ್ ಮಾರ್ಕೆಟ್ ಪ್ಲೇಸ್ ಆಗಿರುವ ಬೆಂಗಳೂರಿನಲ್ಲಿ ತನ್ನ ಬೌತಿಕ ಸ್ಟೋರ್‌ಗಳನ್ನು ಆರಂಭಿಸಿದೆ. ಕಂಪನಿಯುತನ್ನ ಗ್ರಾಹಕರಿಗೆ ಮನೆ ಬಾಗಿಲಿಗೆ ಎಲ್ಲ ರೀತಿಯ ಕ್ಲೇಮ್ ಬೆಂಬಲಿವನ್ನು ನೀಡುವ ಉದ್ದೇಶದಿಂದ ಈ ಸ್ಟೋರ್‌ಗಳನ್ನು ಆರಂಭಿಸುತ್ತದೆ.ಆಫ್ ಲೈನ್ ಉಪಸ್ಥಿತಿಯನ್ನು ಹೊಂದುವ ಮೂಲಕ ಪಾಲಿಸಿ ಬಜಾರ ತನ್ನ ಯೋಜನೆಯನ್ನು ಸೇವೆಗಳನ್ನು ತನ್ನ ಗ್ರಾಹಕರಿಗೆ ಅತ್ಯತ್ತಮ ರೀತಿಯಲ್ಲಿ ತಲುಪಿಸಲಿದೆ. … [Read more...] about ಗ್ರಾಹಾಕರ ಮನೆಗೆ ಪಾಲಿಸಿ ಬಜಾರ್ ಸೇವೆ
ಫೇಸ್‍ಬುಕ್ ಸ್ನೇಹ: 19 ಲಕ್ಷ ವಂಚನೆ
ಉಡುಪಿ: ಫೇಸ್‍ಬುಕ್‍ನಲ್ಲಿ ಪರಿಚಿತನಾದ ವ್ಯಕ್ತಿಯೊಬ್ಬ ನಂಬಿಸಿ ಮಹಿಳೆಯೊಬ್ಬರಿಗೆ ರೂ. 19 ಲಕ್ಷ ವಂಚನೆ ಎಸಗಿದ್ದಾನೆ. ಲಿನೆಟ್ ಸೀಮಾ ರೊಡ್ರಿಗಸ್ ವಂಚನೆಗೊಳಗಾದವರು. ಶಂಕರಪುರದ ಲಿನೆಟ್ ಕುವೈತ್‍ನಲ್ಲಿ ಉದ್ಯೋಗದಲ್ಲಿದ್ದು, ಮೇನಲ್ಲಿ ಫೇಸ್‍ಬುಕ್ ಮೂಲಕ ಡಾ. ಆ?ಯಂಡ್ರಿವ್ ಫೆಲಿಕ್ಸ್ ಎಂಬಾತ ಪರಿಚಿತನಾಗಿದ್ದ.ವೈದ್ಯನೆಂದು ಹೇಳಿಕೊಂಡ ಆತ, ದೆಹಲಿಯಲ್ಲಿ ಫಾರ್ಮಸಿ ತೆರೆಯುತ್ತಿರುವುದಾಗಿ ತಿಳಿಸಿ ಹಣದ ಸಹಾಯ ಕೋರಿದ್ದಾನೆ. ಬಳಿಕ ಹಂತ ಹಂತವಾಗಿ ರೂ. 19 ಲಕ್ಷವನ್ನು … [Read more...] about ಫೇಸ್‍ಬುಕ್ ಸ್ನೇಹ: 19 ಲಕ್ಷ ವಂಚನೆ
ಅಕ್ರಮ ವಿದೇಶಿಗರ ಗಡೀಪಾರು
ಪೊಲೀಸರ ವಶದಲ್ಲಿದ್ದ ಆಫ್ರಿಕನ್ ಪ್ರಜೆಯೊಬ್ಬ ಹಠಾತ್ತಾಗಿ ಸಾವನ್ನಪ್ಪಿದ ಬಳಿಕ ಆಫ್ರಿಕಾ ಮೂಲದ ವಲಸಿಗರು ಜೆಸಿ ನಗರ ಪೊಲೀಸ್ ಠಾಣೆಯ ಮುಂದೆ ಹೈಡ್ರಾಮಾ ಸೃಷ್ಟಿಸಿ ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿದ ಬಳಿಕ ಬೆಂಗಳೂರು ಪೊಲೀಸರು ಅಕ್ರಮ ವಿದೇಶ ವಚಸಿಗರ ವಿದುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.ನಗರವೊಂದರಲ್ಲೇ ಸೂಕ್ತ ದಾಖಲೆಗಳಿಲ್ಲದೆಯೇ ವಾಸಿಸುತ್ತಿರುವ 678 ವಿದೇಶಿಗರನ್ನು ಪತೆ ಹಚ್ಚಲಾಗಿದ್ದು, ಇವರ ಪೈಕಿ 27 ಮಂದಿಯನ್ನು ಶೀಘ್ರದಲ್ಲಿ … [Read more...] about ಅಕ್ರಮ ವಿದೇಶಿಗರ ಗಡೀಪಾರು


