• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Karnataka News Today | Kannada News | ಕನ್ನಡ ಸುದ್ದಿ

Read latest karnataka news in kannada today. Regularly updated karnataka news portal.  Get Kannada News Headlines & Today's top stories in Kannada. We publish karnataka live news updates and flash news in Kannada.

ಅಫೀಮು ಮಾರಾಟ: ರಾಜಸ್ತಾನದ ಇಬ್ಬರ ಸೆರೆ

July 31, 2021 by Sachin Hegde Leave a Comment

ಬೆಂಗಳೂರು: ಮಾದಕ ವಸ್ತು ಅಫೀಮುಮಾರಾಟದಲ್ಲಿ ತೊಡಗಿದ್ದ ರಾಜಸ್ಥಾನ ಮೂಲದಇಬ್ಬರನ್ನು ಆಗ್ನೇಯ ವಿಭಾಗದ ಪರಪ್ಪನ ಅಗ್ರಹಾರ ಠಾಣೆಪೆÇಲೀಸರು ಬಂಧಿಸಿ 20 ಲಕ್ಷ ರೂ. ಮೌಲ್ಯದ 1 ಕೆಜಿಅಫೀಮು ವಶಪಡಿಸಿಕೊಂಡಿದ್ದಾರೆ.ಎಲೆಕ್ಟ್ರಾನಿಕ್ ಸಿಟಿಯವಿನಾಯಕನಗರ ಲೇಔಟ್ನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಅಮರಾರಾಮ್ (32) ಮತ್ತು ಚಿಕ್ಕಬಾಣಾವಾರದಹೆಸರಘಟ್ಟ ಮುಖ್ಯರಸ್ತೆಯಲ್ಲಿ ವಾಸವಾಗಿದ್ದ ಮೋತಿಲಾಲ್(48) ಬಂಧಿತ ಆರೋಪಿಗಳು. ಆಗ್ನೇಯ ವಿಭಾಗದಲ್ಲಿಮಾದಕ ವಸ್ತುಗಳ ಮಾರಾಟ, ಖರೀದಿ, … [Read more...] about ಅಫೀಮು ಮಾರಾಟ: ರಾಜಸ್ತಾನದ ಇಬ್ಬರ ಸೆರೆ

38 ಮಂಗಗಳ ಮಾರಣಹೋಮ

July 30, 2021 by Deepika Leave a Comment

ಬೇಲೂರು :ತಾಲೂಕಿನ ಜೌಡನಹಳ್ಳಿ ಸಮೀಪ 38 ಮಂಗಗಳನ್ನು ಸಾಯಿಸಿ ಚೀಲದಲ್ಲಿ ತುಂಬಿ ತಂದು ಹಾಕುವ ಮೂಲಕ ದುಷ್ಟರ್ಮಿಗಳು ಅಮಾನವೀಯತೆ ಮೇರೆದಿದ್ದಾರೆ.ಗ್ರಾಮಕ್ಕೆ ತೆರುಳ್ಳುತ್ತಿದ್ದ ಕೆಲ ಯುವಕರು ರಸ್ತೆ ಬದಿಯಲ್ಲಿ ಬಿದ್ದಿದ್ದ ಚೀಲವನ್ನು ಕುತೂಹಲದಿಂದ ಬಿಚ್ಚಿ ನೋಡಿದಾಗ ಮಂಗಗಳ ಮೃತದೇಹಗಳು ಪತ್ತೆಯಾಗಿ ಮತ್ತೆ ಕೆವು ಉಸಿರಾಡುತ್ತಿರುವುದು ಕಂಡು ಬಂದಿದೆಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ವಿಷಯ ತಿಳಿಸಿ ಜೀವಂತವಿದ್ದ ಕೆಲ ಮಂಗಗಳಿಗೆ ಯುವಕರು ನೀರು … [Read more...] about 38 ಮಂಗಗಳ ಮಾರಣಹೋಮ

ರಾಜ್ಯಮಟ್ಟದ ಆನ್‍ಲೈನ್ ರಸಪ್ರಶ್ನೆ ಸ್ಪರ್ಧೆ ;ಸ್ಪರ್ಧೆಯಲ್ಲಿ ವಿಜೇತರಾದವರಿಗೆ 2,50,000 ಬಹುಮಾನ

July 30, 2021 by Sachin Hegde Leave a Comment

ಧಾರವಾಡ:ನಗರದ ಪ್ರತಿಷ್ಠಿತ ವಿದ್ಯಾಕಾಶಿ ಕರಿಯರ್ ಅಕಾಡೆಮಿ ವತಿಯಿಂದ ಸ್ಪರ್ಧಾತ್ಮಕ ಪರೀಕ್ಷೆಗೆ ಉಪಯುಕ್ತವಾಗುವ ನಿಟ್ಟಿನಲ್ಲಿ ದಿನಾಂಕ 20/08/21 ರಂದು “ರಾಜ್ಯಮಟ್ಟದ ಆನ್ಲೈನ್ ರಸಪ್ರಶ್ನೆ ಸ್ಪರ್ಧೆ”ಯನ್ನು ಏರ್ಪಡಿಸಲಾಗಿದೆ.ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನ 2,50,000 ದ್ವಿತೀಯ ಬಹುಮಾನ 2,00,000 ತೃತೀಯ ಬಹುಮಾನ 1,50,000.ರೂಪಾಯಿ ಕೊಡಮಾಡಲಾಗುವುದು. ಯಾವುದೇ ರೀತಿಯ ಪ್ರವೇಶಾತಿಯ ಶುಲ್ಕ ಇರುವುದಿಲ್ಲ.ಹೆಚ್ಚಿನ ಮಾಹಿತಿಗಾಗಿ … [Read more...] about ರಾಜ್ಯಮಟ್ಟದ ಆನ್‍ಲೈನ್ ರಸಪ್ರಶ್ನೆ ಸ್ಪರ್ಧೆ ;ಸ್ಪರ್ಧೆಯಲ್ಲಿ ವಿಜೇತರಾದವರಿಗೆ 2,50,000 ಬಹುಮಾನ

ರೈತರ ಮಕ್ಕಳ ಉನ್ನತ ಶಕ್ಷಣಕ್ಕೆ 1 ಸಾವಿರ ಕೋಟಿ ಅಂಗವಿಕಲ, ಸಂಧ್ಯಾ ಸುರಕ್ಷಾ, ವಿಧವಾ ವೇತನ ಹೆಚ್ಚಳ : ಬೊಮ್ಮಾಯಿ

July 29, 2021 by Deepika Leave a Comment

ಬೆಂಗಳೂರು : ಕರ್ನಾಟಕ ರಾಜ್ಯದ ನೂತನ ಮುಖ್ಯಂಮತ್ರಿಯಾಗಿ ಆಯ್ಕೆಯಾಗಿರುವ ಬಸವರಾಜ ಬೊಮ್ಮಾಯಿ ಪ್ರತಿಜ್ಙಾವಿಧಿ ಸ್ವೀಕರಿಸಿದ್ದಾರೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಪ್ರತಿಜ್ಞಾವಿಧಿ ಬೋಧಿಸಿದ್ದಾರೆ. ರಾಜಭವನದಲ್ಲಿ ನಡೆದ ಅಮಾರಂಭದಲ್ಲಿ ಕರ್ನಾಟಕದ ಮುಖ್ಯಮಂತ್ರಿಯಾಗಿ ದೇವರ ಹೆಸರಿನಲ್ಲಿ ಪ್ರಯಾಣ ವಚನ ಸ್ವೀಕರಿಸಿದ್ದಾರೆ.ಮುಖ್ಯಮಂತ್ರಿಯಾಗಿ ಮೊದಲ ದಿನವೇ ಹೊಸ ಘೋಷಣೆಗಳನ್ನು ಮಾಡಿರುವ ಬಸವರಾಜ ಬೊಮ್ಮಾಯಿ, ರೈತರ ಮಕ್ಕಳ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ … [Read more...] about ರೈತರ ಮಕ್ಕಳ ಉನ್ನತ ಶಕ್ಷಣಕ್ಕೆ 1 ಸಾವಿರ ಕೋಟಿ ಅಂಗವಿಕಲ, ಸಂಧ್ಯಾ ಸುರಕ್ಷಾ, ವಿಧವಾ ವೇತನ ಹೆಚ್ಚಳ : ಬೊಮ್ಮಾಯಿ

49ಕ್ಕೆ ಬದಲಾಗಿ 79ರ ರೀಜಾರ್ಜ್ ಯೋಜನೆ : ಎರ್‌ಟೆಲ್

July 29, 2021 by Deepika Leave a Comment

ನವದೆಹಲಿ (ಪಿಟಿಐ) ಎರ್ ಟೆಲ್ ಕಂಪನಿಯು ತನ್ನ ಆರಂಭಿಕ ಹಂತದ ಪ್ರೀಪೇಯ್ಡ್ ಯೋಜನೆಯ ಬೆಲೆಯನ್ನು ಶೇಕಡ 60 ರಷ್ಟು ಹೆಚ್ಚಿಸಿದೆ. ಇದು ಗುರುವಾರದಿಂದ ಜಾರಿಗೆ ಬರಲಿದೆ.49 ರಿಂದ ಆರಂಭ ಆಗುತ್ತಿದ್ದ ರೀಚಾರ್ಜ್ ಯೋಜನೆ ಬದಲಾಗಿ79ರ ಸ್ಮಾರ್ಟ್ ರಿಜಾರ್ಜ್ ಯೋಜನೆಯನ್ನು ಕಂಪನಿ ಜಾರಿಗೆ ತಂದಿದೆ. ಹೊಸ ಯೋಜನೆಯಲ್ಲಿ ಎರಟರಪಟ್ಟು ಡೇಟಾದೊಂಗೆ ಗ್ರಾಹಕರಿಗೆ ಮೊದಲಿಗಿಂತ ನಾಲ್ಕು ಪಟ್ಟು ಹೆಚ್ಚು ಹೊರಹೋಗುವ ನಿಮಿಷಗಳು ಕರೆ ಮಾಡಲು ಲಭ್ಯವಾಗಲಿದೆ. ಎಂದು ಪ್ರಕಟಣೆಯಲ್ಲಿ … [Read more...] about 49ಕ್ಕೆ ಬದಲಾಗಿ 79ರ ರೀಜಾರ್ಜ್ ಯೋಜನೆ : ಎರ್‌ಟೆಲ್

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,689 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar