• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Karnataka News Today | Kannada News | ಕನ್ನಡ ಸುದ್ದಿ

Read latest karnataka news in kannada today. Regularly updated karnataka news portal.  Get Kannada News Headlines & Today's top stories in Kannada. We publish karnataka live news updates and flash news in Kannada.

ಟಾಟಾ ಪ್ರಯಾಣಿಕರ ವಾಹನ ಬೆಲೆ ಏರಿಕೆ

July 29, 2021 by Deepika Leave a Comment

ನವದೆಹಲಿ : (ಪಿಟಿಐ) : ಟಾಟಾ ಮೋಟರ್ಸ ಕಂಪನಿಯ ಮುಂದಿನ ವಾರದಿಂದ ಪ್ರಯಾಣಿಕ ವಾಹನಗಳ ಬೆಲೆ ಹೆಚ್ಚಿಸಲು ಮುಂದಾಗಿದೆ. ಉಕ್ಕು ಹಾಗೂ ಕೆಲವು ಅಗತ್ಯ ವಸ್ತುಗಳ ಬೆಲೆಯಲ್ಲಿ ಆಗಿರುವ ಹೆಚ್ಚಳವನ್ನುಸರಿ ಹೊಂದಿಸಲು ಬೆಲೆ ಏರಿಕೆಗೆ ಮುಂದಾಗಿರುವುದಾಗಿ ಕಂಪನಿ ಹೇಳಿದೆ ಕಂಪನಿಯು ಟಿಯಾಗೊ, ನೆಕ್ಸಾನ್. ಹ್ಯಾರಿಯರ್ ಮತ್ತು ಸಫಾರಿಯಂತಹ ಪ್ರಯಾಣಿಕ ವಾಹನಗಳನ್ನು ದೇಶದಲ್ಲಿ ಮಾರಾಟ ಮಾಡುತ್ತಿದೆ.ಸರಕುಗಳ ಬೆಲೆ ಏರಿಕೆಯಿಂದ ಒಂದು ವರ್ಷದಲ್ಲಿ ನಮ್ಮ ವರಮಾನದ ಮೇಲೆ … [Read more...] about ಟಾಟಾ ಪ್ರಯಾಣಿಕರ ವಾಹನ ಬೆಲೆ ಏರಿಕೆ

15 ಲಕ್ಷ ಲಂಚ ಪಡೆಯುತ್ತಿದ್ದ ತಹಶೀಲ್ದಾರ್ ಬಂಧನ

July 29, 2021 by Deepika Leave a Comment

ಬೀದರ :ಜಮೀನು ಮ್ಯುಟೇಷನ್ ಮಾಡಿಕೊಡಲು ವ್ಯಕ್ತಿಯೊಬ್ಬರಿಂದ ೧೫ ಲಕ್ಷ ಲಂಚ ಪಡೆಯುತ್ತಿದ್ದ ಬೀದರ್‌ನ ಗ್ರೇಡ್-೧ ತಹಶೀಲ್ದಾರ್ ಗಂಗಾದೇವಿ ಬುಧುವಾರ ಎಸಿಬಿ ಬಲೆಗೆ ಬಿದ್ದಿದ್ದು, ಅವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.ವಿದ್ಯಾನಗರ ಕಾಲೋನಿಯ ಹಾರ್ಡವೇರ್ ಅಂಗಡಿ ಮಾಲೀಕ ಲೀಲಾಧರ ಪಟೇಲ್, ನಗರದ ಚಿದ್ರಿಯ ಸರ್ವೆ ನಂ.೧೫/೧ಎ೭ರಲ್ಲಿನ ೨ ಎಕರೆ ೨೫ ಗುಂಟೆ ಜಾಗವನ್ನು ಶಿರೋಮಣಿ ನಿಂಗಪ್ಪ ಅವರಿಂದ ಖರೀದಿಸಿದ್ದರು.ಮ್ಯುಟೇಷನ್‌ಗಾಗಿ ತಹಶೀಲ್ದಾರ್ … [Read more...] about 15 ಲಕ್ಷ ಲಂಚ ಪಡೆಯುತ್ತಿದ್ದ ತಹಶೀಲ್ದಾರ್ ಬಂಧನ

ಹಳಿ ದಾಟುತ್ತಿದ್ದ ವೇಳೆ ರೈಲಿಗೆ ಸಿಲುಕಿ ತಾಯಿ, ಮಗ ಸಾವು !

July 27, 2021 by Sachin Hegde Leave a Comment

ಬೆಂಗಳೂರು: ಹಳಿ ದಾಟುತ್ತಿದ್ದ ವೇಳೆ ರೈಲಿಗೆ ಸಿಲುಕಿ ತಾಯಿ,ಮಗ ಸಾವನ್ನಪ್ಪಿದ ಘಟನೆ ನಗರದ ಬೈಯ್ಯಪ್ಪನಹಳ್ಳಿ ರೈಲ್ವೆ ಪೆÇಲೀಸ್ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬೆಂಗಳೂರಿನ ಭದ್ರಪ್ಪ ಲೇಔಟ್ನಲ್ಲಿ ಈಅಪಘಾತ ಸಂಭವಿಸಿದ್ದು, ಬಿಡದಿ ಮೂಲದ 50 ವರ್ಷ ವಯಸ್ಸಿನಮಂಗಳಾ ಹಾಗೂ 30 ವರ್ಷದ ಹರೀಶ್ ಮೃತಪಟ್ಟಿದ್ದಾರೆ.ಇಬ್ಬರೂ ಸಮೀಪದ ಸಂಜಯನಗರದ ದೊಡ್ಡ ಬೈಲದಕೆರೆನಿವಾಸಿಗಳು ಎಂದು ತಿಳಿದುಬಂದಿದ್ದು, ಮೃತರು ತಳ್ಳುವಗಾಡಿಯಲ್ಲಿಫ್ಯಾನ್ಸಿ ವಸ್ತುಗಳ ಮಾರಾಟ … [Read more...] about ಹಳಿ ದಾಟುತ್ತಿದ್ದ ವೇಳೆ ರೈಲಿಗೆ ಸಿಲುಕಿ ತಾಯಿ, ಮಗ ಸಾವು !

620 ವೈದ್ಯಕೀಯ ಉಪಕರಣಗಳ ಬೆಲೆ ಇಳಿಕೆ

July 27, 2021 by Sachin Hegde Leave a Comment

ನವದೆಹಲಿ;  ಪಲ್ಸ್ ಆಕ್ಸಿ ಮೀಟರ್ ,ರಕ್ತದೊತ್ತಡ, ಪರೀಕ್ಷಕ ಸೇರಿದಂತೆ 620ಕ್ಕೂ ಹೆಚ್ಚಿನ ವೈದ್ಯಕೀಯ ಉಪಕರಣಗಳ  ಬೆಲೆಯಲ್ಲಿ ಇಳಿಕೆಯಾಗಿದೆ ಎಂದು ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ ಶನಿವಾರ ತಿಳಿಸಿದೆ.ಜುಲೈ 20ರಿಂದ ಅನ್ವಯವಾಗುವಂತೆ ಆಕ್ಸೈಮೀಟರ್  ,   ಗ್ಲೂ ಕೊ ಮೀಟರ್ , ರಕ್ತದೊತ್ತಡ ಪರೀಕ್ಷಕ,   ನೆ ಬ್ಯುಲೈಸರ್, ಮತ್ತು ಡೀಟೇಲ್ ತರ್ಮೋ ಮೀಟರ್ ಗಳ ತಯಾರಿಕಾ  ವೆಚ್ಚ ಮತ್ತು ಮಾರಾಟದ ನಡುವಿನ ವ್ಯತ್ಯಾಸವು ಶೇ 70ಕ್ಕಿಂತ ಜಾಸ್ತಿಯಾಗುವಂತಿಲ್ಲ … [Read more...] about 620 ವೈದ್ಯಕೀಯ ಉಪಕರಣಗಳ ಬೆಲೆ ಇಳಿಕೆ

ಆರ್ ಬಿ ಐ ನಿಂದ ಡಿಜಿಟಲ್ ಕರೆನ್ಸಿ ಶ್ರೀಘ್ರ

July 25, 2021 by Deepika Leave a Comment

ನವ ದೆಹಲಿ: (ಪಿಟಿಐ) : ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ತನ್ನದೇ ಆದ ಡಿಜಿಡಲ್ ಕರೆನ್ಸಿಯನ್ನು ಸಗಟು ಮತ್ತು ಚಿಲ್ಲರೆ ವ್ಯಾಪಾರ ವಲಯಗಳಿಗೆ ಶ್ರೀಘ್ರವಾಗಿ ಹಂತ ಹಂತವಾಗಿ ಚಲಾವಣೆ ತರಲು ಕೆಲಸ ನಡೆಸಿದೆ ಎಂದು ಆರಬಿಐ ಡೆಪ್ಯುಟಿ ಗವರ್ನ್ ಟಿ. ರವಿಶಂಕರ್ ತಿಳಿಸಿದ್ದಾರೆ.ವಿಶ್ವದ ಹಲವು ಕೇಂದ್ರೀಯ ಬ್ಯಾಂಕ್‌ಗಳು ತಮ್ಮದೇ ಆದ ಡಿಜಿಟಲ್ ಕರೆನ್ಸಿಯನ್ನು ರೂಪಿಸುತ್ತಿದೆ. ಎಂದೂ ಅವರು ಹೇಳಿದ್ದಾರೆ. ಕೆಲವು ವರ್ಚುವಲ್ ಕರನ್ಸಿಗಳ ಮೌಲ್ಯದಲ್ಲಿ ಕಂಡುಬರುತ್ತಿರುವ … [Read more...] about ಆರ್ ಬಿ ಐ ನಿಂದ ಡಿಜಿಟಲ್ ಕರೆನ್ಸಿ ಶ್ರೀಘ್ರ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,689 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar