ಬೆಂಗಳೂರು : ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಮೂಲಕ ಜೊಮ್ಯಾಟೊ ಕಂಪನೀಯ ಷೇರುಗಳನ್ನು ಖರೀದಿಸಿದ್ದರು ಶುಕ್ರವಾರದ ವಹಿವಾಟಿನಲ್ಲಿ ಸಂತಸದ ನಗೆ ಬೀರಿದ್ದಾರೆ. ಅವರ ಹೂಡಿಕೆಯ ಮೊತ್ತವು ಒಂದೇ ದಿನಗಳಲ್ಲಿ ಶೆಕಡ 65ರಷ್ಟು ಹೆಚ್ಚಳವಾಗಿದೆ.ಹೋಟೆಲ್ ಮತ್ತು ರೆಸ್ಟಾರೆಂಟ್‌ಗಳಿAದ ಆಹಾರ ವಸ್ಸುಗಳು ಮನೆ ಬಾಗಿಲಿಗೆ ತಲುಪಿಸುವ ಕಂಪನಿಯಾದ ಜೊಮ್ಯಾಟೊ ಐಪಿಒ ಸಂದರ್ಭದಲ್ಲಿ ತನ್ನ ಷೇರುಗಳ ಬೆಲೆಯನ್ನು ಗರಿಷ್ಠ 76 ರವರೆಗೆ ನಿಗದಿ ಮಾಡಿತ್ತು ಶುಕ್ರವಾರ ಬೆಳ್ಳಿಗೆ … [Read more...] about ಜೊಮ್ಯಾಟೊ ಷೇರು ಮೌಲ್ಯ ಶೇ 66 ರಷ್ಟು ಎರಿಕೆ
Karnataka News Today | Kannada News | ಕನ್ನಡ ಸುದ್ದಿ
Read latest karnataka news in kannada today. Regularly updated karnataka news portal. Get Kannada News Headlines & Today's top stories in Kannada. We publish karnataka live news updates and flash news in Kannada.
ಸೌದಿಗೆ ಮಾನವ ಸಾಗಾಟದ ದಂಧೆ ಅವ್ಯಾಹತ
ದಾವಣಗೆರೆ :ಅಧಿಕೃತ ವೀಸಾದೊಂದಿಗೆ ಸೌದಿ ಅರೇಬಿಯಾಯಾಕ್ಕೆ ಹೋಗಿ ನೆಮ್ಮದಿಯ ಜೀವನ ಕಂಡುಕೊ0ಡ ಭಾರೆತಿಯರ ಸಂಖ್ಯೆ ಅಧಿಕ ಇದೆ. ಇದರ ಜತೆಗೆ ಕೆಲಸ ಕೊಡಿಸುವುದಾಗಿ ಹೇಳಿ ವಿಸಿಟಿಂಗ್ ವೀಸಾದಲ್ಲಿ ಕರೆದುಕೊಂಡು ಹೋಗಿ ಗೃಹಬಂಧನದಲ್ಲಿ ಇಡುವ ದಂಧೆಯೂ ಅವ್ಯಾಹತವಾಗಿ ನಡೆದಿದೆ. ಸಿಲುಕಿಕೊಂಡಿರುವವರೆಲ್ಲರೂ ಮಹಿಳೆಯರೇ ಆಗಿದ್ದಾರೆಕರ್ನಾಟಕ ದಾವಣಗೆರೆ, ತುಮಕೂರ, ಮೈಸೂರ, ಶ್ರೀರಂಗಪಟ್ಟಣ, ಮಂಡ್ಯ ಹೀಗೆ ನಾನಾ ಕಡೆಯಿಂದ ಮಹಿಳೆಯರು ಸೌದಿಗೆ ಹೋಗಿ … [Read more...] about ಸೌದಿಗೆ ಮಾನವ ಸಾಗಾಟದ ದಂಧೆ ಅವ್ಯಾಹತ
ಮೈಕ್, ಸ್ಪೀಕರ್ ಸಹಿತ ಚಾರ್ಜಿಂಗ್ ಮಾಸ್ಕ್ ಪರಿಚಯಿಸಿದ ಎಲ್‍ಜಿ
ಕೋವಿಡ್ ಸಾಂಕ್ರಾಮಿಕದ ಬಳಿಕ ಮಾಸ್ಕ್ ಬಳಕೆ ಅನಿವಾರ್ಯವಾಗಿದೆ. ಹೀಗಾಗಿಮಾರುಕಟ್ಟೆಯಲ್ಲಿ ವಿಧವಿಧದ ಮಾಸ್ಕ್ ಕೂಡ ಲಭ್ಯವಿದೆ. ಎಲ್‍ಜಿಎಲೆಕ್ಟ್ರಾನಿಕ್ಸ್, ಅತ್ಯಾಧುನಿಕ ವೈಶಿಷ್ಟ್ಯ ಸಹಿತ ಫೇಸ್‍ಮಾಸ್ಕ್ ಬಿಡುಗಡೆ ಮಾಡಿದೆ.ಏರ್ ಪ್ಯೂರಿಫೈಯರ್, ಬಿಲ್ಟ್ ಇನ್ ಮೈಕ್ ಮತ್ತು ಸ್ಪೀಕರ್ ಇರುವ ಮಾಸ್ಕ್ ಮಾರುಕಟ್ಟೆಗೆ ಲಗ್ಗೆ ಇರಿಸಿದೆ.ಎಲ್‍ಜಿ ಪ್ಯೂರಿಕೇರ್ ಮಾಸ್ಕ್ ಅನ್ನು ಪೂರ್ತಿ ಚಾರ್ಜ್ ಮಾಡಿದರೆ, ಎಂಟು ಗಂಟೆಗಳ ಕಾಲ ಬಳಕೆ ಮಾಡಬಹುದು.1000mah … [Read more...] about ಮೈಕ್, ಸ್ಪೀಕರ್ ಸಹಿತ ಚಾರ್ಜಿಂಗ್ ಮಾಸ್ಕ್ ಪರಿಚಯಿಸಿದ ಎಲ್‍ಜಿ
158 ಕೆ.ಜಿ ಗಾಂಜಾ ಸಾಗಟ; ಆರೋಪಿ ಬಂಧನ
ಬೀದರ್ :ಅಕ್ರಮ ಗಾಂಜಾ ಸಾಗಣೆ ಆರೋಪದ ಮೇಲೆ ಹಲವರನ್ನು ಬಂಧಿಸಿ,ರೂ.8,95,300ಮೊತ್ತದ ವಸ್ತುಗಳನ್ನುಜಪ್ತಿಮಾಡಿಕೊಂಡು ಆರೋಪಿಗಳ ವಿರುದ್ಧ ಬೀದರ್ ಮಾರ್ಕೆಟ್ ಪೊಲೀಸ್ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.ಬೀದರ ಮಾರ್ಕೆಟ್ ಪೊಲೀಸ್ ಠಾಣೆಯ ಸರಹದ್ದಿನ್ ಕನನ್ ಕಾಲೋನಿಯ ಒಂದು ಮನೆಯಮುಂದೆ ನಿಂತಿರುವ ಕಾರಿನಲ್ಲಿ ಅಕ್ರಮವಾಗಿ ಗಾಂಜಾವನ್ನು ಸಂಗ್ರಹಿಸಿಕೊಂಡು ಮಾರಾಟ ಮಾಡಲುಇಟ್ಟಿರುವ ಬಗ್ಗೆ ಖಚಿತ ಮಾಹಿತಿ … [Read more...] about 158 ಕೆ.ಜಿ ಗಾಂಜಾ ಸಾಗಟ; ಆರೋಪಿ ಬಂಧನ
ಆಗಸ್ಟ್ 10 ರೊಳಗೆ ಎಸ್. ಎಸ್. ಎಲ್. ಸಿ ಫಲಿತಾಂಶ
ಬೆಂಗಳೂರು : ಅಗಸ್ಟ್ 10 ರೊಳಗೆ ಎಸ್. ಎಸ್. ಎಲ್. ಸಿ ಪರೀಕ್ಷೆ ಫಲಿತಾಂಶವನ್ನು ಘೋಷಿಸಲಾಗುವುದು. ರಾಜ್ಯದಲ್ಲಿ 12 ಲಕ್ಷ ಪಿಯು ಸೀಟ್‌ಗಳು ಲಭ್ಯವಿದೆ. ಎಲ್ಲ ವಿದ್ಯಾರ್ಥಿಗಳಿಗೂ ಮುಂದಿನ ವರ್ಷಕ್ಕೆ ಸೀಟ್‌ಗಳು ಇವೆ ಎಂದು ಪ್ರಾಥಮಿಕ.ಪ್ರೌಢ ಶಿಕ್ಷಣ ಸಚಿವ ಸುರೇಶಕುಮಾರ್ ತಿಳಿಸಿದರು. ಯಶಸ್ವಿಯಾಗಿ ಪರೀಕ್ಷೆ ಬರೆದ ಎಸ್. ಎಸ್. ಎಲ್. ಸಿ ವಿದ್ಯಾರ್ಥಿಗಳಿಗೆ ಕ್ಯಾಬಿನೆಟ್ ಅಭೆಯಲ್ಲಿ ಅಭಿನಂದನೆ ಸಲ್ಲಿಸಲಾಯಿತು ಎಂದು ತಿಳಿಸಿದರು. … [Read more...] about ಆಗಸ್ಟ್ 10 ರೊಳಗೆ ಎಸ್. ಎಸ್. ಎಲ್. ಸಿ ಫಲಿತಾಂಶ



