ಬೀಜೆಂಗ್ : ಜಗತ್ತಿನಲ್ಲಿ ವೇಗದ ರೈಲು ಅಭಿವೃದ್ದಿಪಡಿಸಲು ಜಪಾನ್ ಹೆಸರುವಾಸಿ ಆದರೀಗ ಜಪಾನ್ ದೇಶವನ್ನೂ ಮೀರಿಸುವ ರೀತಿಯಲ್ಲಿ ಭೂಮಿ ಮೇಲೆ ಓಡುವ ಅತಿವೇಗದ ಮ್ಯಾಗ್ಲೆವ್ ರೈಲನ್ನು ಅಭಿವೃದ್ದಿಪಡಿಸಿದ ಖ್ಯಾತಿಗೆ ಚೀನಾ ಪಾತ್ರವಾಗಿದೆ.ಮ್ಯಾಗ್ಲೆವ್ ರೈಲು ಹಳಿಗಳ ಸಂಪರ್ಕ ವಿಲ್ಲದೇ ಇಲೆಕ್ಟೊçÃಮ್ಯಾಗ್ನೆಟ್ ಪ್ರಭಾವ ದಿಂದ ಓಡುತ್ತದೆ. ಇದು 1500 ಕಿ.ಮೀ. ಮಿತಿಯೊಳಗೆ ಪ್ರಯಾಣಿಸಲು ಅತಿ ವೇಗದ ಸಂಚಾರ ಸಾಧನ.ಇದೊಂದು ಗರಿಷ್ಠ ವೇಗದ ರೈಲು ಆಗಿರುವುದರಿಂದ … [Read more...] about ಜಪಾನ್ ಸಾಧನೆ ಮೀರಿಸಿದ ಚೀನಾದ ಶರವೇಗದ ರೈಲು
Karnataka News Today | Kannada News | ಕನ್ನಡ ಸುದ್ದಿ
Read latest karnataka news in kannada today. Regularly updated karnataka news portal. Get Kannada News Headlines & Today's top stories in Kannada. We publish karnataka live news updates and flash news in Kannada.
ಆನ ಲೈನ್ ನಲ್ಲಿ ವಂಚನೆ
ಹುಬ್ಬಳ್ಳಿ : ಆನ ಲೈನ್ ಲ್ಲಿದ್ದ ವೆಬ್ ಸೈಟ್ ನೋಡಿ 250 ಬಾಕ್ಸ ಹ್ಯಾಂಡ್ ಗ್ಲೋಸ್ ಬುಕ್ ಮಾಡಿದ್ದ ಮೆಡಿಕಲ್ ಶಾಪ್ ಮಾಲೀಕನಿಗೆ 55 ಸಾವಿರ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಹುಬ್ಬಳಿಯ ಜೈಕುಮಾರ ಎಂಬುವರಿಗೆ ಅಪರಿಚಿತರು ವಂಚಿಸಿದ್ದಾರೆ. ತಮ್ಮ ಮೆಡಿಕಲ್ ಶಾಪ್‌ಗೆ ಬೇಕಾದಹ್ಯಾಂಡ್ ಗ್ಲೋಸ್ ಸಲುವಾಗಿ ಟ್ರೀಡ್ ಇಂಡಿಯಾ ಎಂಬ ವೆಬ್ ಸೈಟ್‌ನಲ್ಲಿ ಸರ್ಚ ಮಾಡಿನೋಡಿಅಜಯ್ ಎಂಟರ್ ಪ್ರೆöÊಜಸ್ ಹೆಸರಿನಲ್ಲಿದ್ದ ಮೊಬೈಲ್ ನಂಬರ್‌ಗೆಕರೆ ಮಾಡಿದ್ದಾರೆ … [Read more...] about ಆನ ಲೈನ್ ನಲ್ಲಿ ವಂಚನೆ
ಎಲ್ ಎಲ್ ಬಿ ಪ್ರವೇಶಕ್ಕೆ ಅರ್ಜಿ ಆಹ್ವಾನ
ಬೆಂಗಳೂರು : ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿರುವ ಕಾನೂನು ಮಹಾ ವಿದ್ಯಾಲಯದಲ್ಲಿ ೨೦೨೧-೨೨ ನೇ ಶೈಕ್ಷಣಿಕ ಸಾಲಿನ ೫ ವರ್ಷದ ಬಿ.ಎ. ಎಲ್.ಎಲ್. ಬಿ. (ಹಾನರ್ಸ್ ಕೋರ್ಸ) ಪದವಿಯ ಮೊದಲ ಸೆಮಿಸ್ಟರ್ ಕೋರ್ಸನ ಪ್ರವೇಶಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿ ಗಳು ಆನ್ ಲೈನ್ ಮುಖಾಂತರ ಆ.೧೦ರ ಒಳಗೆ ಅರ್ಜಿಗಳನ್ನು ಸಲ್ಲಿಸಬೇಕು. ಅರ್ಜಿ ಮನೂನೆ ಮತ್ತು ಇತರ ವಿವರಗಳನ್ನೊಳಗೊಂಡ ಕೈಪಿಡಿಯ ವಿಶ್ವವಿದ್ಯಾಲಯದ ಆಧಿಕೃತ ವೆಬ್ … [Read more...] about ಎಲ್ ಎಲ್ ಬಿ ಪ್ರವೇಶಕ್ಕೆ ಅರ್ಜಿ ಆಹ್ವಾನ
ಆತ್ಮಹತ್ಯೆಗೆ ವಿದ್ಯಾರ್ಥಿನಿ ಯತ್ನ
ಸೋಮವಾರ ನಡೆದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಅಥವಾ ಅನುತ್ತೀರ್ಣಳಾಗುವ ಭಯದಿಂದ ಇಲ್ಲಿನ ಖಾಸಗಿ ಶಿಕ್ಷಣ ಸಂಸ್ಥೆ ವಿದ್ಯಾರ್ಥಿನಿ ಥೈರಾಯಿಡ್ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ರಿಪ್ಬನ್‍ಪೇಟೆ ಠಾಣಾ ವ್ಯಾಪ್ತಿಯ ಕೆಂಚನಾಲ ಗ್ರಾಮದಲ್ಲಿ ನಡೆದಿದೆ. ಮೇರಿಮಾತಾ ಪ್ರೌಢಶಾಲೆ ವಿದ್ಯಾರ್ಥಿನಿ ಚೇತನ (16) ಆತ್ಮಹತ್ಯೆ ಗೆ ಯತ್ನಿಸಿದ ವಿದ್ಯಾರ್ಥಿನಿ. ಪರೀಕ್ಷೆ ಬರೆದು ಮನೆಗೆ ಬಂದ ಈಕೆ ಥೈರಾಯಿಡ್ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯಗೆ … [Read more...] about ಆತ್ಮಹತ್ಯೆಗೆ ವಿದ್ಯಾರ್ಥಿನಿ ಯತ್ನ
ಅಕ್ರಮ ಸಾಗಾಟದ ಮೇಲೆ ಕಣ್ಣಿಡಲು ಸೂಚನೆ : ಬಕ್ರೀದ್ ಗೆ ಗೋಹತ್ಯೆ ಬೇಡ
ಬೆಂಗಳೂರುರಾಜ್ಯದಲ್ಲಿ ಈಗಾಗಲೇ ಗೋಹತ್ಯ ನಿಷೇಧ ಕಾಯ್ದೆ ಜಾರಿಯಲ್ಲಿದೆ. ಹಾಗಾಗಿ ಬಕ್ರೀದ್ ಹಬ್ಬದ ಸಮಯದಲ್ಲಿ ರಾಜ್ಯದಿಂದ ಹೊರಗಡೆ ಅಥವಾ ಹೊರ ರಾಜ್ಯದಿಂದ ನಮ್ಮ ರಾಜ್ಯಕ್ಕೆ ಯಾವುದೇ ಮಾರ್ಗದಿಂದ ಅಕ್ರಮ ಗೋವುಗಳು ಮತ್ತು ಗೋಮಾಂಸ ಸಾಗಿಸುವುದರ ಮೇಲೆ ಇಲಾಖೆಯ ಅಧಿಕಾರಿಗಳು ಹದ್ದಿನ ಕಣ್ಣಿಡಲು ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.ಬಕ್ರೀದ್ ಸಂದರ್ಭದಲ್ಲಿ ಸಾಮಾನ್ಯವಾಗಿ ಬಲಿಕೊಡುವ ಸಂಪ್ರದಾಯವಿದ್ದು, ಇದಕ್ಕಾಗಿ … [Read more...] about ಅಕ್ರಮ ಸಾಗಾಟದ ಮೇಲೆ ಕಣ್ಣಿಡಲು ಸೂಚನೆ : ಬಕ್ರೀದ್ ಗೆ ಗೋಹತ್ಯೆ ಬೇಡ




