• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Karnataka News Today | Kannada News | ಕನ್ನಡ ಸುದ್ದಿ

Read latest karnataka news in kannada today. Regularly updated karnataka news portal.  Get Kannada News Headlines & Today's top stories in Kannada. We publish karnataka live news updates and flash news in Kannada.

ಸುದ್ದಿಗಾಗಿ ಮೃತ ಪ್ರೇಯಸಿಯ ಮನೆಗೆ ಬೆಂಕಿ ಹಚ್ಚಿಸಿದ್ದ ಯುಟ್ಯೂಬ್ ಚಾನೆಲ್‌ ವರದಿಗಾರ ಬಂಧನ !ಬಾಗೇಪಲ್ಲಿ ನ್ಯೂಸ್​” ನಡೆಸುತ್ತಿದ್ದ ಖದೀಮ‌‌ ನರೇಂದ್ರಅಂದರ್.

July 29, 2020 by Yogaraj SK Leave a Comment

ಚಿಕ್ಕಬಳ್ಳಾಪುರ: ‘ಮಗಳ ಸಾವಿನ ಸೇಡಿಗೆ ಪ್ರಿಯಕರನ ಕೊಲೆ -ಹಾಡಹಗಲೇ ಆರೋಪಿಯ ಮನೆಗೆ ಬೆಂಕಿ ಹಚ್ಚಿದ್ದ ಪ್ರಕರಣ’ಕ್ಕೆ ಟ್ವಿಸ್ಟ್ ಸಿಕ್ಕಿದೆ. ನ್ಯೂಸ್​(ಸುದ್ದಿ)ಗಾಗಿ ಮನೆಗೆ_ಬೆಂಕಿ_ಹಚ್ಚುವಂತೆ ಪ್ರೇರೇಪಿಸಿದ್ದು_ಯೂಟ್ಯೂಬ್ ಚಾನಲ್​ವೊಂದರ ವರದಿಗಾರ ಎಂಬ ಆತಂಕಕಾರಿ_ಅಂಶ_ತನಿಖೆ_ವೇಳೆ ಬಯಲಾಗಿದೆ.ಬಾಗೇಪಲ್ಲಿ ತಾಲೂಕು ಯಗವ_ಮದ್ದಲಖಾನೆಯಲ್ಲಿ ಹರೀಶ್ ಮತ್ತು ಸಿರೀಶಾ ಲವ್​ ಸ್ಟೋರಿ ದುರಂತ ಅಂತ್ಯ ಕಂಡಿದೆ. ಪ್ರಿಯಕರನ ಜತೆ ಮದುವೆ ಆಗಲು ಪಾಲಕರು ಒಪ್ಪುತ್ತಿಲ್ಲ ಎಂದು … [Read more...] about ಸುದ್ದಿಗಾಗಿ ಮೃತ ಪ್ರೇಯಸಿಯ ಮನೆಗೆ ಬೆಂಕಿ ಹಚ್ಚಿಸಿದ್ದ ಯುಟ್ಯೂಬ್ ಚಾನೆಲ್‌ ವರದಿಗಾರ ಬಂಧನ !ಬಾಗೇಪಲ್ಲಿ ನ್ಯೂಸ್​” ನಡೆಸುತ್ತಿದ್ದ ಖದೀಮ‌‌ ನರೇಂದ್ರಅಂದರ್.

ರಾಜ್ಯದಲ್ಲಿ ಮುಂದುವರೆದ ಕಿಲ್ಲರ್ ಕೊರೊನಾ ಅಟ್ಟಹಾಸ !! ದಿ.23 ಬುಧವಾರ ಒಂದೇ ದಿನ

July 24, 2020 by Yogaraj SK Leave a Comment

ರಾಜ್ಯದಲ್ಲಿ ಒಟ್ಟೂ ಕೊರೊನಾ ಸೊಂಕಿತರಸಂಖ್ಯೆ_80863ದಿ.23-7-20 ಕ್ಕೆ ಕೊರೊನಾದಿಂದ #ಮೃತಪಟ್ಟವರು_97ರಾಜ್ಯದಲ್ಲಿ ಈವರೆಗೆ ಕೊರೊನಾಕ್ಕೆಬಲಿಯಾದವರು_1616ಬಿಡುಗಡೆ ಹೊಂದಿದವರು ಈವರೆಗೆ_29310ರಾಜ್ಯದ ಒಟ್ಟೂ ಕೊರೊನಾ ಸಕ್ರಿಯಸೊಂಕಿತರ_ಸಂಖ್ಯೆ_49931 … [Read more...] about ರಾಜ್ಯದಲ್ಲಿ ಮುಂದುವರೆದ ಕಿಲ್ಲರ್ ಕೊರೊನಾ ಅಟ್ಟಹಾಸ !! ದಿ.23 ಬುಧವಾರ ಒಂದೇ ದಿನ

ಹಳಿಯಾಳ ಪೋಲಿಸ್ ಠಾಣೆಯಲ್ಲೂ ಖಾತೆ ತೆರೆದ ಕೊರೊನಾ ! ಸಿಪಿಐ ಠಾಣೆ ಸೀಲ್‌ಡೌನ್

July 20, 2020 by Yogaraj SK Leave a Comment

ಹಳಿಯಾಳ;- ಹಳಿಯಾಳಕ್ಕೆ ಕೊರೊನಾ ಮಹಾಮಾರಿ ಸಧ್ಯ ಬಿಡುವಂತೆ ಕಾಣುತ್ತಿಲ್ಲ ಗಲ್ಲಿಗಲ್ಲಿಗೂ, ಹಳ್ಳಿ ಹಳ್ಳಿಗೂ ಖಾತೆ ತೆರೆಯುತ್ತಾ ಸಾಗಿರುವ ವೈರಸ್ ತನ್ನ ಕಬಂದ ಬಾಹುವಿನಲ್ಲಿ ಆದಷ್ಟು ಜನರನ್ನು ಸೆಳೆಯುತ್ತಿದ್ದು ಭಾನುವಾರ ಹಳಿಯಾಳ ಓರ್ವ ಪೋಲಿಸಪ್ಪನಿಗೂ ಸೊಂಕು ದೃಢಪಟ್ಟಿದೆ.ಹಳಿಯಾಳದಲ್ಲಿ ಸದ್ಯ ಕೊರೊನಾ ಸೊಂಕಿತರ ಸಂಖ್ಯೆ 66ಕ್ಕೆ ಏರಿಕೆಯಾಗಿದೆ. 40ಕ್ಕೂ ಅಧಿಕ ಕಂಟೇನಮೆAಟ್ ಝೋನ್‌ಗಳು ಇದ್ದರೇ ೪೦೦ಕ್ಕೂ ಅಧಿಕ ಜನ ಹೋಮ್ ಕ್ವಾರಂಟೈನ್ ಆಗಿದ್ದಾರೆ. ಶನಿವಾರ … [Read more...] about ಹಳಿಯಾಳ ಪೋಲಿಸ್ ಠಾಣೆಯಲ್ಲೂ ಖಾತೆ ತೆರೆದ ಕೊರೊನಾ ! ಸಿಪಿಐ ಠಾಣೆ ಸೀಲ್‌ಡೌನ್

ಉತ್ತಮ ಅಂಕ ಗಳಿಸಿದರು ಸಂಭ್ರಮಿಸಲು ವಿದ್ಯಾರ್ಥಿನಿಯೇ ಇಲ್ಲ- ಮನಕಲಕುವ ಘಟನೆ.

July 17, 2020 by Yogaraj SK Leave a Comment

ದಾವಣಗೆರೆ: ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಈಗಾಗಲೇ ಹೊರಬಿದ್ದಿದ್ದು ಸಾಕಷ್ಟು ಮಂದಿ ಉತ್ತಮ ಅಂಕ ಗಳಿಸಿ ಸಡಗರ ಸಂಭ್ರಮದಲ್ಲಿದ್ದಾರೆ. ಆದರೆ, ಮನಕಲಕುವ_ಘಟನೆಯೊಂದರಲ್ಲಿ_ಪಿಯು_ಪರೀಕ್ಷೆ ಬರೆದಿದ್ದ ವಿದ್ಯಾರ್ಥಿನಿಯೊಬ್ಬಳು_ಉತ್ತಮ ಅಂಕಗಳಿಸಿದ್ದರೂ #ಇಂದು_ಸಂಭ್ರಮಿಸಲುಅವಳೇ ಇಲ್ಲ.ಹೌದು, ದಾವಣಗೆರೆಯ ಅನುಷಾ_ರಕ್ತ ಕ್ಯಾನ್ಸ್‌ರ್‌ನಿಂದ_ಬಳಲಿ_ಚಿಕಿತ್ಸೆ_ಫಲಕಾರಿಯಾಗದೇ ಮೃತಪಟ್ಟಿದ್ದಾಳೆ. ವೈದ್ಯಳಾಗುವ ಕನಸು ಕಟ್ಟಿಕೊಂಡಿದ್ದ ಅನುಷಾ ಹಗಲು ರಾತ್ರಿ ಕಷ್ಟಪಟ್ಟು ಓದಿ … [Read more...] about ಉತ್ತಮ ಅಂಕ ಗಳಿಸಿದರು ಸಂಭ್ರಮಿಸಲು ವಿದ್ಯಾರ್ಥಿನಿಯೇ ಇಲ್ಲ- ಮನಕಲಕುವ ಘಟನೆ.

ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಟಾಪರ್​ ಆದ ರೈತನ_ಮಗ ಕರಿಗೌಡ ದಾಸನಗೌಡ್ರ.

July 15, 2020 by Yogaraj SK Leave a Comment

ಬಳ್ಳಾರಿ: 2019-20ನೇ ಸಾಲಿನ ದ್ವಿತೀಯ ಪಿಯುಸಿ ಕಲಾ_ವಿಭಾಗದಲ್ಲಿ_ಇಡೀ_ರಾಜ್ಯಕ್ಕೆ_ಟಾಪರ್​ ಆಗಿ ಕೃಷಿಕನ ಪುತ್ರ ಕರಿಗೌಡ ದಾಸನಗೌಡ್ರ ಹೊರಹೊಮ್ಮಿದ್ದಾರೆ.ಹೂವಿನಹಡಗಲಿ ತಾಲೂಕಿನ ಮಹಾಜನದಹಳ್ಳಿಯ ಕರಿಗೌಡ ಅವರು ಕೊಟ್ಟೂರಿನ_ಇಂದು_ಪಿಯು ಕಾಲೇಜು_ವಿದ್ಯಾರ್ಥಿ. 600ಕ್ಕೆ_594 ಅಂಕ ಪಡೆಯುವ ಮೂಲಕ ಮೊದಲ ಸ್ಥಾನ ಅಲಂಕರಿಸಿದ್ದಾನೆ. … [Read more...] about ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಟಾಪರ್​ ಆದ ರೈತನ_ಮಗ ಕರಿಗೌಡ ದಾಸನಗೌಡ್ರ.

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,689 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar