ನವದೆಹಲಿ : ಬಿಟ್ ಕಾಯಿನ್ ಸೇರಿದಂತೆ ಕ್ರಿಪ್ಟೋ ಕರೆನ್ಸಿಯನ್ನು ಇನ್ನು ಮುಂದೆ ನಾಣ್ಯದ ರೀತಿ ಚಲಾವಣೆಗೆ ಅವಕಾಶವಿಲ್ಲ. ಚಿನ್ನ, ಶೇರು ಮತ್ತು ಬಾಂಡ್‌ಗಳನ್ನು ಖರೀದಿ ಮಾಡಿ ಇಟ್ಟುಕೊಳ್ಳುವಂತೆ ಇದನ್ನೂ ಪಡೆಯಬಹುದು.ಈ ರೀತಿ ಹೊಸ ಶಾಸನವನ್ನು ತರಲು ಕೇಂದ್ರ ಸರ್ಕಾರ ಸಿದ್ದತೆ ಮಾಡಿಕೊಳ್ಳುತ್ತಿದೆ. ಇತ್ತೀಚೆಗೆ ಬಿಟ್ ಕಾಯಿನ್ ಹಗರಣ ಅಧಿಕಗೊಂಡ ಮೇಲೆ ಪ್ರಧಾನಿಯವರ ನೇತೃತ್ವ ಸಬೇ ನಡೆದಿದ್ದು, ಇದನ್ನು ನಿಯಂತ್ರಿಸಲು ಹೊಸ ಕಾಯ್ದೆ ಜಾರಿಗೆ ತರಲು … [Read more...] about ಬಿಟ್ ಕಾಯಿನ್ ನಾಣ್ಯವಲ್ಲ, ಚಿನ್ನ
National News
ಪಾಕ್‌ಗೆ ಅತ್ಯಾಧುನಿಕ ಹಡಗು ನೀಡಿದ ಡ್ರ್ಯಾಗನ್
ಬೀಜಿಂಗ್ : ಭಾರತದ ಸುತ್ತಲೂ ಚಕ್ರವ್ಯೂಹ ಹಣೆಯಲು ಸಜ್ಚಾಗಿರುವ ಚೀನಾ ಇದೀಗ ಆತ್ಯಾಧುನಿಕ ಯುದ್ಧ ಹಡಗನ್ನು ಪಾಕಿಸ್ತಾನಕ್ಕೆ ನೀಡಿದೆ. ಇಷ್ಟೋಂದು ಅತ್ಯಾಧುನಿಕವಾದ ಮತ್ತು ದೊಡ್ಡ ಹಡಗನ್ನು ಚೀನಾ ರಪ್ತು ಮಾಡುತ್ತಿರುವುದು ಇದೇ ಮೊದಲು.ಚೀನಾ ಸ್ಟೇಟ್ ಶಿಪ್ ಬ್ಯುಲ್ಡಿಂಗ್ ಕಾರ್ಪೊರೇಷನ್ ತಯಾರಿಸಿರುವ ಈ ಹಡಗು ಭಾರತದ ಗಡಿಯನ್ನು ಕಾಯಲಿದೆ. ಪಿಎನ್‌ಎಸ್ ತುಘ್ರಿಲ್ ಎಂದು ಈ ಹಡಗಿನ ಪಾಕಿಸ್ತಾನ … [Read more...] about ಪಾಕ್‌ಗೆ ಅತ್ಯಾಧುನಿಕ ಹಡಗು ನೀಡಿದ ಡ್ರ್ಯಾಗನ್
ಕ್ರಿಪ್ಟೋ ಹೆಸರಲ್ಲಿ ನಾಮ ನಾಲ್ವರು ವಂಚಕರ ಬಂಧನ
ತಿರುವನAತಪುರ : ನೂರು ಕೋಟಿ ರೂ. ಮೌಲ್ಯದ ಕ್ರಿಪ್ಟೋ ಕರೆನ್ಸಿ ವಂಚನೆಯನ್ನು ಕೇರಳ ಪೊಲೀಸರು ಬಯಲಿಗೆಳೆದಿದ್ದು, ನಾಲ್ವರನ್ನು ಬಂಧಿಸಿದ್ದಾರೆ.ಬೆAಗಳೂರು ಮೂಲದ ಕಂಪನಿ ಲಾಂಗ್ ರೀಚ್ ಟೆಕ್ನಾಲಜೀಸ್ ಮೂಲಕ ಸಾವಿರಾರು ಹೊಡಿಕೆದಾರರಿಂದ ಹಣವನ್ನು ಆನ್ ಲೈನ್ ಮೂಲಕ ಸಂಗ್ರಹಿಸಿ ಅದನ್ನು ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಲಾಗಿತ್ತು. ಹೂಡಿಕೆದಾರರನ್ನು ಆಕರ್ಷಿಸುವುದಕ್ಕೆ ವಂಚಕರು ವಿವಿಧ ಜಾಹೀರಾತುಗಳನ್ನು ನೀಡಿದ್ದರು. ಆನ್ ಲೈನ್ ಮೂಲಕ … [Read more...] about ಕ್ರಿಪ್ಟೋ ಹೆಸರಲ್ಲಿ ನಾಮ ನಾಲ್ವರು ವಂಚಕರ ಬಂಧನ
ಪುನೀತ್ ರಾಜ್ ಕುಮಾರ್ ನಿಧನಕ್ಕೆ ಕಂಬನಿ ಮಿಡಿದ ಪ್ರಧಾನಮಂತ್ರಿ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಟ ಪುನೀತ್ ರಾಜ್ ಕುಮಾರ್ ನಿಧನಕ್ಕೆ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.ಟ್ವೀಟ್ ನಲ್ಲಿ ಪ್ರಧಾನಮಂತ್ರಿಯವರು; "ವಿಧಿಯ ಕ್ರೂರ ಆಟ, ಮೇರು ಮತ್ತು ಪ್ರತಿಭಾವಂತ ನಟ ಪುನೀತ್ ರಾಜ್ ಕುಮಾರ್ ಅವರನ್ನು ನಮ್ಮಿಂದ ಕಸಿದುಕೊಂಡಿದೆ. ಇದು ಸಾಯುವ ವಯಸ್ಸಲ್ಲ. ಮುಂಬರುವ ಪೀಳಿಗೆಯೂ ಅವರ ಅದ್ಭುತ ವ್ಯಕ್ತಿತ್ವ ಮತ್ತು ಕಾರ್ಯಕ್ಕಾಗಿ ಅವರನ್ನು ಪ್ರೀತಿಯಿಂದ ಸ್ಮರಿಸುತ್ತಾರೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪಗಳು. ಓಂ … [Read more...] about ಪುನೀತ್ ರಾಜ್ ಕುಮಾರ್ ನಿಧನಕ್ಕೆ ಕಂಬನಿ ಮಿಡಿದ ಪ್ರಧಾನಮಂತ್ರಿ
ಶಿಕ್ಷಕನಿಂದ ವಿದ್ಯಾರ್ಥಿ ಕೊಲೆ
ಮನೆ ಕೆಲಸ ಮಾಡಲಿಲ್ಲವೆಂದು ಶಿಕ್ಷಕ ವಿದ್ಯಾರ್ಥಿಯನ್ನು ಹೊಡೆದು ಕೊಂದಿರುವ ಘಟನೆ ರಾಜಸ್ತಾನದ ಚುರು ಜಿಲ್ಲೆಯಲ್ಲಿ ನಡದಿದೆ.ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ೭ನೇ ತರಗತಿಯ ಗಣೇಶ್ (೧೩) ಕೊಲೆಯಾದ ವಿದ್ಯಾರ್ಥಿ. ಮನೀಜ್ ಕೊಲೆ ಮಾಡಿರುವ ಶಿಕ್ಷಕ. ತಮ್ಮ ಮನೆಗೆಲಸವನ್ನು ಪೂರ್ಣಗೊಳಿಸಲಿಸಿಲ್ಲವೆಂದು ಶಿಕ್ಷಕ ವಿದ್ಯಾರ್ಥಿ ಮೇಲೆ ತೀವ್ರ ಹಲ್ಲೆ ಮಾಡಿದ್ದು, ಪ್ರಜ್ಞಾಹೀನ ಸ್ಥತಿಯಲ್ಲಿದ್ದ ಬಾಲಕನನ್ನು ಆಸ್ಪತ್ರಗೆ ಕರೆದೊಯ್ದರೂ … [Read more...] about ಶಿಕ್ಷಕನಿಂದ ವಿದ್ಯಾರ್ಥಿ ಕೊಲೆ